ಈ ರಾಶಿಯವರಿಗೆ ವಿಶೇಷ ರಾಜಯೋಗ ! ನಿಮ್ಮ ಜೀವನದ ಮುಂದಿರುವುದು ಬರೀ ಗೆಲುವಿನ ಹಾದಿ! ಇನ್ನು ನಿಮಗಿರುವುದಿಲ್ಲ ಹಣದ ಕೊರತೆ

Rajayoga Effect : ಗುರು ಮತ್ತು ಮಂಗಳ ರಾಶಿಯನ್ನು ಬದಲಾಯಿಸುವ ಮೂಲಕ ಪರಿವರ್ತನ ರಾಜಯೋಗವನ್ನು ರಚಿಸಿದೆ. ಈ ರಾಜಯೋಗದ ಪರಿಣಾಮ ಮೂರು  ರಾಶಿಯವರ  ಜೀವನದಲ್ಲಿ  ಅಪಾರವಾಗಿ ಗೋಚರಿಸಲಿದೆ.
 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ  ತಮ್ಮ ಸ್ಥಾನವನ್ನು ಬದಲಿಸುತ್ತಾ ಇರುತ್ತವೆ. ಇದರಿಂದ ರಾಜಯೋಗ ಸೃಷ್ಟಿಯಾಗುತ್ತದೆ. ಈ ರಾಜಯೋಗದ ಪರಿಣಾಮ ಕೆಲವು ರಾಶಿಯವರ ಜೀವನದಲ್ಲಿ ಕಾಣಿಸುತ್ತದೆ. ಗುರು ಮತ್ತು ಮಂಗಳ ರಾಶಿಯನ್ನು ಬದಲಾಯಿಸುವ ಮೂಲಕ ಪರಿವರ್ತನ ರಾಜಯೋಗವನ್ನು ರಚಿಸುತ್ತಿದೆ. ಈ ರಾಜಯೋಗವು ಡಿಸೆಂಬರ್ 27 ರಂದು  ರೂಪುಗೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಗುರು ಮತ್ತು ಮಂಗಳ ರಾಶಿಯನ್ನು ಬದಲಾಯಿಸುವ ಮೂಲಕ ಪರಿವರ್ತನ ರಾಜಯೋಗವನ್ನು ರಚಿಸಿದೆ. ಈ ರಾಜಯೋಗದ ಪರಿಣಾಮ ಮೂರು  ರಾಶಿಯವರ  ಜೀವನದಲ್ಲಿ  ಅಪಾರವಾಗಿ ಗೋಚರಿಸಲಿದೆ. 

2 /5

ಈ ಮೂರು ರಾಶಿಯವರ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅದೃಷ್ಟ ಸದಾ ಜೊತೆಗಿದ್ದು ಕಾಯುತ್ತದೆ. ಇವರಿಗೆ ಇನ್ನು ಮುಂದೆ ಸೋಲಿರುವುದಿಲ್ಲ.   

3 /5

ಪರಿವರ್ತನ ರಾಜಯೋಗವು ಕಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ.  ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಯಾವುದೇ ಯೋಜನೆ ಹಾಕಿಕೊಂಡರೂ ಅದರಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಕಾರು ಅಥವಾ ಆಸ್ತಿಯನ್ನು ಖರೀದಿಸಲು ಇದು ಉತ್ತಮ ಸಮಯ.   

4 /5

ಈ ರಾಜಯೋಗವು ಉದ್ಯಮಿಗಳಿಗೆ ಲಾಭದಾಯಕವಾಗಿರಲಿದೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಇಲ್ಲಿಯವರೆಗೆ ಪ್ರಯತ್ನದಲ್ಲಿ ಸೋಲು ಕಾಣುತ್ತಿದ್ದವರಿಗೂ ಈ ಬಾರಿ ಯಶಸ್ಸು ಸಿಗಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. 

5 /5

ಮಕರ ರಾಶಿಯವರ ಗೌರವ ಸಮಾಜದಲ್ಲಿ ಹೆಚ್ಚಾಗುತ್ತದೆ.  ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುತ್ತದೆ.  ನೀವು ಯಾವುದೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಅದರಲ್ಲಿ ಯಶಸ್ಸನ್ನು ಪಡೆಯಬಹುದು.