ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ ಭಾರೀ ರಿಯಾಯಿತಿ..! ಆಗಲಿದೆ 5000 ರೂ.ವರೆಗೆ ಲಾಭ

 ಈಗ Flight ticket booking  ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ

ನವದೆಹಲಿ : Flight ticket booking : ಈಗ Flight ticket booking  ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.ಅನೇಕ ಟ್ರಾವೆಲ್ ಕಂಪನಿಗಳು ಅಥವಾ ಬ್ಯಾಂಕ್‌ಗಳು ದೇಶೀಯ ಅಥವಾ ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್‌ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿವೆ. ಈಗ Flight ticket booking ಮೇಲೆ  5000 ರೂ. ವರೆಗೆ  ಲಾಭವನ್ನು ಪಡೆದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಟ್ರಾವೆಲ್ ಕಂಪನಿ ಕ್ಲಿಯರ್‌ಟ್ರಿಪ್‌ನ ಅಧಿಕೃತ ವೆಬ್‌ಸೈಟ್‌ನಿಂದ ದೇಶೀಯ ವಿಮಾನ ಟಿಕೆಟ್ ಅನ್ನು ಬುಕ್ ಮಾಡಿದರೆ, 5000 ರೂ.ವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಕ್ಕಾಗಿ, ಬುಕ್ಕಿಂಗ್ ಸಮಯದಲ್ಲಿ ಆನ್‌ಲೈನ್ ಪಾವತಿ ಮಾಡುವಾಗ CTFLY ಕೋಡ್ ಅನ್ನು ಬಳಸಬೇಕಾಗುತ್ತದೆ. ಈ ಆಫರ್ 28 ಫೆಬ್ರವರಿ 2022 ರವರೆಗೆ ಮಾನ್ಯವಾಗಿರುತ್ತದೆ.  

2 /5

ನೀವು ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಅಥವಾ ಟ್ರಾವೆಲ್ ಪೋರ್ಟಲ್ ಟ್ರಾವೊಲುಕ್‌ನಿಂದ ಕ್ರೆಡಿಟ್ ಕಾರ್ಡ್ ಮೂಲಕ ಫ್ಲೈಟ್ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ಪ್ರತಿ ಬುಕಿಂಗ್‌ನಲ್ಲಿ ಶೇಕಡಾ 12 ರಷ್ಟು ರಿಯಾಯಿತಿಯನ್ನು ಪಡೆಯಬಹುದು. 2500 ರೂ. ಬುಕಿಂಗ್‌ನಲ್ಲಿ ಆನ್‌ಲೈನ್ ಪಾವತಿ ಮಾಡುವಾಗ, TICICI ಕೋಡ್ ಅನ್ನು ಬಳಸಬೇಕಾಗುತ್ತದೆ. ಈ ಕೊಡುಗೆಯು 31ನೇ ಮಾರ್ಚ್ 2022 ರವರೆಗೆ ಮಾನ್ಯವಾಗಿರುತ್ತದೆ.

3 /5

ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳ ಇಎಂಐ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ದೇಶೀಯ ವಿಮಾನ ಬುಕಿಂಗ್‌ಗಳಲ್ಲಿ ಪ್ರತಿ ಸೋಮವಾರ ಟ್ರಾವೆಲ್ ಪೋರ್ಟಲ್ ಮೇಕ್‌ಮೈಟ್ರಿಪ್‌ನಲ್ಲಿ  1700 ರೂ. ವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಆನ್ಲೈನ್ ಪೇಮೆಂಟ್ ವೇಳೆ   FLYMON ಕೋಡ್ಅನ್ನು ಬಳಸಬೇಕಾಗುತ್ತದೆ. ಆಫರ್ 28 ಮಾರ್ಚ್ 2022 ರವರೆಗೆ ಮಾನ್ಯವಾಗಿರುತ್ತದೆ.

4 /5

ನೀವು ಈಸಿಮೈಟ್ರಿಪ್ ಪೋರ್ಟಲ್‌ನಲ್ಲಿ ದೇಶೀಯ ಅಥವಾ ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ,  5000 ರೂಪಾಯಿಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. ದೇಶೀಯ ವಿಮಾನಗಳ ಟಿಕೆಟ್ ಬುಕ್  ಮೇಲೆ ಹಲವು ಕೊಡುಗೆಗಳಿವೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಇತರ ಪ್ರಯಾಣಿಕರು  3000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಪೋರ್ಟಲ್‌ನಲ್ಲಿನ ಕೊಡುಗೆಯು 28 ಫೆಬ್ರವರಿ 2022 ರವರೆಗೆ ಮಾನ್ಯವಾಗಿರುತ್ತದೆ. ಅಂತರಾಷ್ಟ್ರೀಯ ವಿಮಾನ ಟಿಕೆಟ್ ಬುಕಿಂಗ್‌ ಮೇಲೆ 5000 ರೂ. ವರೆಗೆ ರಿಯಾಯಿತಿ ಸಿಗಲಿದೆ. 

5 /5

ನೀವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದು, Paytm ನಿಂದ ಅಂತರರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದರೆ, 10 ಪ್ರತಿಶತ ತ್ವರಿತ ರಿಯಾಯಿತಿ ಅಥವಾ ಗರಿಷ್ಠ 5000 ರೂ. ಡಿಸ್ಕೌಂಟ್ ಸಿಗಲಿದೆ.   ಪ್ರೋಮೋಕೋಡ್ INTHDFC ಅನ್ನು ಬಳಸಬೇಕಾಗುತ್ತದೆ. ಆಫರ್ 30ನೇ ಮಾರ್ಚ್ 2022 ರವರೆಗೆ ಮಾನ್ಯವಾಗಿರುತ್ತದೆ.