Refrigerator: ಈ ಆಹಾರಗಳನ್ನು ತಪ್ಪಿಯೂ ಫ್ರಿಡ್ಜ್ ನಲ್ಲಿ ಇಡಬಾರದು

ಆಲೂಗಡ್ಡೆಯಲ್ಲಿನ ಪಿಷ್ಣವು ತಣ್ಣನೆಯಿಂದ ಒಡೆಯುತ್ತದೆ. ಈ ಮೂಲಕ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ

1 /8

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಬೇಗ ಹಣ್ಣಾಗುತ್ತದೆ. ಅಷ್ಟೇ ಅಲ್ಲದೆ, ನೈಸರ್ಗಿಕ ರುಚಿಯೂ ಸಿಗುವುದಿಲ್ಲ

2 /8

ಟೊಮ್ಯಾಟೋವನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಸುವಾಸನೆ ಮತ್ತು ಬಣ್ಣ ಬದಲಾಗುತ್ತದೆ. ಅಷ್ಟೇ ಅಲ್ಲದೆ, ಶೀತದ ಕಾರಣದಿಂದ ಹಣ್ಣಿನ ಪೊರೆ ಹಾನಿಯಾಗುತ್ತದೆ.

3 /8

ಆಲೂಗಡ್ಡೆಯಲ್ಲಿನ ಪಿಷ್ಣವು ತಣ್ಣನೆಯಿಂದ ಒಡೆಯುತ್ತದೆ. ಈ ಮೂಲಕ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ

4 /8

ಕತ್ತರಿಸಿದ ಈರುಳ್ಳಿ ಅಥವಾ ಇಡೀ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅದು ಮೃದುವಾಗುತ್ತದೆ

5 /8

ಜೇನುತುಪ್ಪವನ್ನು ಸಹ ಫ್ರಿಡ್ಜ್ ನಲ್ಲಿ ಇಟ್ಟರೆ ಅದರ ರುಚಿ ಹದಗೆಡುತ್ತದೆ

6 /8

ಆಲಿವ್ ಎಣ್ಣೆಯನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅದರ ಗುಣಮಟ್ಟ ಮತ್ತು ಪರಿಮಳದ ಮೇಲೆ ಪರಿಣಾಮ ಬೀರುತ್ತದೆ

7 /8

ಬೆಳ್ಳುಳ್ಳಿ ಶೀತದ ಕಾರಣದಿಂದ ತೀವ್ರ ಮೃದುವಾಗುತ್ತದೆ. ಬೇಗ ಕೆಡುವ ಸಾಧ್ಯತೆಯೂ ಇದೆ

8 /8

ಕಾಫಿ ಪುಡಿ ಅಥವಾ ಬೀಜಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅದು ಗಟ್ಟಿಯಾಗುವ ಸಾಧ್ಯತೆಯಿದೆ.