Hair Care: ಅತಿಯಾದ ತಲೆ ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಈ ವಸ್ತುವಿನ ಪೇಸ್ಟ್‌!!

Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.. 

1 /5

ಕೂದಲು ಉದುರುವಿಕೆ ಎಲ್ಲ ವಯೋಮಿತಿ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.. ಇಷ್ಟೇ ಅಲ್ಲ ಇದರೊಂದಿಗೆ ತಲೆ ಹೊಟ್ಟು ಬಿಳಿ ಕೂದಲು ಹೀಗೆ ಹಲವಾರು ಸಮಸ್ಯೆಗಳು ಉಧ್ಭವವಾಗುತ್ತವೆ.. ಇದಕ್ಕೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ..   

2 /5

ನಾವು ಗಮನಿಸಿದಾಗ ನಮ್ಮ ಹಿರಿಯರ ಕೂದಲು ಹೆಚ್ಚು ಸುಂದರ ಹಾಗೂ ಉದ್ದವಾಗಿರುತ್ತದೆ.. ಅಷ್ಟೇ ಅಲ್ಲ ಅವರಿಗೆ ಯಾವುದೇ ಕೂದಲು ಸಂಭಂದಿ ಸಮಸ್ಯೆಗಳಿರುವುದಿಲ್ಲ.. ಅದಕ್ಕೆ ಕಾರಣ ಅವರು ಬಳಸುತ್ತಿದ್ದ ಸೀಗೆಕಾಯಿ..   

3 /5

ಈ ಸೀಗೆ ಕಾಯಿಯನ್ನು ವಾರಕ್ಕೆ 2 ರಿಂದ 3 ಬಾರಿ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಬಿಳಿಯಾಗುವುದಿಲ್ಲ ಮತ್ತು ಬಿಳಿ ಕೂದಲಿದ್ದರೂ ಅವು ಕಪ್ಪು ಬಣ್ಣಕ್ಕೆ ತಿರುಗುತ್ತವೆ..   

4 /5

 ದುಬಾರಿ ಶಾಂಪೂ, ಹೇರ್‌ ಪ್ಯಾಕ್‌ ಬಳಸಿ ಕೂದಲಿಗೆ ಹಾನಿ ಮಾಡಿಕೊಳ್ಳುವುದಕ್ಕಿಂತ ಸೀಗೆಕಾಯಿ ಪುಡಿಯಿಂದ ತಲೆಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೇ ಹೊಳೆಯುವ ಕೂದಲು ನಿಮ್ಮದಾಗುತ್ತದೆ.  

5 /5

ಇನ್ನು ತಲೆ ಹೊಟ್ಟಿನ ಸಮಸ್ಯೆ.. ಇದರಿಂದ ಬೇಸೋತ್ತಿರುವವರು ಸಾಕಷ್ಟು ಜನ ಇದ್ದಾರೆ.. ಆದರೆ ಶಾಶ್ವತವಾಗಿ ತಲೆಹೊಟ್ಟಿಗೆ ಪರಿಹಾರ ಬಯಸುವವರು ಸೀಗೆಕಾಯಿ ಪುಡಿಯಿಂದ ಮಾಡಿ.. ಇದು ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ..