Gold investment: ಚಿನ್ನದ ನಾಣ್ಯಗಳ ಮೇಲಿನ ಹೂಡಿಕೆಯ ಪ್ರಯೋಜನಗಳು

Gold as an investment: ಭಾರಿ ಅಪಮೌಲ್ಯೀಕರಣ(Devaluation) ಸಂಭವಿಸಿದರೂ ಕೂಡ ಸರಕುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಚಿನ್ನದ ನಾಣ್ಯಗಳನ್ನು ಬಳಸಲು ಸಾಧ್ಯವಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ರೀತಿ ಈಗಾಗಲೇ ಆಗಿದೆ.
 

ನವದೆಹಲಿ: ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕಾದ್ರೆ ಹೂಡಿಕೆ ಮಾಡಬೇಕು. ಇಂದು ಹೆಚ್ಚಿನ ಜನರು ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ, ಬ್ಯಾಂಕ್ ಠೇವಣಿ, ಸೆಕ್ಯುರಿಟೀಸ್, ಚಿನ್ನ, ಬೆಳ್ಳಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಚಿನ್ನದ ನಾಣ್ಯಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಚಿನ್ನದಲ್ಲಿ ಹೂಡಿಕೆ ಮಾಡುವುದರ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ನೀವು ಚಿನ್ನದ ನಾಣ್ಯಗಳನ್ನು ಖರೀದಿಸಿದಾಗ ಹಣದುಬ್ಬರ(Inflation)ದ ಬಗ್ಗೆ ಎಂದಿಗೂ ಚಿಂತಿಸಬೇಕಾಗಿಲ್ಲ

2 /5

ಚಿನ್ನದ ನಾಣ್ಯಗಳನ್ನು ಖರೀದಿಸುವ ಜನರು ಅದನ್ನು ಮಾರಾಟ ಮಾಡುವವರೆಗೆ ಯಾವುದೇ ಬಂಡವಾಳ ಲಾಭದ ತೆರಿಗೆ ಪಾವತಿಸುವ ಅಗತ್ಯವಿಲ್ಲ.

3 /5

ಭಾರಿ ಅಪಮೌಲ್ಯೀಕರಣ(Devaluation) ಸಂಭವಿಸಿದರೂ ಕೂಡ ಸರಕುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಚಿನ್ನದ ನಾಣ್ಯಗಳನ್ನು ಬಳಸಲು ಸಾಧ್ಯವಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ರೀತಿ ಈಗಾಗಲೇ ಆಗಿದೆ.

4 /5

ಬೇರೆ ಯಾವುದೇ ಹೂಡಿಕೆಗಳು ಕುಸಿಯಲು ಪ್ರಾರಂಭಿಸಿದರೆ, ಚಿನ್ನದ ದರವು ತನ್ನಿಂದ ತಾನೇ ಹೆಚ್ಚಾಗುತ್ತದೆ.

5 /5

ಚಿನ್ನದಲ್ಲಿ ಮಾಡುವ ಹೂಡಿಕೆ ಭವಿಷ್ಯದಲ್ಲಿ ನಿಮ್ಮ ಕೈ ಹಿಡಿಯುತ್ತದೆ. ಚಿನ್ನದ ಹಾಕಿದ ಬಂಡವಾಳ ಅದರ ಹತ್ತರಷ್ಟು ಲಾಭವನ್ನು ನಿಮಗೆ ನೀಡುತ್ತದೆ.