ಮುಂದಿನ 72 ದಿನ ಜಯದ ಮಾರ್ಗದಲ್ಲಿಯೇ ಮುನ್ನಡೆಯುವರು ಈ ರಾಶಿಯವರು! ಸುಖ ಸಂಪತ್ತಿಗೆ ಕೊರತೆಯಿಲ್ಲದೆ ಕಾಯುವನು ಶನಿ ಮಹಾತ್ಮ

ಈ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಕೈ ಹಿಡಿಯದ ಕೆಲಸ ಕೂಡಾ ಕೈ ಗೂಡುತ್ತದೆ.  

ಬೆಂಗಳೂರು : ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ.  ಶನಿದೇವ ಮನುಷ್ಯರಿಗೆ ಅವರ ಕರ್ಮಗಳಿಗನುಗುಣವಾಗಿ ಫಲವನ್ನು ನೀಡುತ್ತಾನೆ. ಈ ಕಾರಣಕ್ಕಾಗಿ, ಜನರು ಶನಿ ದೇವನ ಅವಕೃಪೆಗೆ ಪಾತ್ರರಾಗಲು ಇಷ್ಟಪಡುವುದಿಲ್ಲ.  ಶನಿದೆವನ ವಕ್ರ ದೃಷ್ಟಿ ಜೀವನವನ್ನು ಹಾಲು ಮಾಡಿ ಬಿಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಜ್ಯೋತಿಷ್ಯದಲ್ಲಿ ಶನಿದೇವನ ಚಲನೆಗೆ ಬಹಳ ಮಹತ್ವವಿದೆ. ಜೂನ್ 17, 2023 ರಂದು ಶನಿ ಮಹಾತ್ಮ ಕುಂಭ ರಾಶಿಯಲ್ಲಿ ಹಿಂದಕ್ಕೆ ಚಲಿಸಲು ಅಥವಾ ವಕ್ರವಾಗಿ ನಡೆಯಲು ಆರಂಭಿಸಿದ್ದಾನೆ. ನವೆಂಬರ್ 4, 2023 ರವರೆಗೆ ಶನಿಯ ನಡೆ ಹೀಗೆಯೇ ಇರುತ್ತದೆ. 

2 /5

ಶನಿಯ ಈ ಹಿಮ್ಮುಖ ಚಲನೆಯ ಕಾರಣ, ನವೆಂಬರ್ 4 ರವರೆಗೆ ಕೆಲವು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಈ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಕೈ ಹಿಡಿಯದ ಕೆಲಸ ಕೂಡಾ ಕೈ ಗೂಡುತ್ತದೆ.  

3 /5

ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರ. ಶನಿಯ ಹಿಮ್ಮುಖ ಚಲನೆಯು ತುಲಾ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಒಂದರ ಹಿಂದೆ ಒಂದು ಪ್ರತೀ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ವೃತ್ತಿಯಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣುವಿರಿ. ಐಷಾರಾಮಿ ಸೌಕರ್ಯಗಳು ಹೆಚ್ಚಾಗುತ್ತವೆ. ದುಬಾರಿ ವಸ್ತುಗಳನ್ನು ಖರೀದಿಸುವಿರಿ. 

4 /5

ವೃಷಭ ರಾಶಿ : ಶನಿಯ ಹಿಮ್ಮುಖ ಚಲನೆಯು ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ವೃಷಭ ರಾಶಿಯ ಅಧಿಪತಿ ಕೂಡಾ ಶುಕ್ರ. ಶುಕ್ರ ಶನಿಯ ಮಿತ್ರ. ಶನಿಯ ಹಿಮ್ಮುಖ ಚಲನೆಯು ವೃಷಭ ರಾಶಿಯ ಜನರ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೀಡುತ್ತದೆ. ಆದಾಯ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಅಭಿವೃದ್ದಿಯಾಗುವುದು.   ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. 

5 /5

ಮಕರ ರಾಶಿ  :  ಮಕರ ರಾಶಿಯ ಅಧಿಪತಿ ಶನಿ ಗ್ರಹವೇ ಆಗಿದೆ. ಹೀಗಾಗಿ ಶನಿಯ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಮಕರ ರಾಶಿಯವರ ಯಶಸ್ಸನ್ನು ಹೆಚ್ಚಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ.  ಸ್ಥಾನ-ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ. ನಿಮ್ಮ ಬದುಕು ನೀವು ಅಂದುಕೊಂಡ ರೀತಿಯಲ್ಲಿಯೇ ಸಾಗಲಿದೆ.  ( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)