Juice for Skin: ಒಂದು ವಾರದಲ್ಲಿ ಮುಖದ ಕಾಂತಿ ಹೆಚ್ಚಾಗುತ್ತೆ: ಈ ಜ್ಯೂಸ್ ಕುಡಿದು ನೋಡಿ

ಕ್ಯಾರೆಟ್ ಜ್ಯೂಸ್ ಸಹ ವಿಟಮಿನ್ ಎ ಅಂಶವನ್ನು ಹೊಂದಿದೆ. ಇದು ಮೊಡವೆ ಮತ್ತು ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ.

1 /7

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

2 /7

ದಾಳಿಂಬೆ ಹಣ್ಣು ರಕ್ತವನ್ನು ಶುದ್ಧ ಮಾಡುತ್ತದೆ. ಅಷ್ಟೇ ಅಲ್ಲದೆ, ದೇಹದಲ್ಲಿ ರಕ್ತಶುದ್ಧಿಯನ್ನೂ ಮಾಡುವುದರಿಂದ ಇದು ಕಾಂತಿಯುತ ತ್ವಚೆಯನ್ನು ನೀಡುತ್ತದೆ

3 /7

ಅನಾನಸ್ ಜ್ಯೂಸ್ ಕುಡಿಯುವುದರಿಂದ ಮೊಡವೆ ಮತ್ತು ಸನ್ ಬರ್ನ್ ಗಳು ಕಡಿಮೆಯಾಗುತ್ತದೆ

4 /7

ಸೇಬುಹಣ್ಣಿನ ಜ್ಯೂಸ್ ಕುಡಿದರೆ ಮುಖದ ಚರ್ಮ ಕೋಮಲವಾಗಿರುವಂತೆ ಮಾಡುತ್ತದೆ

5 /7

ಮಾವಿನ ಹಣ್ಣಿನಲ್ಲಿರುವ  ವಿಟಮಿನ್ ಸಿ ಅಂಶವು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

6 /7

ವಿಟಮಿನ್ ಸಿ ಅಂಶ ಹೇರಳವಾಗಿರುವ ಬೀಟ್ರೂಟ್ ಜ್ಯೂಸ್ ರಕ್ತವನ್ನು ಶುದ್ಧೀಕರಿಸುತ್ತದೆ.

7 /7

ಕ್ಯಾರೆಟ್ ಜ್ಯೂಸ್ ಸಹ ವಿಟಮಿನ್ ಎ ಅಂಶವನ್ನು ಹೊಂದಿದೆ. ಇದು ಮೊಡವೆ ಮತ್ತು ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ.