ಫ್ಯಾರಿಸ್‌ನಲ್ಲಿ ʼಲವ್ ಮಾಕ್ಟೇಲ್ʼ ನ ಆದಿ ನಿಧಿ, ಪ್ರಣಯ ಪಕ್ಷಿಗಳ ಪೋಟೋಸ್‌ ನೋಡಿ

Darling krishna-Milana Nagaraj : ಸ್ಯಾಂಡಲ್‌ವುಡ್‌ ನಟ ಕೃಷ್ಣ ಅವರು ಡಾರ್ಲಿಂಗ್‌ ಕೃಷ್ಣ ಎಂದೇ ಸಿನಿಪ್ರಿಯರಿಗೆ ಪರಿಚಿತರು. ಇನ್ನು ಇವರ ಸಂಗಾತಿ `ನಮ್ ದುನಿಯಾ ನಮ್ಮ ಸ್ಟೈಲ್' ಚಿತ್ರದಿಂದ ಸಿನಿರಂಗಕ್ಕೆ ಪ್ರವೇಶಿಸಿದ ಕ್ಯೂಟ್‌ ಬೆಡಗಿ. ಇವರಿಬ್ಬರು ಜೊತೆಯಾಗಿ ನಟಿಸಿರುವ ಮೊದಲ ಸಿನಿಮಾ ʼಲವ್ ಮಾಕ್ಟೇಲ್ʼ  ಈ ಚಿತ್ರದಿಂದ ಖ್ಯಾತಿ ಪಡೆದ ಜೋಡಿ ಇಂದಿಗೂ ಸ್ಯಾಂಡಲ್‌ವುಡ್‌ನ ಟಾಪ್‌ ಜೋಡಿಗಳಲ್ಲಿ ಒಂದು.
 

1 /5

ಸ್ಯಾಂಡಲ್‌ವುಡ್‌ ನಟ ಕೃಷ್ಣ ಅವರು ಡಾರ್ಲಿಂಗ್‌ ಕೃಷ್ಣ ಎಂದೇ ಸಿನಿಪ್ರಿಯರಿಗೆ ಪರಿಚಿತರು.  

2 /5

ಮಿಲನಾ ನಾಗರಾಜ `ನಮ್ ದುನಿಯಾ ನಮ್ಮ ಸ್ಟೈಲ್' ಚಿತ್ರದಿಂದ ಸಿನಿರಂಗಕ್ಕೆ ಪ್ರವೇಶಿಸಿದ ಕ್ಯೂಟ್‌ ಬೆಡಗಿ.   

3 /5

ಸ್ಯಾಂಡಲ್‌ವುಡ್‌ನ ಟಾಪ್‌ ಜೋಡಿ ಫ್ಯಾರೀಸ್‌ನಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿದೆ.  

4 /5

ಇದೀಗ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಅವರ ಫ್ಯಾರೀಸ್‌ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ  

5 /5

ಕನ್ನಡ ಚಿತ್ರರಂಗದ ಲವ್‌ಬರ್ಡ್ಸ್‌ನ ಕ್ಯೂಟ್‌ ಪೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.