ಮುದ್ದಾಗಿರುವ ಈ ಮಗು ಯಾರು ಗೊತ್ತಾ? ಸದ್ಯ ಬಾಲಿವುಡ್‌ ಟಾಪ್ ಹೀರೋಯಿನ್ ಈಕೆ!

Guess: ಪ್ರಸಿದ್ಧ ನಟ-ನಟಿಯರ ಬಾಲ್ಯದ ಪೋಟೋಗಳು ಇತ್ತೀಚೆಗೆ ಸಾಕಷ್ಟು ಹರಿದಾಡುತ್ತಿವೆ.. ಇದೀಗ ಬಾಲಿವುಡ್‌ನ ಸ್ಟಾರ್‌ ಹಿರೋಯಿನ್‌ ಚೈಲ್ಡ್‌ಹುಡ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ.. ಹಾಗಾದರೆ ಈ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /8

ಈ ಪೋಟೋದಲ್ಲಿ ನೀವು ನೋಡುತ್ತಿರುವ ಮಗು ಇಂದು ಭಾರತದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದಾರೆ.  

2 /8

ಇವರು ರಜನಿಕಾಂತ್ ಜೊತೆ ತಮಿಳು ಚಿತ್ರದಲ್ಲೂ ನಟಿಸಿದ್ದಾರೆ.  

3 /8

ಈ ಪ್ರಸಿದ್ಧ ನಟಿ ಯಾರೆಂದು ಅಭಿಮಾನಿಗಳು ಸುಲಭವಾಗಿ ಕಂಡುಹಿಡಿಯಬಹುದು.  

4 /8

ಆ ಮಗು ಬೇರೆ ಯಾರು ಅಲ್ಲ.. ದೀಪಿಕಾ ಪಡುಕೋಣೆ.. ಭಾರತದ ಇಂದಿನ ಅತ್ಯಂತ ಜನಪ್ರಿಯ ನಟಿ.  

5 /8

ದೀಪಿಕಾ ಪಡುಕೋಣೆ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿ.  

6 /8

37ರ ಹರೆಯದ ದೀಪಿಕಾ ಹಲವು ಹಿಂದಿ ಚಿತ್ರಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದಾರೆ.  

7 /8

ದೀಪಿಕಾ ಪಡುಕೋಣೆ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರಗಳಾದ ಜವಾನ್ ಮತ್ತು ಪಠಾಣ್ ಚಿತ್ರದಲ್ಲಿ ನಟಿಸಿದ್ದಾರೆ.  

8 /8

ದೀಪಿಕಾ ಸದ್ಯಕ್ಕೆ ಹೃತಿಕ್ ರೋಷನ್ ಜೊತೆ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.