ಶ್ರೀದೇವಿ, ರಜನಿ ಜೊತೆ ನಟಿಸಿದ ಈ ಬಾಲಕ ಯಾರೆಂದು ಗುರುತಿಸಿ.. ಸದ್ಯ ಬಾಲಿವುಡ್‌ನ ಸ್ಟಾರ್‌ ನಟ ಈತ!

Guess: ಖ್ಯಾತ ನಟಿ ಶ್ರೀದೇವಿ ಹಾಗೂ ರಜನಿಕಾಂತ್‌ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ಗುರುತಿಸಿಕೊಂಡ ಇವರು ಪ್ರಸ್ತುತ ಭಾರತೀಯ ಚಿತ್ರರಂಗದ ಪ್ರಮುಖ ನಟ.. ಹಾಗಾದರೆ ಯಾರು ಆ ಸ್ಟಾರ್‌ ಎಂದು ನೀವು ಗುರುತಿಸಬಲ್ಲಿರಾ?.. 
 

1 /5

ಜನಪ್ರಿಯ ನಟರ ಬಾಲ್ಯದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..  

2 /5

ಇದೀಗ ಖ್ಯಾತ ನಟ ರಜನೀಕಾಂತ್ ಚಿತ್ರದಲ್ಲಿ ನಟಿಸಿರುವ ಖ್ಯಾತ ನಟನ ಫೋಟೋವೊಂದು ವೈರಲ್ ಆಗುತ್ತಿದೆ.  

3 /5

ಸದ್ಯ ಇವರು ಬಾಲಿವುಡ್‌ನ ಪ್ರಮುಖ ನಟನಾಗಿದ್ದಾರೆ..  

4 /5

ಅವರು ಬೇರೆ ಯಾರೂ ಅಲ್ಲ ಬಾಲಿವುಡ್‌ ನಟ ಹೃತಿಕ್ ರೋಷನ್... ಇವರು 1986 ರ ರಜನಿಕಾಂತ್ ಅಭಿನಯದ ಭಗವಾನ್ ದಾದಾ ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದರು.  

5 /5

ಹೃತಿಕ್ ತಂದೆ ರಾಕೇಶ್ ರೋಷನ್ ನಿರ್ಮಿಸಿರುವ ಈ ಚಿತ್ರದಲ್ಲಿ ರಜನಿಕಾಂತ್ ಮತ್ತು ಶ್ರೀದೇವಿ ಕೂಡ ನಟಿಸಿದ್ದಾರೆ.