BBK10 Winner: ಯಾರೂ ಊಹಿಸದ ಈ ಸ್ಪರ್ಧಿಯೇ ವಿನ್ನರ್‌.. ಸುದೀಪ್‌ ಎತ್ತುವ ಆ ಕೈ ಇವರದ್ದೇ.!‌ ಫೋಟೋ ಸಮೇತ ಹೆಸರು ವೈರಲ್?

Bigg Boss Kannada 10 Winner : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಫಿನಾಲೆಗೆ ದಿನಗಣನೆ ಶುರುವಾಗಿದೆ. ಆರು ಜನರು ದೊಡ್ಮನೆಯಲ್ಲಿ ಉಳಿದಿದ್ದಾರೆ. ಇವರಲ್ಲಿ ಯಾರು ವಿನ್ನರ್‌ ಆಗಬಹುದೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಕಾರ್ತಿಕ್‌, ಸಂಗೀತಾ, ವರ್ತೂರು ಸಂತೋಷ್‌, ತುಕಾಲಿ ಸಂತು, ವಿನಯ್‌, ಪ್ರತಾಪ್‌ ಉಳಿದುಕೊಂಡಿದ್ದಾರೆ.

2 /8

ಈ ಆರು ಜನರಲ್ಲಿ ಬಿಗ್‌ ಬಾಸ್‌ ಮನೆಯಿಂದ ಒಬ್ಬರು ಮಿಡ್‌ ನೈಟ್‌ ಎಲಿಮಿನೇಷನ್‌ ಮೂಲಕ ಹೊರ ಬರಲಿದ್ದಾರೆ. 

3 /8

ಟಾಪ್‌ ಐದು ಸ್ಪರ್ಧಿಗಳು ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ತಲುಪಲಿದ್ದಾರೆ. ಇವರಲ್ಲಿಇಬ್ಬರನ್ನು ಸುದೀಪ್‌ ಮನೆಯೊಳಗೆ ಬಂದು ಫಿನಾಲೆ ವೇದಿಕೆಗೆ ಕರೆದುಕೊಂಡು ಹೋಗುತ್ತಾರೆ.

4 /8

ಬಿಗ್‌ ಬಾಸ್‌ ಕನ್ನಡ ವಿನ್ನರ್‌ ಕೈ ಯನ್ನು ಸುದೀಪ್‌ ಮೇಲೆತ್ತಿ ಹೆಸರು ಘೋಷಿಸುತ್ತಾರೆ. ಸುದೀಪ್‌ ಎತ್ತುವ ಆ ಕೈ ಯಾರದ್ದಾಗಬಹುದು ಎಂಬ ಬಗ್ಗೆ ಹಲವು ಚರ್ಚೆಗಳು ಶುರುವಾಗಿವೆ.

5 /8

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ವರ್ತೂರು ಸಂತೋಷ್‌ ಆಗಬಹುದೆಂದು ಹೇಳಲಾಗುತ್ತಿದೆ. ಸಾಮಾನ್ಯ ರೈತನಾಗಿರುವ ವರ್ತೂರು ಸಂತೋಷ್‌ ಹಳ್ಳಿಕಾರ್‌ ಒಡೆಯ ಎಂದೇ ಫೇಮಸ್‌ ಆದವರು.

6 /8

ವರ್ತೂರು ಸಂತೋಷ್‌ ಅವರಿಗೆ ಜನಬೆಂಬಲವಿದೆ. ಅಲ್ಲದೇ, ಮೊದಲ ದಿನದಿಂದಲೂ ಒಂದೇ ರೀತಿ ಆಟವಾಡುತ್ತ ಬಂದಿದ್ದು, ಬಿಗ್‌ ಬಾಸ್‌ ಕೊನೆಯ ವಾರಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

7 /8

ಕಳೆದ ವಾರ ಬಿಗ್‌ ಬಾಸ್‌ ಫಿನಾಲೆ ವೀಕ್‌ಗೂ ಮುನ್ನ ಸಹ ವರ್ತೂರು ಸಂತೋಷ್‌ ಅವರೇ ಮೊದಲು ಸೇವ್‌ ಆದರು. ಫಿನಾಲೆ ಸಮೀಪವಾದಂತೆ ಜನಮತ ವರ್ತೂರು ಸಂತೋಷ್‌ ಪರ ವಾಲುತ್ತಿದೆ ಎನ್ನಲಾಗುತ್ತಿದೆ.

8 /8

ವರ್ತೂರು ಸಂತೋಷ್‌ ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಆದರೆ ಆಶ್ಚರ್ಯವಿಲ್ಲ ಎಂದು ಹೇಳಲಾಗ್ತಿದೆ. ವರ್ತೂರು ಸಂತೋಷ್‌ ವಿನ್ನರ್‌ ಆಗಬೇಕೆಂಬ ಫೋಟೋ ಹೆಸರು ಸಮೇತ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ.