Bhumi Pednekar new look: ಅಪ್ಸರೆಗೆ ಸೆಡ್ಡು ಹೊಡೆದ ಭೂಮಿ ಪಡ್ನೇಕರ್ ಹೊಸ ಲುಕ್‌

Bhumi Pednekar new look: ಭೂಮಿ ಪಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಆಕೆ ಹಾಟ್‌ ಬ್ಯೂಟಿ ಕ್ವೀನ್‌ ಎಂದು. ಈಕೆಯ ಹಾಟ್ನೆಸ್‌ಗೆ ಫಿಧ ಆಗದ ಯುವಕರಿಲ್ಲ. ಪೆಡ್ನೇಕರ್ ಆಗಾಗ ಹಾಟ್ನೆಸ್‌ ಹೊರ ಹಾಕುವುದು ಹೊಸದೇನಲ್ಲ.. ಆದರೆ ಇದೀಗ ಹೊಸ ಗೆಟಪ್‌ಯೊಂದರಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ.

Bhumi Pednekar new look: ಭೂಮಿ ಪಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಆಕೆ ಹಾಟ್‌ ಬ್ಯೂಟಿ ಕ್ವೀನ್‌ ಎಂದು. ಈಕೆಯ ಹಾಟ್ನೆಸ್‌ಗೆ ಫಿಧ ಆಗದ ಯುವಕರಿಲ್ಲ. ಪಡ್ನೇಕರ್ ಆಗಾಗ ಹಾಟ್ನೆಸ್‌ ಹೊರ ಹಾಕುವುದು ಹೊಸದೇನಲ್ಲ.. ಆದರೆ ಇದೀಗ ಹೊಸ ಗೆಟಪ್‌ಯೊಂದರಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ.  ಈಕೆಯ ಹೊಸ ಅವತಾರವು ನಿಸರ್ಗದ ಅಪ್ಸರೆಯರೇ ನಾಚುವಂತೆ ಇದೆ.   ಹಾಟ್ ಗ್ರೇ ಡ್ರೆಸ್ ಧರಿಸಿ ನಿಸರ್ಗ ಕನೈಯರಂತೆ ಫೋಸ್‌ ನೀಡಿದ್ದಾರೆ. ಭೂಮಿ ಪೆಡ್ನೇಕರ್ ಹೊಸ ಗೆಟಪ್‌ ನೋಡುತ್ತಿದ್ದರೆ, ಪ್ರಾಚೀನ ಕಾಲದ ಶಿಲಾ ಬಾಲಿಕಿಯರು ಕಣ್ಣಾಮುಂದೆ ಬಂದಾಗುತ್ತಿದೆ.   

 

1 /7

ಭೂಮಿ ಪೆಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಹಾಟ್‌  ಬ್ಯೂಟಿ ಕ್ವೀನ್‌ ಎಂದು. 

2 /7

 ಭೂಮಿ ಪೆಡ್ನೇಕರ್  ಹಾಟ್ ಗ್ರೇ ಡ್ರೆಸ್ ನಲ್ಲಿ ಓಮ್ಫ್ ಸ್ರವಿಸಿದ್ದಾರೆ

3 /7

ಇದೀಗ ಹೊಸ ಗೆಟಪ್‌ಯೊಂದರಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ

4 /7

ಈಕೆಯ ಹೊಸ ಅವತಾರವು ನಿಸರ್ಗದ  ಅಪ್ಸರೆಯರನ್ನು ನೆನಪಿಸಿದೆ

5 /7

ನೀತಾ ಅಂಬಾನಿ ಕಲ್ಚರಲ್ ಸೆಂಟರ್  ಕಾರ್ಯಕ್ರಮದಲ್ಲಿ ಭೂಮಿ ಪೆಡ್ನೇಕರ್ 

6 /7

ಈ ಚಿತ್ರದಲ್ಲಿ ಭೂಮಿ ಪಡ್ನೇಕರ್ ಅವರು ಸೀದಾ ಭಂಗಿಯಲ್ಲಿ ಸೆನ್ಸೇಷನಲ್ ಆಗಿ ಕಾಣುತ್ತಿದ್ದಾರೆ.  

7 /7

ಭೂಮಿ ಪಡ್ನೇಕರ್ ಹೊಸ ಗೆಟಪ್‌ ನೋಡುತ್ತಿದ್ದರೆ, ಪ್ರಾಚೀನ ಕಾಲದ ಶಿಲಾ ಬಾಲಿಕೆಯರು ಕಣ್ಣಾಮುಂದೆ ಬಂದಾಗುತ್ತಿದೆ.