ಏರ್‌ಬಸ್,ಬೋಯಿಂಗ್‌ನೊಂದಿಗೆ ಏರ್ ಇಂಡಿಯಾ ಡೀಲ್ ಶ್ಲಾಘಿಸಿದ ರಿಷಿ ಸುನಕ್

ದೆಹಲಿ:ಬಹುಕೋಟಿ ಡಾಲರ್‌ ಮೌಲ್ಯದ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಏರ್‌ಬಸ್‌ ಮತ್ತು ಬೋಯಿಂಗ್‌ನೊಂದಿಗೆ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಈ ಓಪ್ಪಂದಕ್ಕೆ   ಯುಕೆ ಪ್ರಧಾನಿ ರಿಷಿ ಸುನಕ್ ಅಭಿನಂದಿಸಿದ್ದಾರೆ. 

Written by - Zee Kannada News Desk | Last Updated : Feb 15, 2023, 10:50 AM IST
  • ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿರುವ ಏರ್ ಇಂಡಿಯಾ
  • ಓಪ್ಪಂದಕ್ಕೆ ಅಭಿನಂದಿಸಿದ ಯುಕೆ ಪ್ರಧಾನಿ ರಿಷಿ ಸುನಕ್
  • ಅತಿದೊಡ್ಡ ರಫ್ತು ವ್ಯವಹಾರಗಳಲ್ಲಿ ಒಂದಾಗಿದೆ .
ಏರ್‌ಬಸ್,ಬೋಯಿಂಗ್‌ನೊಂದಿಗೆ ಏರ್ ಇಂಡಿಯಾ ಡೀಲ್ ಶ್ಲಾಘಿಸಿದ ರಿಷಿ ಸುನಕ್ title=

ದೆಹಲಿ:ಬಹುಕೋಟಿ ಡಾಲರ್‌ ಮೌಲ್ಯದ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಏರ್‌ಬಸ್‌ ಮತ್ತು ಬೋಯಿಂಗ್‌ನೊಂದಿಗೆ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಈ ಓಪ್ಪಂದಕ್ಕೆ   ಯುಕೆ ಪ್ರಧಾನಿ ರಿಷಿ ಸುನಕ್ ಅಭಿನಂದಿಸಿದ್ದಾರೆ. ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿರುವ ಏರ್ ಇಂಡಿಯಾ, ತನ್ನ ಬೆಳವಣಿಗೆಯ ಕಾರ್ಯತಂತ್ರದ ಭಾಗವಾಗಿ 290 ವಿಮಾನಗಳ ಖರೀದಿಗೆ ಬೋಯಿಂಗ್ ಅನ್ನು ಆಯ್ಕೆ ಮಾಡಿದೆ.  

ಇದನ್ನೂ ಓದಿ:ಬೆಂಗಳೂರಿನಲ್ಲಿ ಅಮೆರಿಕಾ ವೀಸಾ ಕಚೇರಿ ತೆರೆಯುವ ಅಗತ್ಯವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುನಕ್ ಅವರು ಏರ್ ಇಂಡಿಯಾಕ್ಕೆ ಹೊಸ ವಿಮಾನವನ್ನು ಒದಗಿಸಲು "ಏರ್‌ಬಸ್ ಮತ್ತು ರೋಲ್ಸ್ ರಾಯ್ಸ್‌ಗೆ ಮಹತ್ವದ ಒಪ್ಪಂದ" ವನ್ನು ಸ್ವಾಗತಿಸಿದರು. ಈ ಒಪ್ಪಂದವು ವೇಲ್ಸ್ ಮತ್ತು ಡರ್ಬಿಶೈರ್‌ನಲ್ಲಿ ಹೆಚ್ಚು  ಅನುಭವ ಉದ್ಯೋಗಿಗಳನ್ನು ಬೆಂಬಲಿಸುವುದರ ಜೊತೆಗೆ  ಹೆಚ್ಚು  ಅವಕಾಶಗಳನ್ನು ನೀಡುತ್ತದೆ.

ಪ್ರಸ್ತುತ   ಹೇಳಿಕೆ ಪ್ರಕಾರ ರಫ್ತುಗಳನ್ನು ಹೆಚ್ಚಿಸಿ ಆರ್ಥಿಕತೆಯನ್ನು  ಉತ್ತೇಜಿಸುತ್ತದೆ.  ಏರ್ ಇಂಡಿಯಾಕ್ಕೆ ಹೊಸ ವಿಮಾನವನ್ನು ಒದಗಿಸಲು  ಯುಕೆ  ವ್ಯಾಪಾರ ಕಾರ್ಯದರ್ಶಿ ಕೆಮಿ ಬಡೆನೋಚ್ ಈ ಒಪ್ಪಂದಕ್ಕೆ ಸಹ ಮತ ನೀಡಿದ್ದಾರೆ. ಈ ಯೋಜನೆಯು  ಶತಕೋಟಿ ಪೌಂಡ್‌ಗಳ ಮೌಲ್ಯದ್ದಾಗಿದೆ" ಇದು ದಶಕಗಳಲ್ಲಿ ಭಾರತಕ್ಕೆ ಅತಿದೊಡ್ಡ ರಫ್ತು ವ್ಯವಹಾರಗಳಲ್ಲಿ ಒಂದಾಗಿದೆ .

ಇದನ್ನೂ ಓದಿ:Turkey Earthquake 2023: ಮತ್ತೆ ನಡುಗಿದ ಟರ್ಕಿ: ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯಲ್ಲೂ ತಲ್ಲಣ ಸೃಷ್ಟಿ!

ಭಾರತದಲ್ಲಿ ವಿಸ್ತರಿಸುತ್ತಿರುವ ನಾಗರಿಕ ವಿಮಾನಯಾನ ಕ್ಷೇತ್ರದಿಂದಾಗಿ ಉದ್ಭವಿಸುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಪ್ರಧಾನಿ ಮೋದಿ ಬೋಯಿಂಗ್ ಮತ್ತು ಇತರ ಯುಎಸ್ ಕಂಪನಿಗಳಿಗೆ ಆಹ್ವಾನ ನೀಡಿದರು. .ರಫ್ತುಗಳನ್ನು ಹೆಚ್ಚಿಸಲು, ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಯುಕೆ  ಪ್ರೊತ್ಸಾಹ ನೀಡುತ್ತದೆ ಎಂದು ಅಂತರರಾಷ್ಟ್ರೀಯ ವ್ಯಾಪಾರ ಇಲಾಖೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News