Vijayapura City : ವಿಜಯಪುರ ನಗರದಲ್ಲಿ ಮತ್ತೆ ಸಂಭವಿಸಿದ ಭೂಕಂಪ..!

ರಾತ್ರಿ 8.17 ನಿಮಿಸಿದ ಸುಮಾರಿಗೆ ನಗರದ ಸಾಯಿ ಪಾರ್ಕ್, ಗೋಕುಲ ಪಾರ್ಕ್, ಸಮರ್ಥ ನಗರ, ಗಣೇಶ ನಗರ, ಬಸವನಗರ ಸೇರಿದಂತೆ ಬಹುತೇಕ ಕಡೆ ಕಂಪನದ ಅನುಭವವಾಗಿದೆ. 

Written by - Channabasava A Kashinakunti | Last Updated : Aug 20, 2022, 09:00 PM IST
  • ವಿಜಯಪುರ ನಗರದಲ್ಲಿ ಮತ್ತೆ ಭೂಮಿ ಕಂಪಿಸಿದೆ
  • ರಾತ್ರಿ 8.17 ನಿಮಿಸಿದ ಸುಮಾರಿಗೆ ಭೂಮಿ ಕಂಪಿಸಿದೆ
  • ಕಳೆದ ತಿಂಗಳು ಜುಲೈ 9 ರಂದು ಬಾರಿ ಸದ್ದಿನೊಂದಿಗೆ ಭೂ ಕಂಪನ
Vijayapura City : ವಿಜಯಪುರ ನಗರದಲ್ಲಿ ಮತ್ತೆ ಸಂಭವಿಸಿದ ಭೂಕಂಪ..! title=

ವಿಜಯಪುರ : ವಿಜಯಪುರ ನಗರದಲ್ಲಿ ಮತ್ತೆ ಭೂಮಿ ಕಂಪಿಸಿದೆ. ರಾತ್ರಿ 8.17 ನಿಮಿಸಿದ ಸುಮಾರಿಗೆ ನಗರದ ಸಾಯಿ ಪಾರ್ಕ್, ಗೋಕುಲ ಪಾರ್ಕ್, ಸಮರ್ಥ ನಗರ, ಗಣೇಶ ನಗರ, ಬಸವನಗರ ಸೇರಿದಂತೆ ಬಹುತೇಕ ಕಡೆ ಕಂಪನದ ಅನುಭವವಾಗಿದೆ. 

ಕಂಪನದ ಅನುಭವದಿಂದಾಗಿ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಕಳೆದ ತಿಂಗಳು ಜುಲೈ 9 ರಂದು  ಬಾರಿ ಸದ್ದಿನೊಂದಿಗೆ ಭೂ ಕಂಪನ ಸಂಭವಿಸಿತ್ತು. ಇದು ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲಾಗಿತ್ತು. ಅಂದು ಬೆಳ್ಳಂಬೆಳಗೆ 6.22 ಹಾಗೂ 6.24 ಕ್ಕೆ‌ ಎರಡು ಬಾರಿ ಕಂಪಿಸಿತ್ತು ಅಂದು ಕಂಪನ‌ ಸಂಭವಿಸಿತ್ತು.6 ಗಂಟೆ 22 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನ, 6 ಗಂಟೆ 24 ನಿಮಿಷಕ್ಕೆ 4.6 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಇಂದು ಮತ್ತೆ ಭೂಮಿ‌ಕಂಪಿಸಿದ ಹಿನ್ನಲೆ ಗುಮ್ಮಟ ನಗರಿ ಜನತೆ ಬೆಚ್ಚಿಬಿದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News