Vande Bharat : ಬೆಂಗಳೂರು-ಕಲಬುರಗಿ ವಂದೇ ಭರತ್ ರೈಲಿನ ದರಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್‌ ರೈಲು ಸಂಚಾರ ಆರಂಭಿಸಿದ್ದು, ಬೆಂಗಳೂರು-ಕಲಬುರಗಿ ನಡುವಿನ ರೈಲು ಸಂಚಾರ ಮಾರ್ಚ್‌ 15ರಿಂದ ಆರಂಭವಾಗಿದೆ. ಈಗ ರೈಲಿನ ದರಪಟ್ಟಿ ಬಿಡುಗಡೆಯಾಗಿದೆ.

Written by - Zee Kannada News Desk | Last Updated : Mar 20, 2024, 07:05 AM IST
  • ಬೆಂಗಳೂರು-ಕಲಬುರಗಿ ನಡುವಿನ ರೈಲು ಸಂಚಾರ ಮಾರ್ಚ್‌ 15ರಿಂದ ಆರಂಭವಾಗಿದೆ
  • ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವಿನ ವಂದೇ ಭಾರತ್ ರೈಲು ದರಪಟ್ಟಿ ಈಗ ಲಭ್ಯವಾಗಿದೆ.
  • ಈ ಮೂಲಕ ರಾಜಧಾನಿ ಮತ್ತು ಕಲ್ಯಾಣ ಕರ್ನಾಟಕ ನಡುವೆ ವಂದೇ ಭಾರತ್ ಸಂಪರ್ಕ ಕಲ್ಪಿಸಲಿದೆ.
Vande Bharat : ಬೆಂಗಳೂರು-ಕಲಬುರಗಿ ವಂದೇ ಭರತ್ ರೈಲಿನ  ದರಪಟ್ಟಿ ಬಿಡುಗಡೆ title=

Vande Bharat Express : ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಈ ಮೂಲಕ ರಾಜಧಾನಿ ಮತ್ತು ಕಲ್ಯಾಣ ಕರ್ನಾಟಕ ನಡುವೆ ವಂದೇ ಭಾರತ್ ಸಂಪರ್ಕ ಕಲ್ಪಿಸಲಿದೆ.

8 ಬೋಗಿಯ ರೈಲು ವಾರದಲ್ಲಿ 6 ದಿನಗಳ ಕಾಲ ಸಂಚಾರ ನಡೆಸಲಿದೆ. ರೈಲು ನಂಬರ್ 22232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ಮಾರ್ಚ್ 15ರಿಂದ, ರೈಲು ನಂಬರ್ 22231 ಕಲಬುರಗಿ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಮಾರ್ಚ್ 16ರಿಂದ ಸಂಚಾರವನ್ನು ಆರಂಭಿಸಿದೆ. 

ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವಿನ ವಂದೇ ಭಾರತ್ ರೈಲು ದರಪಟ್ಟಿ ಈಗ ಲಭ್ಯವಾಗಿದೆ. ರೈಲು ನಂಬರ್ ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಂದೇ ಭಾರತ್ ದರ ಪಟ್ಟಿ ಹೀಗಿದೆ.

ಇದನ್ನು ಓದಿ : Namratha Gowda : ಸೀರೆಯುಟ್ಟು ತಲೆತುಂಬ ಹೂ ಮುಡಿದು ಪಕ್ಕಾ ಹಳ್ಳಿಯ ನಾರಿಯಾದ್ಳು "ನಾಗಿಣಿ"

ದರಪಟ್ಟಿ ಮಾಹಿತಿ: 

ಕಲಬುರಗಿ-ರಾಯಚೂರು ಚೇರ್ ಕಾರ್ without food 520, with food 555.
 ಎಕ್ಸಿಕ್ಯುಟಿವ್ ಚೇರ್ ಕಾರ್ without food 1005, With food 1055 ರೂ.ಗಳು.
ಕಲಬುರಗಿ-ಮಂತ್ರಾಲಯ ಚೇರ್ ಕಾರ್ without food 570, with food 605. 
ಎಕ್ಸಿಕ್ಯುಟಿವ್ ಚೇರ್ ಕಾರ್ without food 1,105, with food 1,185 ರೂ.ಗಳು. 
ಕಲಬುರಗಿ-ಗುಂತಕಲ್ ಚೇರ್ ಕಾರ್ without food 756, with food 895 ರೂ.
ಎಕ್ಸಿಕ್ಯುಟಿವ್ ಚೇರ್ ಕಾರ್ without food 1455, with food 1590 ರೂ.ಗಳು.

ಕಲಬುರಗಿ-ಯಲಹಂಕ ಚೇರ್ ಕಾರ್ without food 1186, with food 1510. 
ಎಕ್ಸಿಕ್ಯುಟಿವ್ ಚೇರ್ ಕಾರ್ without food 2,336, with food 2710 ರೂ.ಗಳು. 
ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ without food 1,216, with food 1,540. 
ಎಕ್ಸಿಕ್ಯುಟಿವ್ ಚೇರ್‌ ಕಾರ್ without food 2,386, with food 2,765 ರೂ.ಗಳು. 

ರೈಲು ಸಂಖ್ಯೆ 222232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ. 
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ಚೇರ್ ಕಾರ್ without food 1,216, with food 1,501.
ಎಕ್ಸಿಕ್ಯುಟಿವ್ ಚೇರ್‌ ಕಾರ್ without food 2,386, with food 2,765 ರೂ.ಗಳು. 
ಯಲಹಂಕ-ಕಲಬುರಗಿ ಚೇರ್ ಕಾರ್ without food 1,186, with food 1,435. 
ಎಕ್ಸಿಕ್ಯುಟಿವ್ ಚೇರ್‌ ಕಾರ್ without food 2,336, with food 2,710 ರೂ.ಗಳು.

ಇದನ್ನು ಓದಿ : PDO Recruitment; 150 ಹುದ್ದೆ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ , ವಿವರ ಇಲ್ಲಿದೆ

ಗುಂತಕಲ್-ಕಲಬುರಗಿ ಚೇರ್ ಕಾರ್ without food 756, with food 895. 
ಎಕ್ಸಿಕ್ಯುಟಿವ್ ಚೇರ್‌ ಕಾರ್ without food 1,455, with food 1,590 ರೂ.ಗಳು. 
ಮಂತ್ರಾಲಯ-ಕಲಬುರಗಿ ಚೇರ್ ಕಾರ್ without food 591, with food 780. 
ಎಕ್ಸಿಕ್ಯುಟಿವ್ ಚೇರ್‌ ಕಾರ್ without food 1,126, with food 1,335 ರೂ.ಗಳು.
ರಾಯಚೂರು-ಕಲಬುರಗಿ ಚೇರ್ ಕಾರ್ without food 541, with food 725. 
ಎಕ್ಸಿಕ್ಯುಟಿವ್ ಚೇರ್‌ ಕಾರ್ without food 1,026, with food 1,235 ರೂ.ಗಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News