Koyna Dam : ಕೊಯ್ನಾ ಜಲಾಶಯ ಪ್ರದೇಶದಲ್ಲಿ ಲಘು ಭೂಕಂಪ..!

ಇಂದು ಮಧ್ಯಾಹ್ನ 1 ಗಂಟೆಗೆ ಕೊಯ್ನಾ ಪರಿಸರ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. 

Written by - Zee Kannada News Desk | Last Updated : Jul 22, 2022, 05:12 PM IST
  • ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಭಾಗ್ಯಲಕ್ಷ್ಮಿಯಾದ ಕೊಯ್ನಾ ಜಲಾಶಯ
  • ಜಲಾಶಯ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದೆ
  • ಇಂದು ಮಧ್ಯಾಹ್ನ 1 ಗಂಟೆಗೆ ಕೊಯ್ನಾ ಪರಿಸರ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ.
Koyna Dam : ಕೊಯ್ನಾ ಜಲಾಶಯ ಪ್ರದೇಶದಲ್ಲಿ ಲಘು ಭೂಕಂಪ..! title=

ಮಹಾರಾಷ್ಟ್ರ : ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಭಾಗ್ಯಲಕ್ಷ್ಮಿಯಾದ ಕೊಯ್ನಾ ಜಲಾಶಯ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಕೊಯ್ನಾ ಪರಿಸರ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. 

ಈ ಪ್ರದೇಶದಲ್ಲಿ ವಿಕ್ಟರ ಸ್ಕೇಲ್ 3 ರಲ್ಲಿ ಭೂಮಿ ಕಂಪಿಸೊದೆ. ಕೊಯ್ನಾ ಜಲಾಶಯವು ಸಾತಾರ ಜಿಲ್ಲೆಯ ಪಾಠಣ ತಾಲೂಕಿನ ಕೊಯ್ನಾ ಪರಿಸದಲ್ಲಿದೆ. ಯಾವುದೇ ಪ್ರಾಣ ಹಾನಿ ಅಥವಾ ಆರ್ಥಿಕ ನಷ್ಟ ಸಂಭವಿಸಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಇದರಿಂದ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ನಾಗರಿಕರು ಭಯಭಿತರಾಗಿದ್ದಾರೆ. ಅಲ್ಲದೆ, ಪಾಠನ್ ತಾಲೂಕಿನ ಕೊಯ್ನಾ ಜಲಾಶಯ  ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಈಗ ಇಲ್ಲಿ ಜಿಟ್ಟಿ ಜಿಟ್ಟಿ ಮಳೆಯಾಗುತ್ತಿದೆ. ಇದರ  ಮಧ್ಯ ಭೂಕಂಪ ಸಂಭವಿಸಿದೆ.

ಇದನ್ನೂ ಓದಿ : ಉದ್ಘಾಟನೆಗೊಂಡ ಕೆಲವೇ ದಿನಕ್ಕೆ ಕಿತ್ತುಹೋಯ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ವೇ! ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News