CBSE 10ನೇ ತರಗತಿ ಫಲಿತಾಂಶ ನಾಳೆ ಪ್ರಕಟ

ಮೇ.29 ಸಂಜೆ 4 ಗಂಟೆಗೆ ಫಲಿತಾಂಶ ಪ್ರಕಟ

Last Updated : May 28, 2018, 04:48 PM IST
CBSE 10ನೇ ತರಗತಿ ಫಲಿತಾಂಶ ನಾಳೆ ಪ್ರಕಟ title=

ನವದೆಹಲಿ: CBSE 10ನೇ ತರಗತಿ ಫಲಿತಾಂಶ ನಾಳೆ ಸಂಜೆ 4 ಗಂಟೆಗೆ ಪ್ರಕಟಗೊಳ್ಳಲಿದೆ. ಮಾನವ ಸಂಪನ್ಮೂಲ ಸಚಿವಾಲಯದ ಅನಿಲ್ ಸ್ವರೂಪ್, 2017-18ನೇ ಸಾಲಿನ CBSE 10ನೇ ತರಗತಿ ಫಲಿತಾಂಶ ಮೇ. 29ರ ಸಂಜೆ 4 ಗಂಟೆಗೆ ಪ್ರಕಟಗೊಳ್ಳಲಿದೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. 

ಫಲಿತಾಂಶವು cbseresults.nic.in ಮತ್ತು http://www.cbse.nic.in ವೆಬ್ಸೈಟ್ ಗಳಲ್ಲಿ ಲಭ್ಯವಾಗಲಿದೆ.

Trending News