ಹಿಂದೂ ಯುವಕನ ಜೊತೆ ಉರ್ಫಿ ಜಾವೇದ್ ಮದುವೆ ನಿಶ್ಚಿತಾರ್ಥ! ವರ ಯಾರು ಗೊತ್ತಾ? ಫೋಟೋ

Urfi Javed Engagement Rumours: ಈ ಫೋಟೋದಲ್ಲಿ ಉರ್ಫಿ ಜಾವೇದ್ ನೀಲಿ ಬಣ್ಣದ ಸೂಟ್ ಧರಿಸಿದ್ದಾರೆ. ತಲೆಯ ಮೇಲೆ ಸ್ಕಾರ್ಫ್ ಮತ್ತು ಹಣೆಯಲ್ಲಿ ತಿಲಕವಿದೆ. ಆಕೆಯ ನಗುಮುಖವನ್ನು ನೋಡಿದರೆ ನಟಿಗೆ ತುಂಬಾ ಸಂತೋಷವಾಗಿದೆ ಎಂದನಿಸುತ್ತಿದೆ.

Written by - Bhavishya Shetty | Last Updated : Oct 4, 2023, 12:04 AM IST
    • ಈ ಫೋಟೋದಲ್ಲಿ ಉರ್ಫಿ ಜಾವೇದ್ ನೀಲಿ ಬಣ್ಣದ ಸೂಟ್ ಧರಿಸಿದ್ದಾರೆ.
    • ತಲೆಯ ಮೇಲೆ ಸ್ಕಾರ್ಫ್ ಮತ್ತು ಹಣೆಯಲ್ಲಿ ತಿಲಕವಿಟ್ಟ ಉರ್ಫಿ
    • ಉರ್ಫಿ ಜಾವೇದ್ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆಯೇ?
ಹಿಂದೂ ಯುವಕನ ಜೊತೆ ಉರ್ಫಿ ಜಾವೇದ್ ಮದುವೆ ನಿಶ್ಚಿತಾರ್ಥ! ವರ ಯಾರು ಗೊತ್ತಾ? ಫೋಟೋ  title=
Urfi Javed Engagement

Urfi Javed Engagement Rumours: ತನ್ನ ವಿಚಿತ್ರ ಫ್ಯಾಷನ್‌’ನಿಂದಲೇ ಜನರನ್ನು ಬೆರಗುಗೊಳಿಸುತ್ತಿರುವ ಉರ್ಫಿ ಜಾವೇದ್ ಅವರ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಸಖತ್ ಸಂಚಲನ ಮೂಡಿಸಿವೆ. ಈ ಚಿತ್ರಗಳಲ್ಲಿ ನಟಿ ಹೊಸ ನಮೂನೆಯ, ಚಿತ್ರ ವಿಚಿತ್ರ ಉಡುಗೆ ಧರಿಸಿ ಕಾಣಿಸಿಕೊಂಡಿಲ್ಲ. ಆದರೆ ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ನಟಿಯ ಪಕ್ಕದಲ್ಲಿ ಯುವಕನೊಬ್ಬ (ಮುಖಕ್ಕೆ ಹಾರ್ಟ್ ಇಮೋಜಿ ಹಾಕಲಾಗಿದೆ) ಕುಳಿತಿದ್ದಾನೆ.

ಇದನ್ನೂ ಓದಿ: 2026ರವರೆಗೆ ಈ ರಾಶಿಗೆ ಕೋಟೇಶ್ವರ ಯೋಗ: ಉಕ್ಕಿ ಬರಲಿದೆ ಸರ್ವ ಸಂಪತ್ತು, ವ್ಯವಹಾರದಲ್ಲಿ ಬೆಳವಣಿಗೆ

ಈ ಫೋಟೋದಲ್ಲಿ ಉರ್ಫಿ ಜಾವೇದ್ ನೀಲಿ ಬಣ್ಣದ ಸೂಟ್ ಧರಿಸಿದ್ದಾರೆ. ತಲೆಯ ಮೇಲೆ ಸ್ಕಾರ್ಫ್ ಮತ್ತು ಹಣೆಯಲ್ಲಿ ತಿಲಕವಿದೆ. ಆಕೆಯ ನಗುಮುಖವನ್ನು ನೋಡಿದರೆ ನಟಿಗೆ ತುಂಬಾ ಸಂತೋಷವಾಗಿದೆ ಎಂದನಿಸುತ್ತಿದೆ.

ಉರ್ಫಿ ಜಾವೇದ್ ಮತ್ತು ಈ ವ್ಯಕ್ತಿ ಒಟ್ಟಿಗೆ ಪೂಜೆ ಮಾಡುತ್ತಿರುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈ ಫೋಟೋವನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಉರ್ಫಿ ಜಾವೇದ್ ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss Kannada 10: ‘ಬಿಗ್ಬಾಸ್’ ಮನೆಗೆ ಕಾಲಿಡಲಿರುವ ಸಂಭಾವ್ಯ ಸ್ಪರ್ಧಿಗಳು ಇವರೇ ನೋಡಿ

ವೈರಲ್ ಆಗುತ್ತಿರುವ ಫೋಟೋ..

ಉರ್ಫಿಯ ಎರಡು ಫೋಟೋಗಳು ವೈರಲ್ ಆಗುತ್ತಿವೆ. ಈ ಚಿತ್ರಗಳನ್ನು ನೋಡಿದ ಅನೇಕರು ಉರ್ಫಿ ಗುಟ್ಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ಹೊಸ ಆರಂಭದ ಶುಭಾಶಯಗಳನ್ನೇ ತಿಳಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News