Sreeleela: ಇಂಡಸ್ಟ್ರಿಯ ದೊಡ್ಡ ಮನೆಯ ಸೊಸೆಯಾಗ್ತಾರಂತೆ ಶ್ರೀಲೀಲಾ.. ಖ್ಯಾತ ನಟಿಯ ಅಪರೂಪದ ಜಾತಕ!

Actress Sreeleela: ಚೆಂದುಳ್ಳಿ ಚೆಲುವೆ ಶ್ರೀಲೀಲಾ ಸದ್ಯ ಟಾಲಿವುಡ್‌ನ ಬಹು ಬೇಡಿಕೆಯ ನಾಯಕಿ.. ಇತ್ತೀಚೆಗೆ ಇವರ ವೈಯಕ್ತಿಕ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..

Written by - Savita M B | Last Updated : Feb 23, 2024, 02:21 PM IST
  • ಟಾಲಿವುಡ್‌ ಬೆಡಗಿ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದರೂ ಕನ್ನಡಾಭಿಮಾನಿಗಳಿಗೆ ಅಚ್ಚುಮೆಚ್ಚು
  • ಸದ್ಯ ಈಕೆಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿದ್ದು.. ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತಿವೆ..
  • ಟಾಲಿವುಡ್‌ಗೆ ಹಾರಿದ ಚೆಲುವೆ ನಾಯಕ ರವಿತೇಜ ಅವರೊಂದಿಗೆ ಧಮಾಕಾ ಚಿತ್ರದಲ್ಲಿ ನಟಿಸಿದರು
Sreeleela: ಇಂಡಸ್ಟ್ರಿಯ ದೊಡ್ಡ ಮನೆಯ ಸೊಸೆಯಾಗ್ತಾರಂತೆ ಶ್ರೀಲೀಲಾ.. ಖ್ಯಾತ ನಟಿಯ ಅಪರೂಪದ ಜಾತಕ! title=

Sreeleela: ಟಾಲಿವುಡ್‌ ಬೆಡಗಿ ಶ್ರೀಲೀಲಾ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದರೂ ಕನ್ನಡಾಭಿಮಾನಿಗಳಿಗೆ ಅಚ್ಚುಮೆಚ್ಚು.. ಸದ್ಯ ಈಕೆಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿದ್ದು.. ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತಿವೆ.. 

ನಟಿ ಶ್ರೀಲೀಲಾ ಕನ್ನಡದ ಕಿಸ್‌ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.. ಚಿತ್ರ ಉತ್ತಮ ಯಶಸ್ಸನ್ನು ಕಾಣುವುದಲ್ಲದೇ ನಟಿ ಒಳ್ಳೆಯ ಕ್ರೇಜ್‌ ಪಡೆದುಕೊಂಡರು.. ನಂತರ ಟಾಲಿವುಡ್‌ಗೆ ಹಾರಿದ ಚೆಲುವೆ ನಾಯಕ ರವಿತೇಜ ಅವರೊಂದಿಗೆ ಧಮಾಕಾ ಚಿತ್ರದಲ್ಲಿ ನಟಿಸಿದರು... ಈ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ್ದರಿಂದ ಶ್ರೀಲೀಲಾ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.. 

ಇದನ್ನೂ ಓದಿ-Celebrity: ಎಚ್ಚರಿಕೆಯ ನಡುವೆಯೂ ಸಿಎಂ ಮಗನನ್ನು ಪ್ರೀತಿಸಿ ಮದುವೆಯಾದ ಸ್ಟಾರ್‌ ನಟಿ ಈಕೆ!

ಇನ್ನು ನಟಿ ಇತ್ತೀಚೆಗೆ ಮಹೇಶ್‌ ಬಾಬು ಜೊತೆಯಲ್ಲಿ ಗುಂಟೂರು ಖಾರಂ ಚಿತ್ರದಲ್ಲಿ ನಟಿಸಿದ್ದರು.. ಈ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.. ಅಲ್ಲದೇ ಕೆಲವು ದಿನಗಳ ಹಿಂದೆ ಬಾಲಕೃಷ್ಣ ಅಭಿನಯದ ಭಗವತ್ ಕೇಸರಿ ಚಿತ್ರದಲ್ಲಿಯೂ ನಟಿ ಶ್ರೀಲೀಲಾ ನಟಿಸಿದ್ದರು.. ಚಿತ್ರದ ಶೂಟಿಂಗ್ ವೇಳೆ ಬಾಲಕೃಷ್ಣ ಅವರ ಪುತ್ರ  ಮೋಕ್ಷಜ್ಞನ ಚಿತ್ರಗಳು ಹೊರಬಿದ್ದ ಬೆನ್ನಲ್ಲೇ ಮೋಕ್ಷಜ್ಞ ಶ್ರೀಲೀಲಾ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿವೆ.. 

ಇದಲ್ಲದೇ ಇತ್ತೀಚೆಗಷ್ಟೇ ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಜಾತಕ ತೋರಿಸಿದ್ದು.. ನಿಮ್ಮ ಮಗಳು ಇಂಡಸ್ಟ್ರಿಯ ದೊಡ್ಡಮನೆತನದ ಸೊಸೆಯಾಗಲಿದ್ದಾರೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ.. ಸದ್ಯ ಈ ಸಂಬಂಧ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ-Sudeep Movie: ಹನುಮಾನ್‌ ಚಿತ್ರ ನಿರ್ಮಾಪಕನ ಜೊತೆ ಕಿಚ್ಚನ ನೆಕ್ಸ್ಟ್‌ ಸಿನಿಮಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News