Viral video : ಉರ್ಫಿ ಜಾವೇದ್‌ನೆ ಮೀರಿಸ್ತಾರಾ ಈ ನಟಿ?; ಶೆರ್ಲಿನ್‌ ಲುಕ್‌ಗೆ ಫ್ಯಾನ್ಸ್‌ ಗರಂ

Sherlyn Chopra : ಬಾಲಿವುಡ್‌ನ ಬೋಲ್ಡ್‌ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್‌ ಚೋಪ್ರಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಅಲ್ಲದೇ ತನ್ನ ವಿಚಿತ್ರ ಫ್ಯಾಷನ್‌ನಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. 

Written by - Savita M B | Last Updated : Jun 6, 2023, 11:45 AM IST
  • ನಗ್ನ ದೇಹ ಪ್ರದರ್ಶನದಿಂದಲೇ ಫೇಮಸ್‌ ಆಗಿರುವ ನಟಿ ಶೆರ್ಲಿನ್‌ ಚೋಪ್ರಾ
  • ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ನಟಿ ಶೆರ್ಲಿನ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿದ್ದಾರೆ
  • ಈ ವಿಡಿಯೋ ಸಖತ್‌ ಟ್ರೋಲ್‌ ಆಗುತ್ತಿದೆ.
Viral video : ಉರ್ಫಿ ಜಾವೇದ್‌ನೆ ಮೀರಿಸ್ತಾರಾ ಈ ನಟಿ?; ಶೆರ್ಲಿನ್‌ ಲುಕ್‌ಗೆ ಫ್ಯಾನ್ಸ್‌ ಗರಂ  title=

Bollywoood : ನಗ್ನ ದೇಹ ಪ್ರದರ್ಶನದಿಂದಲೇ ಫೇಮಸ್‌ ಆಗಿರುವ ನಟಿ ಶೆರ್ಲಿನ್‌ ಚೋಪ್ರಾ ಅನ್ನೊದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಇವರು ಅಪರಿಚಿತ ವ್ಯಕ್ತಿಯೊಂದಿಗೆ ಬಿಕಿನಿ ಟಾಪ್‌ ಧರಿಸಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿರುವ ವಿಡಿಯೋ ಒಂದು ಸೋಷಿಯಲ್‌ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. 

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ನಟಿ ಶೆರ್ಲಿನ್‌ ಸಖತ್‌ ಬೋಲ್ಡ್‌ ಆಗಿ ಬಟ್ಟೆ ಧರಿಸಿದ್ದಾರೆ ಬಿಕಿನಿ ರೀತಿಯ ಟಾಪ್‌ ಧರಿಸಿ ನಗ್ನವಾಗಿ ಕಾಣಿಸಿಕೊಂಡಿದ್ದು, ಅವರ ಜೊತೆಯಿರುವ ಅಪರಿಚಿತ ವ್ಯಕ್ತಿಯೊಂದಿಗೆ ಡ್ಯೂಯೆಟ್‌ ಆಡಿದ್ದಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಜೊತೆಗೆ ಈ ವಿಡಿಯೋ ಸಖತ್‌ ಟ್ರೋಲ್‌ ಕೂಡಾ ಆಗುತ್ತಿದೆ. 

 
 
 
 

 
 
 
 
 
 
 
 
 
 
 

A post shared by Instant Bollywood (@instantbollywood)

ಇದನ್ನೂ ಓದಿ-Rakshith Shetty Birthday : ಕನ್ನಡ ಸಿನಿಮಾ ಪ್ರೇಕ್ಷಕರ ಭರವಸೆಯ ನಾಯಕ ನಟರಿವರು..!

ಈ ಬಾಲಿವುಟ್‌ ನಟಿಯ ಮೇಲೆ ಅನೇಕ ಆರೋಪಗಳನ್ನು ಮಾಡಲಾಗಿತ್ತು. ಹಣಕ್ಕಾಗಿ ಅಶ್ಲೀಲ ವಿಡಿಯೋಗಳನ್ನು ಶೇರ್‌ ಮಾಡುತ್ತಿದ್ದಾರೆ ಎನ್ನುವದನ್ನು ಸೇರಿಸಿ 450 ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಇವರ ಹಗೆಸರಿನಲ್ಲಿಯೆ ತಯಾರಿಸಲಾಗಿತ್ತು. ಆದರೆ ಈ ಬಗ್ಗೆ ಶೆರ್ಲಿನ್‌ ಚೋಪ್ರಾ ಅವರು ನಾನು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. 

ಇದಲ್ಲದೇ ಕೆಲವು ದಿನಗಳ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರ ವಿರುದ್ಧ ಕೇಸ್‌ ದಾಖಲಿಸಿದ್ದರು. ಜೊತೆಗೆ ಈ ಕುರಿತು ಸುದ್ದಿಗೋಷ್ಠಿಯನ್ನು ಸಹ ನಡೆಸಿದ್ದರು. ಹೀಗೆ ಆರೋಪಗಳ ಹೊರೆಯನ್ನೆ ಹೊತ್ತುಕೊಂಡ ಬಾಲಿವುಡ್‌ ಹಾಟೆಸ್ಟ್‌ ಬ್ಯೂಟಿ ಶೆರ್ಲಿನ್‌ ತಮ್ಮ ಫ್ಯಾಷನ್‌ಸೆನ್ಸ್‌ನಿಂದಲೆ ಸಖತ್‌ ಸದ್ದು ಮಾಡುತ್ತಿರುತ್ತಾರೆ. 

ಇದನ್ನೂ ಓದಿ-Adipurush: ಪ್ರತಿ ಥಿಯೇಟರ್‌ನಲ್ಲಿ ಆಂಜನೇಯನಿಗೆ 1 ಸೀಟ್‌ ಮೀಸಲಿಟ್ಟ ಆದಿಪುರುಷ ತಂಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News