ಮೈ ಚಳಿ ಬಿಟ್ಟು ಆಲಿಯಾ ಭಟ್‌ - ರಣವೀರ್​ ಸಿಂಗ್ ​ರೊಮ್ಯಾನ್ಸ್.. ವೈರಲ್‌ ಆಯ್ತು ವಿಡಿಯೋ!

Ranveer Singh and Alia Bhatt Romantic Video Viral : ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28 ರಂದು ಬಿಡುಗಡೆಯಾಯಿತು. ನಟಿ ಆಲಿಯಾ ಭಟ್​ ಮತ್ತು  ರಣವೀರ್​ ಸಿಂಗ್​ ಕೆಮೆಸ್ಟ್ರಿಗೆ ಜನರು ಫಿದಾ ಆಗಿದ್ದರು.   

Written by - Chetana Devarmani | Last Updated : Sep 8, 2023, 01:38 PM IST
  • ರಣವೀರ್ ಸಿಂಗ್ - ಆಲಿಯಾ ಭಟ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
  • ಮೈ ಚಳಿ ಬಿಟ್ಟು ರೊಮ್ಯಾನ್ಸ್‌ ಮಾಡಿದ ರಣವೀರ್​ ಸಿಂಗ್ ​- ಆಲಿಯಾ ಭಟ್‌
  • ಸಿನಿಮಾದಿಂದ ಕತ್ತರಿ ಹಾಕಿದ್ದ ಸೀನ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ಮೈ ಚಳಿ ಬಿಟ್ಟು ಆಲಿಯಾ ಭಟ್‌ - ರಣವೀರ್​ ಸಿಂಗ್ ​ರೊಮ್ಯಾನ್ಸ್.. ವೈರಲ್‌ ಆಯ್ತು ವಿಡಿಯೋ!   title=
Alia Bhatt Ranveer Singh

Rocky Aur Rani Ki Prem Kahani: ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಸೀನ್‌ ಒಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28 ರಂದು ಬಿಡುಗಡೆಯಾಯಿತು. ನಟಿ ಆಲಿಯಾ ಭಟ್​ ಮತ್ತು  ರಣವೀರ್​ ಸಿಂಗ್​ ಕೆಮೆಸ್ಟ್ರಿಗೆ ಜನರು ಫಿದಾ ಆಗಿದ್ದರು. ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರ ಬಿಡುಗಡೆಯಾದಾಗಿನಿಂದಲೂ ಒಂದಲ್ಲ ಇನ್ನೊಂದು ವಿಚಾರಕ್ಕೆ​ ಸುದ್ದಿಯಾಗುತ್ತಲೇ ಇದೆ. 

ಇದನ್ನೂ ಓದಿ: Jawan OTT Release: ಜವಾನ್ ಒಟಿಟಿ ಬಿಡುಗಡೆ ಎಲ್ಲಿ, ಯಾವಾಗ?

ಧರ್ಮೇಂದ್ರ, ಶಬಾನಾ ಅಜ್ಮಿ ಅವರ ಲಿಪ್‌ಲಾಕ್‌ ವಿಚಾರವಂತೂ ಸಿಕ್ಕಾಪಟ್ಟೆ ಹೈಲೈಟ್‌ ಆಗಿತ್ತು. ಇದೀಗ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಿಂದ ತೆಗೆದು ಹಾಕಿದ್ದ ಸೀನ್‌ ಒಂದು ವೈರಲ್‌ ಆಗುತ್ತಿದೆ. ಈ ರೊಮ್ಯಾಂಟಿಕ್​ ವಿಡಿಯೋದಲ್ಲಿ ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಇವರಿಬ್ಬರ ನಡುವಿನ ಹಾಟೆಸ್ಟ್​ ರೊಮ್ಯಾನ್ಸ್​ ಸೀನ್ ಈಗ ವೈರಲ್‌ ಆಗಿದೆ​. 

 

 

ಎರಡು ಹಾಡುಗಳಲ್ಲಿ ಆಲಿಯಾ ಮೈ ಚಳಿ ಬಿಟ್ಟು ನಟಿಸಿದ್ದರು. ಆದರೆ ಆ ಎರಡೂ ಹಾಡುಗಳಿಗೆ ಕತ್ತರಿ ಹಾಕಲಾಗಿದೆ. ಆದರೆ ಇದೀಗ ಆಲಿಯಾ ಮತ್ತು ರಣವೀರ್‌ ಸಿಂಗ್‌ ನಡುವಿನ ಈ ರೊಮ್ಯಾನ್ಸ್‌ ವಿಡಿಯೋ ವೈರಲ್‌ ಆಗುತ್ತಿದೆ. ಸಾಮಾಜಿಕ ಮಾಧ್ಯಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಆಲಿಯಾ - ರಣವೀರ್‌ ನಡುವಿನ ಕೆಮೆಸ್ಟ್ರಿಗೆ ಸಿನಿ ಪ್ರಿಯರು ಫಿದಾ ಆಗುತ್ತಿದ್ದಾರೆ. 

ಇದನ್ನೂ ಓದಿ: ಭೋಜ್‌ಪುರಿ ಬ್ಯೂಟಿ ನಮ್ರತಾ ಮಲ್ಲ ಹಾಟ್‌ ಫೋಟೋಸ್‌ ವೈರಲ್‌ : ನೋಡಿ ಬೆರಗಾದ ಫ್ಯಾನ್ಸ್‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News