ಪವನ್ ಕಲ್ಯಾಣ್ & ಸಾಯಿ ಧರಮ್ ತೇಜ್ ನಟನೆಯ ಕುಸಿದ ʼBroʼ ಚಿತ್ರ; ಕಲೆಕ್ಷನ್‌ ಎಷ್ಟು ಗೊತ್ತಾ..?

ʼBroʼ Movie Collection: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್. ಇವರಿಬ್ಬರ ನಟನೆಯ ಚಿತ್ರ 'ಬ್ರೋ'. ಈ ಸಿನಿಮಾ ರೀಲಿಸ್‌ ಆದ ಮೊದಲು ಒಂದೆಡೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ಆದರೆ ಇಂದಿನ ಗಳಿಕೆಯಲ್ಲಿ  ಭಾರಿ ಕುಸಿತ ಕಂಡಿದೆ. 

Written by - Zee Kannada News Desk | Last Updated : Aug 1, 2023, 12:19 PM IST
  • ಪವನ್ ಕಲ್ಯಾಣ್ & ಸಾಯಿ ಧರಮ್ ತೇಜ್ ನಟನೆಯ ಕುಸಿದ ʼBroʼ ಚಿತ್ರ ಕಲೆಕ್ಷನ್‌
  • ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಓಪನಿಂಗ್ ಪಡೆದ ಚಿತ್ರ
  • ಆದರೆ ಮೂರನೇ ಕುಸಿದ ʼBroʼ ಚಿತ್ರ
ಪವನ್ ಕಲ್ಯಾಣ್ & ಸಾಯಿ ಧರಮ್ ತೇಜ್ ನಟನೆಯ ಕುಸಿದ ʼBroʼ ಚಿತ್ರ; ಕಲೆಕ್ಷನ್‌ ಎಷ್ಟು ಗೊತ್ತಾ..?  title=

ʼBroʼ Movie: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್. ಇವರಿಬ್ಬರ ನಟನೆಯ ಚಿತ್ರ 'ಬ್ರೋ'.ಈ ಸಿನಿಮಾ ರೀಲಿಸ್‌ ಆದ ಮೊದಲು ಒಂದೆಡೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು.

ಈ ಸಿನಿಮಾ ಜುಲೈ 28 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಿತ್ತು. 'BRO' ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಓಪನಿಂಗ್ ನಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ ಗಳಿಸಿತ್ತು. ಆದರೆ ಸೋಮವಾರದ ವೇಳೆ ಕಲೆಕ್ಷನ್‌ ನಷ್ಟ ಕಂಡಿದೆ. 

ಇದನ್ನೂ ಓದಿ: Dulquer: ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'

'BRO' ಚಿತ್ರದ ಟ್ರೈಲರ್‌, ಟೀಸರ್‌ ನೋಡಿದ ಸಿನಿ ಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲೂ ಟ್ರೆಂಡಿಗ್‌ ಜೋರಾಗಿತ್ತು. ಆದರೆ ಢಿರನೆ ಕಲೆಕ್ಷನ್‌ ಕುಸಿತ ನೋಡಿ ಚಿತ್ರತಂಡ ಮಾತ್ರವಲ್ಲದೇ ನಟರ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಆದರೆ ಸೋಮವಾರ, ಜುಲೈ 31 ರಂದು, ಚಿತ್ರವು 5 ಕೋಟಿ (ನೆಟ್) ಗಳಿಸಿ ಭಾರಿ ಕುಸಿತವನ್ನು ಕಂಡಿತು.  ಇದು ಭಾರತದಲ್ಲಿ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ 69 ಕೋಟಿ ರೂ. 'BRO' ಕೂಡ ಜುಲೈ 31 ರಂದು ಶೇಕಡಾ 24.32 ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಆದರೂ ಮುದಿನ ದಿನಗಳಲ್ಲಿ ಉತ್ತಮ ಗಳಿಕೆ ಮಾಡಲಿದೆ ಎಂಬ ಭರವಸೆ ಮೇಲೆ ನಿಂತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News