ಕೋಟಿ ಕೋಟಿ ಸಂಭಾವನೆ.. ಸ್ವಂತ ಫೋನ್ ಇಲ್ಲ.. ಸೋಶಿಯಲ್ ಮೀಡಿಯಾದಿಂದಲೂ ದೂರವಿರುವ ನಟ ಈತ!

Kollywood Actor: ಸಿನಿರಂಗದ ಅನೇಕ ನಟರು ಕೋಟಿಗಟ್ಟಲೇ ಸಂಭಾವನೆ ಪಡೆದರೂ ಫೋನ್‌ ಬಳಸುತ್ತಿರುವುದಿಲ್ಲ.. ಸೋಷಿಯಲ್‌ ಮಿಡಿಯಾದಿಂದಲೂ ದೂರವಿರುತ್ತಾರೆ.. ಅಂತಹ ನಟರಲ್ಲಿ ಇವರು ಒಬ್ಬರು.. 

Written by - Savita M B | Last Updated : Mar 9, 2024, 02:13 PM IST
  • ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಫೋನ್ ಅತ್ಯಗತ್ಯ ವಸ್ತುವಾಗಿದೆ..
  • ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಬಹುತೇಕ ಎಲ್ಲರೂ ಫೋನ್ ಬಳಸುತ್ತಿದ್ದಾರೆ
  • ಕಾಲಿವುಡ್ ಸ್ಟಾರ್ ಹೀರೋ ಅಜಿತ್.. ಈ ನಟ ಯಾವತ್ತೂ ತಮ್ಮ ಬಳಿ ಮೊಬೈಲ್‌ ಇಟ್ಟುಕೊಂಡಿಲ್ಲ
ಕೋಟಿ ಕೋಟಿ ಸಂಭಾವನೆ.. ಸ್ವಂತ ಫೋನ್ ಇಲ್ಲ.. ಸೋಶಿಯಲ್ ಮೀಡಿಯಾದಿಂದಲೂ ದೂರವಿರುವ ನಟ ಈತ!  title=

Kollywood Actor Ajith Kumar: ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಫೋನ್ ಅತ್ಯಗತ್ಯ ವಸ್ತುವಾಗಿದೆ.. ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಬಹುತೇಕ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಆದರೆ ಒಬ್ಬ ಸ್ಟಾರ್ ಹೀರೋ ತನ್ನ ಮೊಬೈಲ್ ಇಂದಿಗೂ ಇಲ್ಲ.. ಇದನ್ನು ನೀವು ನಂಬದೇ ಇರಬಹುದು ಆದರೆ ಇದು ಸತ್ಯ.

ಇದನ್ನೂ ಓದಿ-Tamannaah Bhatia: ʻಅಘೋರಿʼ ಪಾತ್ರದಲ್ಲಿ ತಮನ್ನಾ ಭಾಟಿಯಾ... ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ!

ಕಾಲಿವುಡ್ ಸ್ಟಾರ್ ಹೀರೋ ಅಜಿತ್.. ಈ ನಟ ಯಾವತ್ತೂ ತಮ್ಮ ಬಳಿ ಮೊಬೈಲ್‌ ಇಟ್ಟುಕೊಂಡಿಲ್ಲ ಎಂದು ನಟಿ ತ್ರಿಶಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.. ಹೀರೋ ಅಜಿತ್ ಫೋನ್ ನಲ್ಲಿ ನಿಮ್ಮ ಕಾಂಟ್ಯಾಕ್ಟ್ ನಂಬರ್ ಸೇವ್ ನೀವೆ ಮಾಡಿದ್ದು ಯಾಕೆ ಎಂದು ಸಂದರ್ಶನವೊಂದರಲ್ಲಿ ತ್ರಿಷಾಗೆ ಕೇಳಿದಾಗ.. ಅಜಿತ್ ನಿಜವಾಗಿ ಮೊಬೈಲ್ ಬಳಸುವುದಿಲ್ಲ ಎಂದು ಶಾಕಿಂಗ್‌ ಉತ್ತರ ಕೊಟ್ಟಿದ್ದರು... ಯಾರಾದರೂ ಅಜಿತ್ ಅವರನ್ನು ಸಂಪರ್ಕಿಸಲು ಬಯಸಿದರೆ, ಅವರು ಮೊದಲು ಅವರ ಸಹಾಯಕರೊಂದಿಗೆ ಮಾತನಾಡಬೇಕಂತೆ.. 

ಇದನ್ನೂ ಓದಿ-ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ'ಗೆ ಎಂಟ್ರಿ ಕೊಟ್ಟ ನಟ ಮಿತ್ರ.. ವಿಭಿನ್ನ ಪಾತ್ರದಲ್ಲಿ ಎಂಟ್ರಿ.!

ಇನ್ನು ಅಜಿತ್-ತ್ರಿಶಾ ನಾಲ್ಕು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದ್ದರಿಂದ ನಟನ ಬಗ್ಗೆ ತ್ರಿಶಾ ಅವರಿಗೆ ಜಾಸ್ತಿ ಹೆಚ್ಚು ಗೊತ್ತಿದೆ.. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದಿಂದ ದೂರವಿರುವ ಅಜಿತ್ ಕುಮಾರ್ ಬಗ್ಗೆ ಮತ್ತೊಂದು ಸುದ್ದಿ ಏನೆಂದರೆ, ಅಜಿತ್ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವಾಗ ಹಿಂದಿನ ಚಿತ್ರಗಳ ಜನ ತನಗೆ ತೊಂದರೆ ಮಾಡಬಾರದೆಂದು ಪ್ರತಿ ಹೊಸ ಚಿತ್ರಕ್ಕೂ ತಮ್ಮ ಕಾಂಟ್ಯಾಕ್ಟ್ ನಂಬರ್ ಚೇಂಜ್‌ ಮಾಡುತ್ತಲೇ ಇರುತ್ತಾರೆ. ಹೀರೋ ಅಜಿತ್ ಯಾವುದೇ ಅಧಿಕೃತ Instagram ಪೇಜ್‌ನ್ನು ಹೊಂದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News