Janhvi Kapoor:ಗುಲಾಬಿ ಸೀರೆಯುಟ್ಟು ಮಿಂಚಿದ ಜಾನ್ವಿ ಕಪೂರ್.. ನೆಟ್ಟಿಗರು ಕ್ಲೀನ್​ ಬೋಲ್ಡ್

Janhvi Kapoor in gulabi saree: ಗುಲಾಬಿ ಬಣ್ಣದ ಸೀರೆಯಲ್ಲಿರುವ  ಸೊಗಸಾದ ಫೋಟೋವನ್ನು ಜಾನ್ವಿ ಕಪೂರ್ (Janhvi Kapoor in gulabi saree) ಹಂಚಿಕೊಂಡಿದ್ದಾರೆ. 

Edited by - Zee Kannada News Desk | Last Updated : Dec 5, 2021, 05:44 PM IST
  • ಗುಲಾಬಿ ಬಣ್ಣದ ಸೀರೆಯಲ್ಲಿರುವ ಸೊಗಸಾದ ಫೋಟೋವನ್ನು ಹಂಚಿಕೊಂಡ ಜಾನ್ವಿ ಕಪೂರ್
  • ಫ್ಲೋರಲ್​ ಸಿಲ್ಕ್​ ಸೀರೆ, ಅದಕ್ಕೆ ತಕ್ಕಂತೆ ಮ್ಯಾಚಿಂಗ್​ ಬಳೆಗಳನ್ನು ಧರಿಸಿರುವ ಬೆಡಗಿ
  • ಜಾನ್ವಿ ಕಪೂರ್ ಸೌಂದರ್ಯಕ್ಕೆ ನೆಟ್ಟಿಗರು ಕ್ಲೀನ್​ ಬೋಲ್ಡ್​
Janhvi Kapoor:ಗುಲಾಬಿ ಸೀರೆಯುಟ್ಟು ಮಿಂಚಿದ ಜಾನ್ವಿ ಕಪೂರ್.. ನೆಟ್ಟಿಗರು ಕ್ಲೀನ್​ ಬೋಲ್ಡ್  title=
ಗುಲಾಬಿ ಸೀರೆಯುಟ್ಟು ಮಿಂಚಿದ ಜಾನ್ವಿ ಕಪೂರ್

ಫ್ಲೋರಲ್​ ಸಿಲ್ಕ್​ ಸೀರೆ, ಅದಕ್ಕೆ ತಕ್ಕಂತೆ ಮ್ಯಾಚಿಂಗ್​ ಬಳೆಗಳನ್ನು ಧರಿಸಿರುವ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸೌಂದರ್ಯಕ್ಕೆ ನೆಟ್ಟಿಗರು ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಗುಲಾಬಿ ಬಣ್ಣದ ಸೀರೆಯಲ್ಲಿರುವ  ಸೊಗಸಾದ ಫೋಟೋವನ್ನು ಜಾನ್ವಿ ಕಪೂರ್ (Janhvi Kapoor in gulabi saree) ಹಂಚಿಕೊಂಡಿದ್ದಾರೆ. 

ಇದು ಚಳಿಗಾಲದ ಫ್ಯಾಷನ್‌ನ ತಟಸ್ಥ ಪ್ಯಾಲೆಟ್‌ಗೆ ಪರಿಪೂರ್ಣವಾಗಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್ ಮೋಹಿತ್ ರೈ ಅವರ ಶೈಲಿಯಲ್ಲಿ, ತೋಳಿಲ್ಲದ ಬಿಳಿ ಕುಪ್ಪಸದೊಂದಿಗೆ ಧರಿಸಿದ್ದು, ಗುಲಾಬಿ ಹೂವಿನ ಮುದ್ರಣದಲ್ಲಿವ ಪಾರದರ್ಶಕ ಸೀರೆಯಲ್ಲಿ ಮೋಹಕವಾಗಿ ಕಾಣಿಸಿದ್ದಾರೆ.  

 

 

ಸದಾ ತುಂಡುಡೆಗೆ ತೊಟ್ಟು ಪೋಸ್​ ನೀಡುತ್ತಿದ್ದ ಈ ಬಾಲಿವುಡ್​ ಸುಂದರಿ ಈಗ ಸೀರೆ ಉಟ್ಟಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.  ಅವರ ಈ ಫೋಟೋಗಳು 90 ರ ದಶಕದ ಬಾಲಿವುಡ್ ಗ್ಲಾಮ್‌ಗೆ ಪ್ರಮುಖ ಥ್ರೋಬ್ಯಾಕ್ ಆದಂತಿದೆ. 

ಸದ್ಯ ​ದೋಸ್ತಾನಾ 2,  ಗುಡ್​ ಲಕ್​ ಜೆರ್ರಿ ಮತ್ತು ಮಿಲಿ ಸಿನಿಮಾಗಳಲ್ಲಿ ಜಾನ್ವಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. 

Trending News