ಸೂಪರ್ ಸ್ಟಾರ್ ಮಗಳು.. ಆ್ಯಕ್ಷನ್ ಹಿರೋ ಸಹೋದರಿ.. ಗ್ಲಾಮರ್‌ನಲ್ಲಿ ನಟಿಯರನ್ನೇ ಸೋಲಿಸುವ ಚೆಲುವೆ ಈಕೆ!!

Tiger Shroff Sister: ಜಾಕಿ ಶ್ರಾಫ್ ಅವರ ಮಗಳು ಕೃಷ್ಣ ಶ್ರಾಫ್ ರೋಹಿತ್ ಶೆಟ್ಟಿ ಅವರ ಪ್ರಸಿದ್ಧ ರಿಯಾಲಿಟಿ ಶೋ ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಹೋದರ ಟೈಗರ್ ಶ್ರಾಫ್ ಅವರಂತೆ ಕೃಷ್ಣ ಕೂಡ ಫಿಟ್ನೆಸ್ ಫ್ರೀಕ್ ಆಗಿದ್ದಾರೆ.. 

Written by - Savita M B | Last Updated : May 10, 2024, 02:52 PM IST
  • ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್
  • ಅವರು ಅಮೇರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಸೂಪರ್ ಸ್ಟಾರ್ ಮಗಳು.. ಆ್ಯಕ್ಷನ್ ಹಿರೋ ಸಹೋದರಿ.. ಗ್ಲಾಮರ್‌ನಲ್ಲಿ ನಟಿಯರನ್ನೇ ಸೋಲಿಸುವ ಚೆಲುವೆ ಈಕೆ!!   title=

 Krishna Shroff: ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಅವರು ಅಮೇರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇದಾದ ನಂತರ ಕೃಷ್ಣ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದುಬೈಗೆ ತೆರಳಿದ್ದರು. ಈಗ ಕೃಷ್ಣ ಶ್ರಾಫ್ ಸಿನಿಮಾ ಬದಲಿಗೆ ಟಿವಿಗೆ ನೇರವಾಗಿ ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ-ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!

ಹಿರಿಯ ಬಾಲಿವುಡ್ ನಟರಾದ ಜಾಕಿ ಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ಅವರು ಬಾಲಿವುಡ್ ಉದ್ಯಮಕ್ಕೆ ಪ್ರವೇಶಿಸದೇ ಇರಬಹುದು, ಆದರೆ ಕೃಷ್ಣ ಶೀಘ್ರದಲ್ಲೇ ರೋಹಿತ್ ಶೆಟ್ಟಿ ಅವರ ಪ್ರಸಿದ್ಧ ರಿಯಾಲಿಟಿ ಶೋ ಖತ್ರೋನ್ ಕೆ ಖಿಲಾಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ ಶ್ರಾಫ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಇವರು ಇನ್‌ಸ್ಟಾಗ್ರಾಮ್‌ನಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಜನ ಪಾಲೋವರ್ಸ್‌ನ್ನು ಹೊಂದಿದ್ದಾರೆ.. 

ಇದನ್ನೂ ಓದಿ-Srirastu Shubhamastu: ದೀಪಿಕಾಗೆ ಟಕ್ಕರ್‌ ಕೊಟ್ಟ ಪೂರ್ಣಿ: ಮಗಳನ್ನು ಹುಡುಕಿಕೊಂಡ ಬಂದ ವನಜಾಗೆ ಶಾಕ್‌!

ಗ್ಲಾಮರ್‌ನಲ್ಲಿ ಸ್ಟಾರ್‌ ನಟಿಯರಿಗೂ ಸೆಡ್ಡು ಹೊಡೆಯುವಂತಿರುವ ಈಕೆ ಟೈಗರ್‌ ಶಾರ್ಫ್‌ ಜೊತೆಗೆ  ಸಾಕಷ್ಟು ವಿಶೇಷ ತರಬೇತಿಗಳನ್ನು ಪಡೆದಿದ್ದಾರೆ.. ಇದೀಗ ಕೃಷ್ಣ ಖತ್ರೋನ್ ಕೆ ಕಿಲಾಡಿ 14 ಗೆ ಕನ್ಫರ್ಮ್ ಆಗಿದ್ದಾರೆ. ಇನ್ನು ಈ ಶೋನಲ್ಲಿ ಕೃಷ್ಣ ಶ್ರಾಫ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News