Bigg Boss Kannada 10 Contestant Arrest : ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದಲೇ ಬಂಧನವಾಗಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಸುದ್ದಿ ವೀಕ್ಷಕರಿಗೆ ಶಾಕ್ ನೀಡಿದೆ.
Gaurish Akki Eliminated : ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10. ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಎರಡನೇ ಎಲಿಮಿನೇಷನ್ ಆಗಿದೆ. ಬಿಗ್ ಬಾಸ್ ಕನ್ನಡ ಎರಡನೇ ವಾರ ಗೌರೀಶ್ ಅಕ್ಕಿ ಮನೆಯಿಂದ ಹೊರ ಹೋಗಿದ್ದಾರೆ.
Bigboss Task: ಬಿಗ್ಬಾಸ್ ಮನೆಯಲ್ಲೀಗ ಎರಡು ತಂಡಗಳಾಗಿರುವುದು ಗೊತ್ತೇ ಇದೆ. ಬಿಗ್ಬಾಸ್, JioCinema ವತಿಯಿಂದ ರಣಶಕ್ತಿ ಮತ್ತು ಮಾಣಿಕ್ಯ ತಂಡಗಳಿಗೆ ಒಂದು ಸ್ಪೆಷಲ್ ಟಾಸ್ಕ್ ಕೊಟ್ಟಿತ್ತು. ಈ ಟಾಸ್ಕ್ ಹೆಸರು ‘ಹೂಂ ಅಂತಿಯಾ ಊಹೂಂ ಅಂತಿಯಾ?’.
Sudeep Special Class to Contestants: ಬಿಗ್ಬಾಸ್ ಸೀಸನ್ 10 ಶುರುವಾಗಿ ಎರಡು ವಾರಗಳು ಕಳೆದಿವೆ. ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಗಂ ಆಗಿದ್ದರು. ಹಾಗೆ ಬಿಗ್ಬಾಸ್ ಮನೆಯ ಡೋರ್ ಒಪನ್ ಮಾಡಿಸಿದ್ದರು. ಹಾಗಾದ್ರೆ ಕಿಚ್ಚ ಕೋಪಗೊಂಡಿದ್ದು ಯಾಕೆ? ಸುದೀಪ್ ದೊಡ್ಮನೆಯ ಸದಸ್ಯರಿಗೆ ಹೇಳಿದ್ದಾದರು ಏನು? ಈ ಸ್ಟೋರಿ ಓದಿ..
Bigg Boss Kannada 10 Elimination : ಬಿಗ್ ಬಾಸ್ ಕನ್ನಡ ಸೀಸನ್ 10 ರ ಎರಡನೇ ವಾರದ ವೀಕೆಂಡ್ ಎಪಿಸೋಡ್ ಬಂದೇ ಬಿಡ್ತು. ಈಗ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗುವ ಸಮಯ. ಎರಡನೇ ವಾರ ಎಲಿಮಿನೇಟ್ ಆಗೋದು ಯಾರು? ಎಂಬ ಕುತೂಹಲ ಎಲ್ಲರನ್ನೂ ಕಾಡ್ತಿದೆ.
Bigg Boss Kannada Season 10: ಬಿಗ್ ಬಾಸ್ ಕನ್ನಡ ಸೀಸನ್ 10 ರ ಮನೆಗೆ ಹೊಸ ಅತಿಥಿಗಳು ಬಂದಿದ್ದರು. ಬೃಂದಾವನ ಧಾರಾವಾಹಿಯ ನಟ ನಟಿಯರು ನಿನ್ನೆ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು.
Bigg Boss Kannada: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮದುವೆ ಬಗ್ಗೆ ವಿಚಾರದಿಂದ ದೂರವಿರಲು ಬಯಸುತಾರೆ. ಹಲವಾರು ಜನರು ಈ ವಿಚಾರದಲ್ಲಿ ನಿರಾಸಕ್ತಿ ತೋರಿಸುತ್ತಾರೆ. ಇಂತಹ ವಿಚಾರಗಳ ಬಗ್ಗೆ ಎಲ್ಲಿಯೂ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಈ ರೀತಿ ವಿಚಾರಗಳ ಬಗ್ಗೆ ಯಾರಾದರು ಜೊತೆ ಶೇರ್ ಮಾಡಿಕೊಳ್ಳವುದಕ್ಕೆ ಒಳ್ಳೆಯ ಬಾಂಡಿಂಗ್ ಹಾಗೂ ನಂಬಿಕೆ ಇರಬೇಕು. ಹಾಗಿದ್ದಾಗ ಮಾತ್ರ ಮನಬಿಚ್ಚಿ ಮಾತನಾಡುವುದಕ್ಕೆ ಸಾಧ್ಯ.
Saregamapa TRP : ವೀಕೆಂಡ್ನಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೋರಾಗಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳ ನಡುವೆ ನಡೆಯುವ ಕಾಂಪಿಟೇಷನ್ ವಾರದ ಕೊನೆಯಲ್ಲಿ ರಿಯಾಲಿಟಿ ಶೋ ಗಳ ಮಧ್ಯೆ ನಡೆಯುತ್ತದೆ.
Bigg Biss Snehith Captaincy Ranking : ಬಿಗ್ಬಾಸ್ ಮೊದಲ ಕ್ಯಾಪ್ಟನ್ ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ನಾಯಕನ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸಧ್ಯ ಸ್ಪರ್ಧಿಗಳು ಸ್ನೇಹಿತ್ ನಾಯಕತ್ವಕ್ಕೆ ಅಂಕಗಳನ್ನು ನೀಡಿದ್ದಾರೆ.
Bigg Boss 10 Elimination : ಕಾರ್ತಿಕ್, ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಗೌರೀಶ್ ಅಕ್ಕಿ, ಭಾಗ್ಯಶ್ರೀ ಮೊಡ್ಮನೆ ಮಂದಿ ಟಾರ್ಗೆಟ್ಗೆ ಬಲಿಯಾಗಿ ಎಲಿಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಇಷ್ಟು ದಿನ ಇವರ ಆಟ ನೋಡಿದ ಪ್ರೇಕ್ಷಕ ಮಾಹಾಶಯ ಮತ ಚಲಾಯಿಸುವ ಮೂಲಕ ಯಾರನ್ನ ರಕ್ಷಿಸುತ್ತಾನೆ ಅಂತ ಕಾಯ್ದು ನೋಡಬೇಕಿದೆ.
Bigg Boss Kannada Season 10 : ‘ಅವ್ಳು ನನ್ನಿಂದ ಡಿಪ್ರೆಶನ್ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಸಂಗೀತಾಗ ಮತ್ತು ವಿನಯ್ ಮಧ್ಯೆ ಮೊದಲ ವಾರದ ನಾಮಿನೇಷನ್ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ.
Neethu Vanajakshi Childhood Photos: ನೀತು ವನಜಾಕ್ಷಿ ಅವರ ಬಾಲ್ಯದ ಫೋಟೋಗಳನ್ನು ತೋರಿಸಲಿದ್ದೇವೆ. ನೀತು ಅವರ ಮೂಲ ಹೆಸರು ಮಂಜುನಾಥ್. ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾದ ನೀತು ಇದೀಗ ಕರುನಾಡಿನ ಗಮನ ಸೆಳೆಯುತ್ತಿದ್ದಾರೆ.
Sangeetha Sringeri - Karthik : ದೊಡ್ಮನೆಯಲ್ಲಿ ಪ್ರೀತಿ ಮತ್ತು ಸ್ನೇಹದ ನಡುವೆ ಯುದ್ಧ ನಡೆಯುತ್ತಿದೆ. ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಜಗಳ ತಾರಕಕ್ಕೇರುತ್ತಿದೆ. 16 ಜನರಲ್ಲಿ ಬೇರೆ ಯಾರೂ ಕಾಣಸ್ತೀಲ್ವಾ ನಿಂಗೆ.. ಹೋಗಿ ಬೆರಳಾಡಿಸೋಕೆ.. ಅಂತ ವಿನಯ್ ಗೆಳೆಯ ಕಾರ್ತಿಕ್ ಮೇಲೆ ಗುಡುಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.