ಬಿಗ್ ಬಾಸ್ ಮನೆಯಲ್ಲಿ ಎಲ್ಲೆಂದರಲ್ಲಿ ಸ್ಪರ್ಧಿಗಳ ರೊಮ್ಯಾನ್ಸ್.!

Isha Malviya Samarth Jurel Video : ಕಿರುತೆರೆಯ ಜನೊರಿಯ ರಿಯಾಲಿಟಿ ಶೋ ಬಿಗ್‌ ಬಾಸ್.‌ ಈ ಶೋ ಹಲವು ವರ್ಷಗಳಿಂದ ಅದ್ಬುತ ಪ್ರದರ್ಶನ ನೀಡುತ್ತಾ ಬಂದಿದೆ.

Written by - Chetana Devarmani | Last Updated : Dec 12, 2023, 04:50 PM IST
  • ಸಮರ್ಥ್ ಇಶಾ ಮಾಲವ್ಯ ವಿಡಿಯೋ ವೈರಲ್‌
  • ಬಿಗ್ ಬಾಸ್ 17 ಕಂಟೆಸ್ಟಂಟ್‌ ಸಮರ್ಥ್ ಇಶಾ ಮಾಲವ್ಯ
  • ಎಲ್ಲೆಂದರಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳ ರೊಮ್ಯಾನ್ಸ್
ಬಿಗ್ ಬಾಸ್ ಮನೆಯಲ್ಲಿ ಎಲ್ಲೆಂದರಲ್ಲಿ ಸ್ಪರ್ಧಿಗಳ ರೊಮ್ಯಾನ್ಸ್.!  title=
bigg boss

Isha Malviya Samarth Jurel Video : ಕಿರುತೆರೆಯ ಜನೊರಿಯ ರಿಯಾಲಿಟಿ ಶೋ ಬಿಗ್‌ ಬಾಸ್.‌ ಈ ಶೋ ಹಲವು ವರ್ಷಗಳಿಂದ ಅದ್ಬುತ ಪ್ರದರ್ಶನ ನೀಡುತ್ತಾ ಬಂದಿದೆ. ಬಿಗ್‌ ಬಾಸ್‌ ಹಿಂದಿ 16 ಆವೃತ್ತಿಗಳನ್ನು ಮುಗಿಸಿ ಇದೀಗ 17 ನೇ ಸೀಸನ್‌ ನಡೆಯುತ್ತಿದೆ. ಆದರೆ ಈ ಬಾರಿ ನೋಡುಗರ ಮುಜುಗರಕ್ಕೆ ಕಾರಣವಾಗುವ ಹಲವು ಘಟನೆಗಳು ಬಿಗ್‌ ಬಾಸ್‌ ಮನೆಯಲ್ಲಿ ನಡೆಯುತ್ತಿದೆ. 

ಇದನ್ನೂ ಓದಿ: 2023 ರಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಟಾಪ್ 10 ಸಿನಿಮಾಗಳಿವು 

ಬಿಗ್‌ ಬಾಸ್‌ 17 ಸ್ಪರ್ಧಿಗಳಾದ ಇಷಾ ಮಾಲವ್ಯ ಹಾಗೂ ಸಮರ್ಥ್ ಅವರ ಅನೇಕ ಫೋಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇಶಾ ಮತ್ತು ಸಮರ್ಥ್‌ ಅವರ ವರ್ತನೆ ಬಗ್ಗೆ ನೆಟ್ಟಿಜನ್ಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಶಾ ಮತ್ತು ಸಮರ್ಥ್‌ ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲೆಂದರಲ್ಲಿ ರೋಮ್ಯಾನ್ಸ್‌ ಮಾಡುವ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by Watch More (@watchmore1995)

 

ಇತ್ತೀಚೆಗೆ ಇವರಿಬ್ಬರ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಬಿಗ್‌ ಬಾಸ್‌ ಮನೆಯ ಗಾರ್ಡನ್ ಏರಿಯಾದಲ್ಲಿ ಇಶಾ ಮತ್ತು ಸಮರ್ಥ್ ಇಬ್ಬರು ಮಲಗಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಇಶಾ ಅವರ ಕೆನ್ನೆಗೆ ಸಮರ್ಥ ಕಿಸ್‌ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: Ramya : ಮೋಹಕ ತಾರೆ ರಮ್ಯಾ ಎಲ್ಲಿಯವರೆಗೆ ಓದಿದ್ದಾರೆ ಗೊತ್ತೇ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News