Bigg Boss: 'ಆ ರಾತ್ರಿ ಅವಳು ನನಗೆ Kiss..ʼ ಗ್ರ್ಯಾಂಡ್ ಫಿನಾಲೆಗೂ ಮುನ್ನ ಸಹ ಸ್ಪರ್ಧಿಯ ಮೇಲೆ ಆರೋಪ!

Bigg Boss News: ಬಿಗ್‌ಬಾಸ್‌ ಮನೆಯಲ್ಲಿ ಸದ್ಯ ಎಲ್ಲವೂ ಕಾಮನ್‌ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಸ್ಪರ್ಧಿಯೊಬ್ಬ ತನ್ನ ಸಹಸ್ಪರ್ಧಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..  

Written by - Savita M B | Last Updated : Jan 24, 2024, 10:07 AM IST
  • ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ 17
  • ಬಿಗ್ ಬಾಸ್ 17 ಗ್ರ್ಯಾಂಡ್ ಫಿನಾಲೆಯಿಂದ ಕೆಲವೇ ಹೆಜ್ಜೆ ದೂರದಲ್ಲಿದೆ.
  • ಮನ್ನಾರಾ ಚೋಪ್ರಾ ಮುನಾವರ್ ಫರುಕಿಗೆ ಮುತ್ತಿಟ್ಟಿದ್ದಾರಾ?
Bigg Boss: 'ಆ ರಾತ್ರಿ ಅವಳು ನನಗೆ Kiss..ʼ ಗ್ರ್ಯಾಂಡ್ ಫಿನಾಲೆಗೂ ಮುನ್ನ ಸಹ ಸ್ಪರ್ಧಿಯ ಮೇಲೆ ಆರೋಪ!  title=

Bigg Boss: ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ 17 ಗ್ರ್ಯಾಂಡ್ ಫಿನಾಲೆಯಿಂದ ಕೆಲವೇ ಹೆಜ್ಜೆ ದೂರದಲ್ಲಿದೆ. ಪ್ರಸ್ತುತ ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಅಭಿಷೇಕ್ ಕುಮಾರ್, ಅರುಣ್ ಮಾಶೆಟ್ಟಿ ಮತ್ತು ಮನ್ನಾರಾ ಚೋಪ್ರಾ ಅವರು ಟಾಪ್ 5 ಅಂತಿಮ ಸುತ್ತಿಗೆ ತಲುಪಿದ್ದಾರೆ... ಇದೆಲ್ಲದರ ನಡುವೆ, ಇತ್ತೀಚಿನ ಸಂಚಿಕೆಯಲ್ಲಿ, ಸಹ ಸ್ಪರ್ಧಿ ಮನ್ನಾರಾ ಚೋಪ್ರಾ ಬಗ್ಗೆ ಮುನವ್ವರ್ ಅಂಕಿತಾ ಲೋಖಂಡೆ ಮುಂದೆ ಆಘಾತಕಾರಿ ಹೇಳಿಕೆ ನೀಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ... 

ಇದನ್ನೂ ಓದಿ-Bigg Boss Kannada 10 Winner: ಈ ಬಾರಿ ಅಸಮರ್ಥರೇ ವಿನ್ನರ್‌.. ರನ್ನರ್‌ ಕೂಡ ಇವರೇ.! ಫಿನಾಲೆಗೂ ಮುನ್ನ ಲೀಕ್‌ ಆಯ್ತಾ ಹೆಸರು?

ಮನ್ನಾರಾ ಚೋಪ್ರಾ ಮುನಾವರ್ ಫರುಕಿಗೆ ಮುತ್ತಿಟ್ಟಿದ್ದಾರಾ?
ಇತ್ತೀಚಿನ ಸಂಚಿಕೆಯಲ್ಲಿ, ಮುನಾವರ್ ಅಂಕಿತಾ ಲೋಖಂಡೆ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ "ಮನ್ನಾರ ಕ್ಯಾರೆಕ್ಟರ್‌ ಬಗ್ಗೆ ಮೊದಲಿನಿಂದಲೂ ಜಾಗೃತನಾಗಿದ್ದೆ.. ಆದರೂ ದೀಪಾವಳಿಯ ರಾತ್ರಿ ಮನ್ನಾರ ತನಗೆ ಮುತ್ತು ನೀಡಿದ್ದಾಳೆ" ಎಂದು ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.. ಈ ಆರೋಪದಿಂದ ಬಿಗ್‌ಬಾಸ್‌ ವೀಕ್ಷಕರು ಬೆಚ್ಚಿಬಿದ್ದಿದ್ದಾರೆ.. 

ಇದನ್ನೂ ಓದಿ-ಅಜಯ್ ರಾವ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆ

ಬಿಗ್ ಬಾಸ್ 17 ರ ಗ್ರ್ಯಾಂಡ್ ಫಿನಾಲೆ ಯಾವಾಗ ನಡೆಯಲಿದೆ?

 ಬಿಗ್ ಬಾಸ್ 17 ಪ್ರಸ್ತುತ ತನ್ನ ಗ್ರ್ಯಾಂಡ್ ಫಿನಾಲೆಗೆ ತಯಾರಿ ನಡೆಸುತ್ತಿದೆ. ಸದ್ಯ ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಮುನಾವರ್ ಫರುಕಿ, ಅರುಣ್ ಮಾಶೆಟ್ಟಿ ಮತ್ತು ಅಭಿಷೇಕ್ ಕುಮಾರ್ ನಡುವೆ ಟ್ರೋಫಿಗಾಗಿ ಪೈಪೋಟಿ ಏರ್ಪಟ್ಟಿದೆ. ಕೊನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ಅವರನ್ನು ಮನೆಯಿಂದ ಹೊರಹಾಕಲಾಯಿತು. ಸದ್ಯ ಬಿಗ್ ಬಾಸ್ 17 ರ ಫೈನಲ್ 28 ಜನವರಿ 2024 ರಂದು ನಡೆಯಲಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News