Drone Prathap : ಸಾಮಾನ್ಯವಾಗಿ ಕಾಣುವ ಡ್ರೋನ್‌ ಪ್ರತಾಪ್‌ ಆಸ್ತಿ ಮೌಲ್ಯ ಎಷ್ಟು ಗೊತ್ತೆ..? ಶಾಕ್‌ ಆಗ್ತೀರಾ

Drone Prathap : ಸದಾ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಕುರಿತು ನೆಟ್ಟಿಗರು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾರೆ. ಅವರ ಆಸ್ತಿ ಎಷ್ಟಿದೆ, ಶಿಕ್ಷಣ, ಕೆಲಸ, ಕಾಲೇಜ್‌ ಹೀಗೆ ಹಲವಾರು ವಿಚಾರಗಳನ್ನು ತಿಳಿಯಲು ಕಾತುರರಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Jan 14, 2024, 04:03 PM IST
  • ಪ್ರತಾಪ್‌ ಜೀವನ ಮತ್ತು ಆಸ್ತಿ, ಶಿಕ್ಷಣ ಸೇರಿದಂತೆ ಅವರ ಕುರಿತು ಗೂಗಲ್‌ನಲ್ಲಿ ಸರ್ಚ್‌ ಹೆಚ್ಚಾಗುತ್ತಿದೆ.
  • ಸದಾ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಕುರಿತು ನೆಟ್ಟಿಗರು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾರೆ.
  • ಅವರ ಆಸ್ತಿ ಎಷ್ಟಿದೆ, ಶಿಕ್ಷಣ, ಕೆಲಸ, ಹೀಗೆ ಹಲವಾರು ವಿಚಾರಗಳನ್ನು ತಿಳಿಯಲು ಕಾತುರರಾಗಿದ್ದಾರೆ.
Drone Prathap : ಸಾಮಾನ್ಯವಾಗಿ ಕಾಣುವ ಡ್ರೋನ್‌ ಪ್ರತಾಪ್‌ ಆಸ್ತಿ ಮೌಲ್ಯ ಎಷ್ಟು ಗೊತ್ತೆ..? ಶಾಕ್‌ ಆಗ್ತೀರಾ title=

Drone Prathap net worth : ಡ್ರೋನ್‌ ಬಾಯ್‌ ಪ್ರತಾಪ್‌ಗೆ ಬಿಗ್‌ಬಾಸ್‌ ಮನೆಯಲ್ಲಿ ಅನ್ಯಾಯವಾಗಿದೆ ಅಂತ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅಲ್ಲದೆ, ಪ್ರತಾಪ್‌ಗೆ ನ್ಯಾಯ ನೀಡಿ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಹ್ಯಾಷ್‌ ಟ್ಯಾಗ್‌ ಮೂಲಕ ಅವರ ಫ್ಯಾನ್ಸ್‌ ಒತ್ತಾಯಿಸುತ್ತಿದ್ದಾರೆ. ಬಿಗ್‌ಬಾಸ್‌ ಮನೆ ಸೇರಿದ ದಿನದಿಂದ ಪ್ರತಿದಿನ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಮತ್ತು ಆಸ್ತಿ, ಶಿಕ್ಷಣ ಸೇರಿದಂತೆ ಅವರ ಕುರಿತು ಗೂಗಲ್‌ನಲ್ಲಿ ಸರ್ಚ್‌ ಹೆಚ್ಚಾಗುತ್ತಿದೆ.

ಹೌದು.. ಇತ್ತೀಚಿಗೆ ʼಟಿಕೆಟ್‌ ಟು ಫಿನಾಲೆʼ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್‌ಗೆ ಅನ್ಯಾಯವಾಗಿದೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೆ, ಪ್ರತಾಪ್‌ಗೆ ಬಿಗ್ ಬಾಸ್‌ ಮೋಸ ಮಾಡಿದೆ ಅಂತ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ನಿನ್ನೆ ಕಿಚ್ಚ ಪಂಚಾಯಿತಿ ಮಾಡಿ ಈ ಕುರಿತು ಸ್ಪಷ್ಟತೆ ನೀಡಿದರು.

ಇದನ್ನೂ ಓದಿ:  55 ಲಕ್ಷ ಮೊತ್ತದಲ್ಲಿ ಲೀಲಮ್ಮನ ಸ್ಮಾರಕ: ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್!

ಇನ್ನು ಸದಾ ಸುದ್ದಿಯಲ್ಲಿರುವ ಪ್ರತಾಪ್‌ ಜೀವನ ಕುರಿತು ನೆಟ್ಟಿಗರು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾರೆ. ಅವರ ಆಸ್ತಿ ಎಷ್ಟಿದೆ, ಶಿಕ್ಷಣ, ಕೆಲಸ, ಕಾಲೇಜ್‌ ಹೀಗೆ ಹಲವಾರು ವಿಚಾರಗಳನ್ನು ತಿಳಿಯಲು ಕಾತುರರಾಗಿದ್ದಾರೆ. ಯುವ ವಿಜ್ಞಾನಿ ಅಂತ ಬಿರುದು ಪಡೆದಿರುವ ಪ್ರತಾಪ್‌ ಸ್ವತಃ ಡ್ರೋನ್‌ ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಇದೇ ವಿಚಾರವಾಗಿ ಟ್ರೋಲ್‌ಗೂ ಸಹ ಗುರಿಯಾಗಿದ್ದರು.

ಸಧ್ಯ ಆ ಹಳೆ ವಿಚಾರವನ್ನು ಬಿಟ್ಟು, ಅವರ ವಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಪ್ರತಾಪ್ ಜನವರಿ 10, 1998 ರಂದು ಜನಿಸಿದರು. ಅವರ ವಯಸ್ಸು 2023 ರ ಹೊತ್ತಿಗೆ 25 ವರ್ಷ. ಮಂಡ್ಯದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು, ಸಧ್ಯ ಬಿಗ್‌ಬಾಸ್‌ ಕನ್ನಡ 10 ರಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ:ಶ್ರೀಲೀಲಾ ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌..! ಸಿನಿರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ ನಟಿ 

ಡ್ರೋನ್ ಪ್ರತಾಪ್ ಭಾರತೀಯ ಯುವ ವಿಜ್ಞಾನಿ, ಎಂಜಿನಿಯರ್ ಮತ್ತು ಉದ್ಯಮಿ ಅಂತ ಹೇಳಲಾಗುತ್ತದೆ. ಅವರು ವಿದ್ಯುತ್ ತ್ಯಾಜ್ಯದಿಂದ 600 ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಿರ್ಮಿಸಿದ್ದಾಗಿ ತಿಳಿದು ಬಂದಿದೆ. 2023 ರ ಹೊತ್ತಿಗೆ, ಡ್ರೋನ್ ಪ್ರತಾಪ್ ಅವರ ನಿವ್ವಳ ಮೌಲ್ಯವು $1 ಮಿಲಿಯನ್ ಡಾಲರ್‌ ಆಗಿದೆ ಎಂದು ವರದಿಯಾಗಿದೆ. ಆದ್ರೆ ಇದು ಅಧಿಕೃತವಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News