Arecanut today price (01-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Cheapest Masoor Dal: ಅಗ್ಗದ ಅಕ್ಕಿ ಮತ್ತು ಹಿಟ್ಟು ಮಾರಾಟದ ಬಳಿಕ ಇದೀಗ ಕೇಂದ್ರ ಸರ್ಕಾರ ಅಗ್ಗದ ದರದಲ್ಲಿ ಭಾರತ್ ಬ್ರಾಂಡ್ ಅಡಿ ಮಸೂರಿ ಬೇಳೆ ಮಾರಾಟ ನಡೆಸಲು ನಿರ್ಧರಿಸಿದೆ. NAFED ಮತ್ತು NCCF ಮೂಲಕ ಈ ಮಾರಾಟ ಮಾಡಲಾಗುವುದು. ಕೇಂದ್ರೀಯ ಭಾಂಡಾರ ಮತ್ತು ಸಫಲ್ನ ಚಿಲ್ಲರೆ ಅಂಗಡಿಗಳ ಮೂಲಕ ಬೇಳೆಕಾಳುಗಳನ್ನು ಸರ್ಕಾರ ಮಾರಾಟ ಮಾಡುವ ನಿರೀಕ್ಷೆಯಿದೆ. Business News In Kannada
Gold Rate On March 1st: ಭಾರತದಲ್ಲಿ ಮಾರ್ಚ 1 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಏರಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Commercial Cylinders Price: ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಕಂಪನಿಗಳು ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನದಂದು ಅಡುಗೆ ಅನಿಲ ಮತ್ತು ATF ಬೆಲೆಗಳನ್ನು ಪರಿಷ್ಕರಿಸುತ್ತವೆ. ಗಮನಾರ್ಹವಾಗಿ ಸತತ ಮೂರನೇ ತಿಂಗಳು ಸಹ ವಾಣಿಜ್ಯ ಎಲ್ಪಿಜಿ ದರದಲ್ಲಿ ಏರಿಕೆ ಕಂಡು ಬಂದಿದೆ.
Fertilizer Subsidy Released: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಖಾರಿಫ್ ಹಂಗಾಮಿಗೆ 24 ಸಾವಿರ ಕೋಟಿ ರೂ.ಗಳ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ನೀಡಲಾಗಿದೆ. (Business News In Kannada)
India GDP Growth: ಭಾರತದಲ್ಲಿ 8 ಪ್ರಮುಖ ವಲಯಗಳ ಬೆಳವಣಿಗೆ ದರವು ಜನವರಿಯಲ್ಲಿ ವಾರ್ಷಿಕ ಆಧಾರದ ಮೇಲೆ 15 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
PM Surya Ghar Yojana 2024: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆಗೆ (ಪ್ರಧಾನ ಮಂತ್ರಿ ಸೂರ್ಯ ಮನೆ ಉಚಿತ ವಿದ್ಯುತ್ ಯೋಜನೆ ) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಸೋಲಾರ್ ಪ್ಲಾಂಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಸರಕಾರ ಪ್ರತಿ ಕುಟುಂಬಕ್ಕೂ ಸಹಾಯಧನ ನೀಡಲಿದೆ. (Business News In Kannada)
Arecanut today price (29-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
FASTag KYC Deadline Feb 29:ನಿಮ್ಮ ಫಾಸ್ಟ್ಯಾಗ್ನ KYC ಯನ್ನು ಇವತ್ತಿನ ಒಳಗೆ ಪೂರೈಸದೇ ಹೋದ ಎರಡು ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮಾರ್ಚ್ 1 ರಿಂದ, KYC ಇಲ್ಲದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ಬುಧವಾರ (ಫೆಬ್ರವರಿ 28) ಜಂಟಿ ಉದ್ಯಮಕ್ಕಾಗಿ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಮಾಡಿರುವುದಾಗಿ ಘೋಷಣೆ ಮಾಡಿವೆ. ಇದರೊಂದಿಗೆ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ಒಗ್ಗೂಡಿಸಲಾಗುತ್ತದೆ. ವಹಿವಾಟಿನ ಭಾಗವಾಗಿ ವಯಾಕಾಮ್ 18ಗೆ ಸೇರಿದ ಮಾಧ್ಯಮ ಸಂಸ್ಥೆಗಳು ಕೋರ್ಟ್ ಅನುಮೋದಿತ ವ್ಯವಸ್ಥೆಯ ಮೂಲಕವಾಗಿ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲಾಗುತ್ತದೆ.
Gold from Mushrooms: ಗೋವಾದ ಸಂಶೋಧಕರು ಅಣಬೆಯಿಂದ ಚಿನ್ನದ ನ್ಯಾನೋ ಕಣಗಳನ್ನು ತಯಾರಿಸಬಹುದು ಎನ್ನುವುದನ್ನು ಕಂಡು ಕೊಂಡಿದ್ದಾರೆ. ಗೋವಾ ವಿಜ್ಞಾನಿಗಳು ಕಾಡು ಅಣಬೆಗಳಿಂದ ಚಿನ್ನದ ನ್ಯಾನೋ ಕಣಗಳನ್ನು ಸಿದ್ಧಪಡಿಸಿದ್ದಾರೆ.
Stock Market Updates: ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ SENSEX ಬರೋಬ್ಬರಿ 790.34 ಪಾಯಿಂಟ್ಸ್ (1.08%) ಕುಸಿತ ಕಂಡು 72,304.88ಕ್ಕೆ ತಲುಪಿದರೆ, NIFTY 50 247.20 ಪಾಯಿಂಟ್ಸ್ ಕಳೆದುಕೊಂಡು 21,951.15(1.11%)ಕ್ಕೆ ಕುಸಿತ ಕಂಡಿದೆ.
NSE Special Trading Session: ಮಾರ್ಚ್ 3ರ ಶನಿವಾರ ಮೊದಲ ಸೆಷನ್ ಬೆಳಗ್ಗೆ 9.15ರಿಂದ 10ರವರೆಗೆ ನಡೆಯಲಿದೆ. 2ನೇ ವಹಿವಾಟು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.
Best Farmer: ಸಾವಯವ ಪದ್ಧತಿಯಲ್ಲಿ ಪರ್ಯಾಯ ವಿಧಾನಗಳೊಂದಿಗೆ ಉತ್ತಮ ಕೃಷಿಕರಾಗಿ ಆಯ್ಕೆಯಾದ ಶ್ರೀನಿವಾಸ ರಾವ್ ಅವರನ್ನು ವೆಂಕಯ್ಯನಾಯ್ಡು ಮತ್ತು ಹರೀಶ್ ರಾವ್ ಅವರು ಸನ್ಮಾನಿಸಿ, ಉತ್ತಮ ರೈತ ಪ್ರಶಸ್ತಿ ಪ್ರದಾನ ಮಾಡಿದರು.
Arecanut today price (28-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Small Finance Banks FD Rate: ಎಫ್ಡಿ ಮೇಲೆ ಬ್ಯಾಂಕ್ಗಳು ಉತ್ತಮ ಬಡ್ಡಿಯನ್ನು ನೀಡುತ್ತಿವೆ. ನಿಮಗೂ ಹೆಚ್ಚಿನ ಬಡ್ಡಿ ಬೇಕಾದರೆ ಕೆಲವು ಸಣ್ಣ ಬ್ಯಾಂಕ್ಗಳ ಬಗ್ಗೆ ತಿಳಿದುಕೊಳ್ಳಿ. 9% ಕ್ಕಿಂತ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ಗಳಿವು..
PM Kisan 2024 Update: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 16ನೇ ಕಂತನ್ನು ರೈತರ ಖಾತೆಗೆ ನೇರ ವರ್ಗಾವಣೆ ಮೂಲಕ ವರ್ಗಾಯಿಸಲಿದ್ದಾರೆ. ಆದರೆ ಯೋಜನೆಯಡಿ ಷರತ್ತುಗಳನ್ನು ಪೂರೈಸುವ ಅರ್ಜಿದಾರ ರೈತರು ಮಾತ್ರ ಅದರ ಪ್ರಯೋಜನವನ್ನು ಪಡೆಯಲಿದ್ದಾರೆ. (Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.