Gold Price Today :ಗ್ರಾಹಕರೇ ಸಿಹಿಸುದ್ದಿ… ಅಬ್ಬಬ್ಬಾ ಇಷ್ಟೊಂದು ಕಡಿಮೆಯಾಯ್ತಾ ಚಿನ್ನದ ಬೆಲೆ!

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

Written by - Bhavishya Shetty | Last Updated : Aug 28, 2022, 11:13 AM IST
    • ದೇಶದಲ್ಲಿ ಇಳಿಕೆ ಕಂಡ ಬಂಗಾರದ ಬೆಲೆ
    • ಇಲ್ಲಿದೆ ನೋಡಿ ಚಿನ್ನ ಬೆಳ್ಳಿ ದರಗಳ ಸಂಪೂರ್ಣ ವಿವರ
    • ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
Gold Price Today :ಗ್ರಾಹಕರೇ ಸಿಹಿಸುದ್ದಿ… ಅಬ್ಬಬ್ಬಾ ಇಷ್ಟೊಂದು ಕಡಿಮೆಯಾಯ್ತಾ ಚಿನ್ನದ ಬೆಲೆ!  title=
Gold Price

Gold Price Today: ಇಂದು ಚಿನ್ನ ಖರೀದಿದಾರರಿಗೆ ಶುಭದಿನ ಎನ್ನಬಹುದು. ಈ ದಿನ ಹಳದಿ ಲೋಹದ ಬೆಲೆಯಲ್ಲಿ 35 ರೂ ಇಳಿಕೆಯಾಗಿದೆ. ಈ ಮೂಲಕ 10 ಗ್ರಾಂ ಬಂಗಾರದ ಬೆಲೆಯಲ್ಲಿ 22 ಕ್ಯಾರೆಟ್ ಗೆ  350 ರೂ ಮತ್ತು 24 ಕ್ಯಾರೆಟ್ ಗೆ 380 ರೂ ಇಳಿಕೆಯಾಗಿದೆ. ಈ ಬೆಲೆ ಏರಿಕೆಯೊಂದಿಗೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಆಗಿದ್ದು, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,300 ರೂ. ಆಗಿದೆ.

ಇದನ್ನೂ ಓದಿ:  Electric Scooters: 80 ಸಾವಿರ ಬಜೆಟ್‌ನಲ್ಲಿ 5 ಶ್ರೇಷ್ಠ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ     

  22 ಕ್ಯಾರೆಟ್ ಚಿನ್ನದ ಬೆಲೆ

24 ಕ್ಯಾರೆಟ್ ಚಿನ್ನದ ಬೆಲೆ

 ಚೆನ್ನೈ

48,050

52,420

 ಮುಂಬಯಿ

47,300

51,600

ದೆಹಲಿ

47,450

51,760

ಕೋಲ್ಕತ್ತಾ

47,300

51,600

ಬೆಂಗಳೂರು

47,350

51,650

ಹೈದರಾಬಾದ್

47,300

51,600

ಕೇರಳ

47,300

51,600

 

ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ಎರಡು ದಿನಗಳ ಹಿಂದೆ ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಾಗಿತ್ತು. 100 ರೂಪಾಯಿಗಳಷ್ಟು ಹೆಚ್ಚಳ ಕಂಡುಬಂದಿದ್ದ ಬೆಳ್ಳಿ ಬೆಲೆಯಲ್ಲಿ, ಇಂದು ಮತ್ತೆ ಸ್ಥಿರವಾಗಿ ಮುಂದುವರೆದಿದೆ.  

ನಗರ 

ಇಂದಿನ ಬೆಳ್ಳಿ ಬೆಲೆ (ಕೆಜಿಗೆ)

 ಚೆನ್ನೈ

60,700

 ಮುಂಬಯಿ

54,800

ದೆಹಲಿ

54,800

ಕೋಲ್ಕತ್ತಾ

54,800

ಬೆಂಗಳೂರು

60,700

ಹೈದರಾಬಾದ್

60,700

ಕೇರಳ

60,700

 

ಇದನ್ನೂ ಓದಿToday Vegetable Price: ಹೀಗಿದೆ ನೋಡಿ ರಾಜ್ಯ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ

ನೀವಿದ್ದಲ್ಲೇ ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬಹುದು:
ಚಿನ್ನ ಮತ್ತು ಬೆಳ್ಳಿಯ ದರವನ್ನು ತಕ್ಷಣವೇ ತಿಳಿಯಬೇಕಾದಲ್ಲಿ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳು ಸಂದೇಶ ರೂಪದಲ್ಲಿ ನಿಮ್ಮ ಮೊಬೈಲ್ ಗೆ ಬರುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News