ಚೇತನಾ ದೇವರಮನಿ

Stories by ಚೇತನಾ ದೇವರಮನಿ

Dina Bhavishya: ಇಂದು ಈ ಜನ್ಮರಾಶಿಗಳಿಗೆ ಭಾಗ್ಯೋದಯ.. ಕಷ್ಟ ಕಳೆದು ಸುಖ ಬರುವ ಸಮಯ!
horoscope
Dina Bhavishya: ಇಂದು ಈ ಜನ್ಮರಾಶಿಗಳಿಗೆ ಭಾಗ್ಯೋದಯ.. ಕಷ್ಟ ಕಳೆದು ಸುಖ ಬರುವ ಸಮಯ!
Daily Horoscope: ಇಂದಿನ ಕ್ಯಾಲೆಂಡರ್ ದಿನಾಂಕ ಮೇ 26, ದಿನ ಭಾನುವಾರ. ಶನಿವಾರ ಜೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ. ಈ ದಿನ ಸಂಕಷ್ಟಿ ಚತುರ್ಥಿ ಉಪವಾಸವನ್ನು ಸಹ ಆಚರಿಸಲಾಗುತ್ತದೆ.
May 26, 2024, 07:04 AM IST
ಜೈಲರ್ 2 ಚಿತ್ರಕ್ಕೆ ರಜನಿಕಾಂತ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ?
Rajinikanth Remuneration
ಜೈಲರ್ 2 ಚಿತ್ರಕ್ಕೆ ರಜನಿಕಾಂತ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ?
Rajinikanth Remuneration: ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸತತ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ರಜನಿಕಾಂತ್ ಜೊತೆ ಜೈಲರ್ ಸಿನಿಮಾ ಬಳಿಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೆಸರಾದರು.
May 25, 2024, 01:23 PM IST
COMEDK UGET Result 2024 : ಕಾಮೆಡ್‌-ಕೆ ಫಲಿತಾಂಶ ಪ್ರಕಟ.. ರಿಸಲ್ಟ್ ಚೆಕ್‌ ಮಾಡುವ ವಿಧಾನ, ಕೌನ್ಸೆಲಿಂಗ್‌ ಮಾಹಿತಿ ಇಲ್ಲಿದೆ
COMEDK
COMEDK UGET Result 2024 : ಕಾಮೆಡ್‌-ಕೆ ಫಲಿತಾಂಶ ಪ್ರಕಟ.. ರಿಸಲ್ಟ್ ಚೆಕ್‌ ಮಾಡುವ ವಿಧಾನ, ಕೌನ್ಸೆಲಿಂಗ್‌ ಮಾಹಿತಿ ಇಲ್ಲಿದೆ
ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ 2024 ಅನ್ನು ಮೇ 24, ಶುಕ್ರವಾರದಂದು ಅನೌನ್ಸ್‌ ಮಾಡಿದೆ.
May 25, 2024, 12:10 PM IST
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು... ಠಾಣೆಯನ್ನು ಧ್ವಂಸಗೊಳಿಸಿದ ಕುಟುಂಬಸ್ಥರು
custodial death
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು... ಠಾಣೆಯನ್ನು ಧ್ವಂಸಗೊಳಿಸಿದ ಕುಟುಂಬಸ್ಥರು
ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ್ದಾನೆ. ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಆದಿಲ್ (30) ಅವರನ್ನು ಮೇ 24 ರಂದು ಬಂಧಿಸಲಾಗಿತ್ತು.
May 25, 2024, 11:14 AM IST
Gold Rate Today: ಬಿಗ್ ರಿಲೀಫ್.. ಭಾರೀ ಇಳಿಕೆಯಾದ ಚಿನ್ನದ ಬೆಲೆ !
Gold rate
Gold Rate Today: ಬಿಗ್ ರಿಲೀಫ್.. ಭಾರೀ ಇಳಿಕೆಯಾದ ಚಿನ್ನದ ಬೆಲೆ !
Gold Price Today 25-05-2024 : ಚಿನ್ನ ಪ್ರಿಯರಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ಇಲ್ಲಿಯವರೆಗೆ, ಖರೀದಿದಾರರು ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದರು. ಆದರೆ ಇದೀಗ ಚಿನ್ನದ ಬೆಲೆ ಇಳಿಕೆಯಾಗಿದೆ.
May 25, 2024, 09:57 AM IST
ತುಂತುರು ಮಳೆಯ ನಡುವೆ ಸರಣಿ ಅಪಘಾತ.. ಪಲ್ಟಿಯಾಗಿ ಬಿದ್ದ ಬುಲೇರೋ ಗೂಡ್ಸ್ ವಾಹನ
Road accident
ತುಂತುರು ಮಳೆಯ ನಡುವೆ ಸರಣಿ ಅಪಘಾತ.. ಪಲ್ಟಿಯಾಗಿ ಬಿದ್ದ ಬುಲೇರೋ ಗೂಡ್ಸ್ ವಾಹನ
ಬೆಂಗಳೂರು: ನೆಲಮಂಗಲ ಎಲಿವೆಟೆಡ್ ರಸ್ತೆಯಲ್ಲಿ ಮಳೆಯ ಹಿನ್ನೆಲೆ ಸರಣಿ ಅಪಘಾತ ಸಂಭವಿಸಿದೆ. ಕಾರು, ಬುಲೇರೋ ವಾಹನ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿದೆ.
May 25, 2024, 07:41 AM IST
Daily Horoscope: ಇಂದು ಈ ರಾಶಿಗಳಿಗೆ ಶುಭಯೋಗ... ಅಂದುಕೊಂಡಿದ್ದೆಲ್ಲ ಈಡೇರುವ ಲಕ್ಕಿ ಡೇ !
Horoscope Today
Daily Horoscope: ಇಂದು ಈ ರಾಶಿಗಳಿಗೆ ಶುಭಯೋಗ... ಅಂದುಕೊಂಡಿದ್ದೆಲ್ಲ ಈಡೇರುವ ಲಕ್ಕಿ ಡೇ !
Today astrology prediction: ಇಂದಿನ ದಿನಾಂಕ ಮೇ 25 ಶನಿವಾರ. ಜೇಷ್ಠ ಮಾಸದ ಕೃಷ್ಣ ಪಕ್ಷದ ಎರಡನೇ ತಿಥಿ. ಸೂರ್ಯೋದಯ: ಬೆಳಗ್ಗೆ 5:25. ಸೂರ್ಯಾಸ್ತ: ಸಂಜೆ 7:10ಕ್ಕೆ.
May 25, 2024, 07:12 AM IST
ಕಲ್ಕಿಯಲ್ಲಿ ಕೀರ್ತಿ ಸುರೇಶ್...‌ ಫ್ಯಾನ್ಸ್‌ಗೆ ಸಿಕ್ತು ಬಿಗ್‌ ಸರ್‌ಪ್ರೈಸ್‌ !
Keerthy Suresh
ಕಲ್ಕಿಯಲ್ಲಿ ಕೀರ್ತಿ ಸುರೇಶ್...‌ ಫ್ಯಾನ್ಸ್‌ಗೆ ಸಿಕ್ತು ಬಿಗ್‌ ಸರ್‌ಪ್ರೈಸ್‌ !
Keerthy Suresh: ನಾಗ್ ಅಶ್ವಿನ್ ಕೆರಿಯರ್ ನಲ್ಲಿ ಮಹಾನಟಿ ಸಿನಿಮಾ ಎವರ್‌ಗ್ರೀನ್‌ ಚಿತ್ರವಾಗಿದೆ.
May 24, 2024, 12:24 PM IST
ಕರ್ನಾಟಕ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತ: ಟಾರ್ಚ್‌ಲೈಟ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ
Karnataka hospital
ಕರ್ನಾಟಕ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತ: ಟಾರ್ಚ್‌ಲೈಟ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ
ಬೆಂಗಳೂರು: ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರ ವಿದ್ಯುತ್ ಕಡಿತದಿಂದ ವೈದ್ಯಕೀಯ ಸಿಬ್ಬಂದಿ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
May 24, 2024, 12:00 PM IST
Fake IB officer : ಊರಲ್ಲಿ ಗೌರವ ಸಿಗಲಿ ಅಂತಾ ನಕಲಿ ಅಧಿಕಾರಿ ವೇಶ ಹಾಕಿದ ಯುವಕ
Fake IB officer arrested
Fake IB officer : ಊರಲ್ಲಿ ಗೌರವ ಸಿಗಲಿ ಅಂತಾ ನಕಲಿ ಅಧಿಕಾರಿ ವೇಶ ಹಾಕಿದ ಯುವಕ
ಬಾಗಲಕೋಟೆ: ಊರಲ್ಲಿ ಗೌರವ ಸಿಗಲಿ ಎಂದು ಯುವಕನೋರ್ವ ನಕಲಿ ಅಧಿಕಾರಿ ವೇಶ ಹಾಕಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಈ ಯುವಕ ಇಂಟಲಿಜೆನ್ಸಿ ಬ್ಯೂರೋ ಅಧಿಕಾರಿ ವೇಶ ಧರಿಸಿದ್ದಾನೆ.  
May 24, 2024, 11:01 AM IST

Trending News