Amazon Great Summer Sale 2024:ಸ್ಮಾರ್ಟ್ ಎಲ್ಇ ಡಿ ಟಿವಿ ಮೇಲೆ ಭಾರೀ ರಿಯಾಯಿತಿ! ಯಾವ ಬ್ರಾಂಡ್ ಮೇಲೆ ಎಷ್ಟು ಡಿಸ್ಕೌಂಟ್ ಇಲ್ಲಿದೆ ಮಾಹಿತಿ!

Amazon Discount Sale :ಅಮೆಜಾನ್ ಸೇಲ್ ಆರಂಭವಾಗಿದೆ.ಇದರಲ್ಲಿ ಸ್ಮಾರ್ಟ್ ಟಿವಿ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ.    

Written by - Ranjitha R K | Last Updated : May 3, 2024, 01:25 PM IST
  • ಭಾರತದಲ್ಲಿ ಅಮೆಜಾನ್ ಸೇಲ್ ಆರಂಭ
  • ಟಿವಿ ಮೇಲೆ ಸಿಗುತ್ತಿದೆ ರಿಯಾಯಿತಿ
  • ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಟಿವಿ
Amazon Great Summer Sale 2024:ಸ್ಮಾರ್ಟ್ ಎಲ್ಇ ಡಿ ಟಿವಿ ಮೇಲೆ ಭಾರೀ ರಿಯಾಯಿತಿ! ಯಾವ ಬ್ರಾಂಡ್ ಮೇಲೆ ಎಷ್ಟು ಡಿಸ್ಕೌಂಟ್ ಇಲ್ಲಿದೆ ಮಾಹಿತಿ! title=

Amazon Sale : ಮೇ 2 ರ ಮಧ್ಯರಾತ್ರಿಯಿಂದ ಭಾರತದಲ್ಲಿ ಈ ಸೇಲ್  ಪ್ರಾರಂಭವಾಗಿದೆ. ಬ್ಲೂಪಂಕ್ಟ್‌ನ ಗ್ರೇಟ್ ಸಮ್ಮರ್ ಸೇಲ್ ಅಮೆಜಾನ್‌ನಲ್ಲಿ ಪ್ರೈಮ್ ಸದಸ್ಯರಿಗೆ ಪ್ರತ್ಯೇಕವಾಗಿ ಪ್ರಾರಂಭವಾಗಿದೆ.ಈ ಸೇಲ್ ಮೇ 7 ರಂದು ಕೊನೆಗೊಳ್ಳಲಿದೆ. 

 14,999 ರೂ.ಗೆ Blaupunkt 40CSG7112 40-ಇಂಚಿನ ಟಿವಿ  ಲಭ್ಯವಾಗಲಿದೆ. ಇದು ಪೂರ್ಣ HD ರೆಸಲ್ಯೂಶನ್ ಮತ್ತು CyberSound G2 ಸರಣಿ ತಂತ್ರಜ್ಞಾನವನ್ನು ನೀಡುತ್ತದೆ.Blaupunkt 43-inch TV (43CSG7105), ಫುಲ್ HD LED ಡಿಸ್ಪ್ಲೇ ಮತ್ತು CyberSound G2 ಸರಣಿ ತಂತ್ರಜ್ಞಾನವನ್ನು ಒಳಗೊಂಡಿದೆ . 

ಇದನ್ನೂ ಓದಿ : Amazon, Flipkart ಭರ್ಜರಿ ಸೇಲ್ ! ಸ್ಮಾರ್ಟ್ ಫೋನ್, ಟ್ಯಾಬ್ ಗಳ ಮೇಲೆ ಭಾರೀ ಡಿಸ್ಕೌಂಟ್ !

Blaupunkt QD7010, ಕ್ವಾಂಟಮ್ ಡಾಟ್ ತಂತ್ರಜ್ಞಾನ ಮತ್ತು 4K ಅಲ್ಟ್ರಾ HD ರೆಸಲ್ಯೂಶನ್ ಹೊಂದಿರುವ 50-ಇಂಚಿನ QLED ಟಿವಿ 28,999 ರೂಪಾಯಿಗೆ  ಲಭ್ಯವಿದೆ. Blaupunkt 43QD7050 43-ಇಂಚಿನ ಟಿವಿಯು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಬ್ರ್ಯಾಂಡ್‌ನ ಕೊಡುಗೆಯಾಗಿದೆ.ಇದು 4K ಅಲ್ಟ್ರಾ HD QLED ಅನುಭವವನ್ನು 21,999 ರೂಪಾಯಿಯ  ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.

Blaupunkt 55QD7020 ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ 55-ಇಂಚಿನ ಟಿವಿಯಾಗಿದೆ. ಈ QLED ಟಿವಿ ಸಾಲಿನಲ್ಲಿ 33,999 ರೂಪಾಯಿಗೆ ಲಭ್ಯವಿದೆ. Blaupunkt ನ ಇತರ TV ಮಾಡೆಲ್‌ಗಳಾದ 50CSGT7022 (50-inch), 55CSGT7023 (55-inch), 65QD7030 (65-inch), ಮತ್ತು 75QD7040 (75-inch) ಗಳ ಮೇಲೆಯೂ ರಿಯಾಯಿತಿ ಸಿಗಲಿದೆ. 

ಇದನ್ನೂ ಓದಿ : ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News