ರಾಮ್ ಚರಣ್ ಫೋನ್ ವಾಲ್ ಪೇಪರ್‌ನಲ್ಲಿ ಯಾರ್‌ ಫೋಟೋ ಇದೆ ಗೊತ್ತಾ..? ಶಾಕ್‌ ಆಗ್ತೀರಾ ಗೊತ್ತಾದ್ರೆ 

Actor Ram Charan : RRR ಸಿನಿಮಾದ ನಂತರ ರಾಮ್‌ ಚರಣ್ ಗೇಮ್ ಚೇಂಜರ್ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಶಂಕರ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಭಾರಿ ನಿರೀಕ್ಷೆಗಳನ್ನು ಹೊತ್ತು ನಿರ್ಮಾಣವಾಗುತ್ತಿದೆ.. ಇದೆಲ್ಲವನ್ನು ಬದಿಗಿಟ್ಟು ಈಗ ಚರಣ್‌ಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸುದ್ದಿಯೊಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

Written by - Krishna N K | Last Updated : May 16, 2024, 11:50 PM IST
    • ರಾಮ್‌ ಚರಣ್ ಗೇಮ್ ಚೇಂಜರ್ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿ
    • ನಿರ್ದೇಶಕ ಶಂಕರ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ
    • ಇದರ ನಡುವೆ ರಾಮ್‌ಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..
ರಾಮ್ ಚರಣ್ ಫೋನ್ ವಾಲ್ ಪೇಪರ್‌ನಲ್ಲಿ ಯಾರ್‌ ಫೋಟೋ ಇದೆ ಗೊತ್ತಾ..? ಶಾಕ್‌ ಆಗ್ತೀರಾ ಗೊತ್ತಾದ್ರೆ  title=

Ram Charan Phone wallpaper : ಗೇಮ್‌ ಚೆಂಜರ್‌ ಶಂಕರ್ ನಿರ್ದೇಶನದ ಮುಂಬರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಕಿಯಾರಾ ಅಡ್ವಾಣಿ, ಶ್ರೀಕಾಂತ್ ಮತ್ತು ಅಂಜಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ಈ ಸಿನಿಮಾದಲ್ಲಿ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ರಾಮ್‌ಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ರಾಜಮೌಳಿ ನಿರ್ದೇಶನದ ಟ್ರಿಪಲ್ ಆರ್ ನಂತರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್ ಹೆಚ್ಚಾಗಿದೆ. ಜಗತ್ತಿನಾದ್ಯಂತ ಅನೇಕ ಅಭಿಮಾನಿಗಳು ಚರಣ್ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಒಂದು ಕಾಲದಲ್ಲಿ ಚರಣ್ ಅವರನ್ನು ಟೀಕಿಸುತ್ತಿದ್ದ ಬಾಲಿವುಡ್ ಸಿನಿ ವಿಮರ್ಶಕರು ಈಗ ಈ ಗ್ಲೋಬಲ್‌ ಸ್ಟಾರ್‌ ನಟನೆಯನ್ನು ಹೊಗಳುತ್ತಿದ್ದಾರೆ. 

ಇದನ್ನೂ ಓದಿ:ಬೈಕ್ ನಲ್ಲಿ ಮತ್ತೆ ರೈಡ್ ಗೆ ಹೊರಟ್ರು ರಗಡ್ ಲುಕ್ ನಲ್ಲಿಕಿನ್ನರಿ ಸುಂದರಿ

RRR ಸಿನಿಮಾದ ನಂತರ ಚರಣ್ ಗೇಮ್ ಚೇಂಜರ್ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಶಂಕರ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಭಾರಿ ನಿರೀಕ್ಷೆಗಳನ್ನು ಹೊತ್ತು ನಿರ್ಮಾಣವಾಗುತ್ತಿದೆ.. ಕಿಯಾರಾ ಅಡ್ವಾಣಿ, ಶ್ರೀಕಾಂತ್ ಮತ್ತು ಅಂಜಲಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇದೆಲ್ಲವನ್ನು ಬದಿಗಿಟ್ಟು ಈಗ ಚರಣ್‌ಗೆ ಸಂಬಂಧಿಸಿದ ಇಂಟರೆಸ್ಟಿಂಗ್ ಸುದ್ದಿಯೊಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

ಅದುವೇ.. ರಾಮ್ ಚರಣ್ ಫೋನ್ ವಾಲ್ ಪೇಪರ್. ಹೌದು.. ಚರಣ್ ಫೋನ್ ವಾಲ್‌ಪೇಪರ್‌ನಲ್ಲಿ ಇರುವ ಫೋಟೋ ಯಾರದ್ದು ಅಂತ ಎಲ್ಲರಿಗೂ ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಚರಣ್ ತನ್ನ ಹೆಂಡತಿಯ ಉಪಾಸನಾ ಫೋಟೋ ಅಥವಾ ಮಗಳ ಕ್ಲೀಂಕಾರ ಫೋಟೋವನ್ನು ತನ್ನ ಫೋನ್ ವಾಲ್‌ಪೇಪರ್‌ಗೆ ಇಟ್ಟಿಲ್ಲ.. 

ಇದನ್ನೂ ಓದಿ:ಈಗ ಹೇಗಿದ್ದಾಳೆ ಗೊತ್ತೆ ಉಪ್ಪಿ ʼAʼ ಸಿನಿಮಾದ ʼಚಾಂದಿನಿʼ..! ಇಲ್ಲಿವೆ ಫೋಟೋಸ್‌

ಆದರೆ ಅಸ್ಪಷ್ಟವಾಗಿರುವ ರಾಮ್‌ ಚರಣ್‌ ಪೋನ್‌ ಸ್ಕ್ರೀನ್‌ ಮೇಲೆ ತಂದೆ ಚಿರಂಜೀವಿ ಫೋಟೋ ಇದೆ ಅಂತ ಕೆಲವರು ವಾದಿಸಿದರೆ, ಇನ್ನೂ ಕೆಲವರು ಅವರ ತಾಯಿಯ ಫೊಟೋ ಇದೆ ಅಂತ ಹೇಳುತ್ತಿದ್ದಾರೆ.. ಇನ್ನೂ ಕೆಲವರು ಭಗವಾನ್‌ ಹನುಮಾನ್‌ ಫೋಟೋ ಇದೆ ಕಡಾ ಖಂಡಿತವಾಗಿ ಹೇಳುತ್ತಿದ್ದಾರೆ.. ಈ ಕುರಿತು ರಾಮ್‌ ಅವರೇ ಸ್ಪಷ್ಟ ಪಡಿಸಿದರೆ ಉತ್ತಮ ಅಲ್ವಾ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News