ಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿ

Uric Acid Remedy : ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ಉಪಯೋಗಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ಕರಗಿಸಿ ದೇಹದಿಂದ ಹೊರ ಹಾಕಬಹುದು. 
 

Home Remedy For uric acid : ದೇಹದಲ್ಲಿ ಯುರಿಕ್ ಆಸಿಡ್ ಹೆಚ್ಚಾದರೆ ಅದು ಕೀಲುಗಳಲ್ಲಿ ಸಂಗ್ರಹವಾಗಲು ಆರಂಭಿಸುತ್ತವೆ. ಹೀಗೆ ಕೀಲುಗಳ ಸುತ್ತ ಯೂರಿಕ್ ಆಸಿಡ್ ಸಂಗ್ರಹವಾದಾಗ ಭಾರೀ ನೋವಿಗೆ ಕಾರಣವಾಗುತ್ತದೆ. ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ಉಪಯೋಗಿಸಿ ಕರಗಿಸಿ ದೇಹದಿಂದ ಹೊರ ಹಾಕಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /7

ಹೀಗೆ ಗಂಟು ಗಂಟುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ನೈಸರ್ಗಿಕವಾಗಿ ಸಿಗುವ ಕೆಲವು ಪದಾರ್ಥಗಳ ಮೂಲಕವೇ ಕರಗಿಸುವುದು ಸಾಧ್ಯ. 

2 /7

ಹೌದು, ನಿತ್ಯ ಅಂಜೂರದ ಹಣ್ಣನ್ನು ಸೇವಿಸಿದರೆ ಅದು ಯೂರಿಕ್ ಆಸಿಡ್ ಕರಗಿಸಲು ಸಹಾಯ ಮಾಡುತ್ತದೆ.   

3 /7

ಅಂಜೂರದ ಹಣ್ಣುಗಳಲ್ಲಿರುವ ಅತಿಯಾದ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದರೊಂದಿಗೆ ಯೂರಿಕ್ ಆಸಿಡ್ ಕೂಡಾ ಸುಲಭವಾಗಿ ಕರಗುತ್ತದೆ.  

4 /7

ರಾತ್ರಿ ನೀರಿನಲ್ಲಿ ನೆನೆ ಹಾಕಿದ ಅಂಜೂರವನ್ನು ಬೆಳಗ್ಗೆ ಎದ್ದ ಕೂಡಲೇ  ಸೇವಿಸಬೇಕು.ಇದು ಯೂರಿಕ್ ಆಸಿಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ.   

5 /7

ಇನ್ನೊಂದು ವಿಧಾನದ ಎಂದರೆ ಅಂಜೂರವನ್ನು ರಾತ್ರಿ ಹಾಲಿನಲ್ಲಿ ನೆನೆ ಹಾಕಬೇಕು.ಬೆಳಗ್ಗೆ ಅದೇ ಹಾಲಿನಲ್ಲಿ ಅಂಜೂರವನ್ನು ಬೇಯಿಸಿ ತಿನ್ನಬೇಕು. 

6 /7

ನಿಯಮಿತವಾಗಿ ಹೀಗೆ ಅಂಜೂರವನ್ನು ಸೇವಿಸುತ್ತಾ ಬಂದರೆ ಗಂಟುಗಳ ಸುತ್ತ ಅಂಟಿ ಕುಳಿತಿರುವ ಯೂರಿಕ್ ಆಸಿಡ್ ಕರಗಿ ನೀರಾಗುತ್ತದೆ.ಜೊತೆಗೆ ಮಂಡಿ ನೋವು ಕೂಡಾ ಕಡಿಮೆಯಾಗುತ್ತದೆ.         

7 /7

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.