Actress Geetha: ನೆನಪಿದ್ದಾರಾ ಟಾಪ್‌ ನಟಿ ಗೀತಾ? ಹಾಲು ಬಣ್ಣದ ಚೆಲುವೆ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

Sandalwood Actress Geetha: ಸುಮಾರು 80ರ ದಶಕದ ನಟಿಯರನ್ನು ನೆನಪಿಸಿಕೊಂಡರೇ ಅಗ್ರಸ್ಥಾನದಲ್ಲಿ ಬರೋದು ಹಾಲಿನ ಬಣ್ಣದ ಚೆಲುವೆ ನಟಿ ಗೀತಾ.. ತಮ್ಮ ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ನಟಿ ಸದ್ಯ ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ.. 
 

1 /5

ಕನ್ನಡ ಸಿನಿಮಾ ರಂಗಕಂಡ ಯಶಸ್ವಿ ನಟಿಯರ ಪೈಕಿ ನಟಿ ಗೀತಾ ಸಹ ಒಬ್ಬರು.. ಸಿನಿಪ್ರಿಯರಿಗೆ ಈಗಲೂ ಇಷ್ಟವಾಗುವ ಈ ಹಾಲು ಬಣ್ಣದ ಚೆಲುವೆನ್ನು ನೋಡಲೇಂದೆ ಸಿನಿಮಾ ನೋಡುವವರಿದ್ದರು..   

2 /5

ಕನ್ನಡ ಚಿತ್ರರಂಗದ ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡ ನಟಿ ಗೀತಾ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಗಮನ ಸೆಳೆದು ಟಾಪ್‌ ನಟಿ ಎನಿಸಿಕೊಂಡಿದ್ದರು..   

3 /5

ಸುರದ್ರೂಪಿಯಾಗಿದ್ದ ನಟಿ ಗೀತಾ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅವರು ಮಾಡಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿದ್ದವು.. ಆಕಸ್ಮಿಕದಂತಹ ದೊಡ್ಡ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಗೀತಾ ಕನ್ನಡ ಸಿನಿರಂಗದಲ್ಲಿ ಖ್ಯಾತಿ ಗಳಿಸಿದರು..   

4 /5

ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ ಗೀತಾ ಸದ್ಯ ಸಿನಿರಂಗದಿಂದಲೇ ದೂರ ಉಳಿದಿದ್ದಾರೆ.. ಈ ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿಗೆ ಈಗಲೂ ತಮ್ಮದೇ ಆದ ಅಭಿಮಾನಿ ಬಳಗವಿದೆ..   

5 /5

ಇನ್ನು ನಟಿ ಗೀತಾ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ 1997ರಲ್ಲಿ ಇವರು ವಾಸನ್ ಎಂಬುವರನ್ನು ಪ್ರೀತಿಸಿ ಅದೇ ವರ್ಷ ಮದುವೆಯಾದರು.. ಹೀಗೆ ಮದುವೆ ಬಳಿಕ ಸಂಪೂರ್ಣ ಸಿನಿರಂಗದಿಂದ ದೂರ ಉಳಿದ ನಟಿ ಗೀತಾ ಅಮೇರಿಕಾದಲ್ಲಿ ವಾಸಿಸುತ್ತಿದ್ದರು.. ಆದರೆ ತಮ್ಮ ತಾಯ್ನಾಡಿನ ವಾತ್ಸಲ್ಯಕ್ಕಾಗಿ ಮತ್ತೆ ಭಾರಕ್ಕೆ ಮರಳಿ ಬಂದಿದ್ದಾರೆ ಎನ್ನುವ ಮಾಹಿತಿ ಇದೆ.