ಗ್ರೀಸ್‌ ಡ್ರೆಸ್‌ನಲ್ಲಿ ಮಿಂಚಿದ ʼರಣ ವಿಕ್ರಮʼ ಸುಂದರಿ..! ಫೋಟೋಸ್‌ ನೋಡಿ ಬಿಡಿ..

Anjali hot photos : ಬಹುಭಾಷಾ ನಟಿ ಅಂಜಲಿ ಬಗ್ಗೆ ಸೌತ್‌ ಸಿನಿ ರಸಿಕರಿಗೆ ಹೆಚ್ಚಾಗಿ ಪರಿಚಯಿಸುವ ಅಗತ್ಯವಿಲ್ಲ. ತಮ್ಮ ಸೌಂದರ್ಯ, ನಟನಾ ಕೌಶಲ್ಯ ದಿಂದ ಜನ ಮನ ಗೆದ್ದಿದ್ದಾರೆ. ಇತ್ತೀಚಿಗೆ ನಟಿ ಹಂಚಿಕೊಂಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಹುಡುಗರ ಮನ ಸೆಳೆಯುತ್ತಿವೆ.
 

1 /7

ಕನ್ನಡ ಸಿನಿ ಪ್ರೇಕ್ಷಕರಿಗೆ ಅಂಜಲಿ ಬಗ್ಗೆ ವಿಶೇಷವಾಗಿ ಪರಿಚಯ ಅಗತ್ಯವಿಲ್ಲ. ಅಂಜಲಿಯನ್ನು ಹೊಂಗನಸು ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತೆಲುಗಿನಲ್ಲಿ ವೆಂಕಟೇಶ್, ಬಾಲಕೃಷ್ಣ ಅವರಂತಹ ಟಾಪ್ ಹೀರೋಗಳ ಎದುರು ನಟಿಸಿದ್ದಾರೆ.  

2 /7

ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ರಣ ವಿಕ್ರಮ ಸಿನಿಮಾದ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಿದರು. ಈ ಸಿನಿಮಾ ಉತ್ತಮ ಯಶಸ್ಸು ಕಂಡಿತು. ಅಂಜಲಿ ಸೌಂದರ್ಯಕ್ಕೆ ಕನ್ನಡಿಗರು ಫಿದಾ ಅದರು.  

3 /7

ಈ ನಡುವೆ ಬಿಡುಗಡೆಯಾದ ವಕೀಲ್ ಸಾಬ್ ಚಿತ್ರದಲ್ಲಿ ಜರೀನಾ ಪಾತ್ರದಲ್ಲಿ ಅಂಜಲಿ ನಟಿಸಿದ್ದರು. ಇನ್ನು ಆಗಾಗ ಹೊಸ ಹೊಸ ಫೋಟೋ ಶೂಟ್ ಮಾಡಿಸುವ ಸುಂದರಿ.. ಹುಡುಗರ ಮನ ಗೆಲ್ಲುತ್ತಿದ್ದಾರೆ.  

4 /7

ಇತ್ತೀಚಿಗೆ ಅಂಜಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಸ್‌ ಅವರ ಪ್ಯಾನ್ಸ್‌ಗೆ ತುಂಬಾ ಇಷ್ಟವಾಗಿವೆ.  

5 /7

ಹಾಟ್ ಲುಕಿಂಗ್ ಗ್ರೀನ್‌ ಡ್ರೆಸ್ ಧರಿಸಿ, ಮುಗ್ದ ಸೌಂದರ್ಯ ದೇವತೆಯಂತೆ ಕಾಣಿಸಿಕೊಂಡಿದ್ದು, ಅಂಜಲಿ ನೋಡಿದ ಪಡ್ಡೆ ಹೈಕ್ಳು ಗಂಧರ್ವ ಕನ್ಯೆ ನೀನು ಅಂತ ಹೊಗಳುತ್ತಿದ್ದಾರೆ. ಫೋಟೋಸ್‌ ವೈರಲ್ ಆಗುತ್ತಿವೆ.  

6 /7

ಅಂಜಲಿ ನಟನೆಯ ಹಾರರ್‌ ಸಿನಿಮಾ ʼಗೀತಾಂಜಲಿʼ ಬಿಡುಗಡೆಗೆ ರೆಡಿಯಾಗಿದೆ. ಅಲ್ಲದೆ, ಗ್ಯಾಂಗ್ಸ್ ಆಫ್ ಗೋದಾವರಿ ಮತ್ತು ಗೇಮ್ ಚೇಂಜರ್ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.  

7 /7

ಪಾತ್ರಗಳ ಆಯ್ಕೆಯಲ್ಲಿ ಸೆಲೆಕ್ಟಿವ್ ಆಗಿ ವಿಶೇಷ ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾಳೆ ಈ ಚೆಲುವೆ. ಸಧ್ಯ ಅಂಜಲಿ ಫೊಟೋಸ್‌ ನಿಮ್ಗೆ ಇಷ್ಟವಾಗಿದ್ದರೆ ಶೇರ್‌ ಮಾಡೋದನ್ನ ಮಾತ್ರ ಮರಿಬೇಡಿ..