Auto Claim Settlement Facility:ಇದುವರೆಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾತೆದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿತ್ತು.ಆದರೆ ಈಗ 6 ಕೋಟಿಗೂ ಹೆಚ್ಚು ಇಪಿಎಫ್ಒ ಸದಸ್ಯರು ಶಿಕ್ಷಣ,ಮದುವೆ ಮತ್ತು ಮನೆಗೆ ಹಣದ ಅಗತ್ಯವಿರುವಾಗ ಅದರ ಪ್ರಯೋಜನವನ್ನು ಪಡೆಯಬಹುದು.
Employee Provident Fund Organisation: ಪಿಎಫ್ ಯೋಜನೆ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ನಿರ್ಧಾರವು ಈಗಾಗಲೇ ಪಿಎಫ್ ಯೋಜನೆಗೆ ಕೊಡುಗೆ ನೀಡಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
EPFO Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರನ್ವಯ ಕೆಲವು ಷರತ್ತುಗಳನ್ನು ಪೂರೈಸಿದರೆ ಇಪಿಎಫ್ ಖಾತೆದಾರರು ₹ 50,000 ನೇರ ಪ್ರಯೋಜನವನ್ನು ಪಡೆಯಬಹುದು.
EPF Interest Amount:ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ.
EPFO ತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. EPFO ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್ (EDLI) ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
PF Interest Date:ನೌಕರರ ಭವಿಷ್ಯ ನಿಧಿ ಸಂಸ್ಥೆಯ ವತಿಯಿಂದ ಪಿಎಫ್ ಖಾತೆಯ ಬಡ್ಡಿಯ ಕುರಿತು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಇಪಿಎಫ್ಓ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ X ಮೇಲೆ ಮಾಹಿತಿಯನ್ನು ಹಂಚಿಕೊಂಡಿದೆ.
UAN Password: ಪಿಎಫ್ ಖಾತೆಯನ್ನು ನಿರ್ವಹಿಸಲು ಸಾರ್ವತ್ರಿಕ ಖಾತೆ ಸಂಖ್ಯೆ ಎಂದರೆ ಯುಎಎನ್ ಹೊಂದಿರುವುದು ತುಂಬಾ ಮುಖ್ಯ. ಆದರೆ, ನಿವೇನಾದರೂ ಯುಎಎನ್ ಸಂಖ್ಯೆಯ ಪಾಸ್ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
Epfo Latest Update : ಏಪ್ರಿಲ್ 1 ರಿಂದ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪ್ರಮುಖ ಬದಲಾವಣೆಗಳನ್ನು ತಂದಿದೆ. ಇದು ವೇತನ ಪಡೆಯುವ ವರ್ಗಕ್ಕೆ ಸಮಾಧಾನಕರ ವಿಷಯವಾಗಿದೆ.
EPFO Update: ಕೆಲವು ಸಂದರ್ಭಗಳಲ್ಲಿ ನೌಕರರು ನಿವೃತ್ತಿಯ ಮುಂಚೆಯೇ ಈ ಮೊತ್ತವನ್ನು ತೆಗೆದುಕೊಳ್ಳಬಹುದು.ಅಲ್ಲದೆ, ಸತತ 2 ತಿಂಗಳು ಕೆಲಸ ಮಾಡದೇ ಇದ್ದರೆ ಪೂರ್ಣ ಪ್ರಮಾಣದ ಇಪಿಎಫ್ ಅನ್ನು ಹಿಂಪಡೆಯಬಹುದು.
EPFO: ಇಪಿಎಫ್ಒ ಸದಸ್ಯರು ಇಪಿಎಫ್ಒನಿಂದ ಪಿಂಚಣಿ ಪಡೆಯಲು ಅಥವಾ ಇಪಿಎಸ್ನಲ್ಲಿ ಠೇವಣಿ ಮಾಡಿದ ಮೊತ್ತದ ಪೂರ್ಣ ಮತ್ತು ಅಂತಿಮ ಪರಿಹಾರಕ್ಕಾಗಿ ಎರಡು ಫಾರ್ಮ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದುವೇ ಫಾರ್ಮ್ 10ಸಿ ಮತ್ತು ಫಾರ್ಮ್ 10ಡಿ. ಇವುಗಳನ್ನು ಯಾವ ಸಂದರ್ಭದಲ್ಲಿ ಬಳಸಬೇಕು? ಇದರ ಪ್ರಯೋಜನಗಳೇನು ಎಂದು ತಿಳಿಯಿರಿ.
EPFO Balance: ಉದ್ಯೋಗಸ್ಥರು ತಾವು ಕುಳಿತಲ್ಲಿಯೇ ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ, ನಾಲ್ಕು ಪ್ರಮುಖ ವಿಧಾನಗಳಿವೆ. ನೀವು ಉಮಾಂಗ್ ಆ್ಯಪ್, ಇಪಿಎಫ್ಒ ಪೋರ್ಟಲ್, ಮಿಸ್ಡ್ ಕಾಲ್ ಮತ್ತು ಮೆಸೇಜ್ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಇದರ ಹಂತ ಹಂತದ ಪ್ರಕ್ರಿಯೆ ಇಲ್ಲಿದೆ...
EPFO Recruitment: ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಹುದ್ದೆಗೆ ಮಾರ್ಚ್ 7ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿರುತ್ತದೆ.
EPF Withdrawal Rules :ಉದ್ಯೋಗಿಗಳಿಗೆ ಹಣದ ಅಗತ್ಯವಿದ್ದಾಗ ಸಾಲ ಪಡೆಯುವ ಅವಕಾಶವನ್ನು EPFO ಕಲ್ಪಿಸುತ್ತದೆ. ಕೆಲಸ ಮಾಡುತ್ತಿರುವಾಗ ಪಿಎಫ್ನ ಭಾಗಶಃ ಮೊತ್ತವನ್ನು ಉದ್ಯೋಗಿಗಳು ಪಡೆದುಕೊಳ್ಳಬಹುದು.
ಕೆಲವೊಮ್ಮೆ EPF ಅಧಿಕಾರಿಗಳು ಮಾನ್ಯ ಕಾರಣಗಳಿಲ್ಲದೆ PF ಸದಸ್ಯರ ಕ್ಲೈಂ ಅನ್ನು ತಿರಸ್ಕರಿಸುತ್ತಾರೆ ಎನ್ನುವ ದೂರು ಕೇಳಿ ಬರುತ್ತದೆ. ಇದರಿಂದಾಗಿ ಇಪಿಎಫ್ ಸದಸ್ಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
EPFO Update: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿಯುವುದು ಹೇಗೆ? ಇಪಿಎಫ್ ಚಂದಾದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬಹುದು? ಎನ್ನುವ ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.