ಹುಟ್ಟಲಿರುವ ಮಗುವಿಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ದೀಪಿಕಾ!

Deepika : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿರುವ ಖುಷಿ ಸ್ವತಃ ತಾವೇ ಈ ಸುದ್ದಿಯನ್ನು ಹಚ್ಚಿಕೊಂಡಿದ್ದು, ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.    

Written by - Zee Kannada News Desk | Last Updated : May 4, 2024, 11:08 PM IST
  • ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
  • ದೀಪಿಕಾ ಎರಡು ತಿಂಗಳ ಗರ್ಭಿಣಿ ಹಾಗಾಗಿ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ.
  • ಸೆಪ್ಟೆಂಬರ್‌ನಲ್ಲಿ ಹೆರಿಗೆ ಆಗುವುದರಿಂದ ಈ ಎಲ್ಲಾ ಕೆಲಸಗಳಿಗೆ ನಟಿ ಕೆಲ ಕಾಲ ಗುಡ್ ಬೈ ಹೇಳಲಿದ್ದಾರೆ
ಹುಟ್ಟಲಿರುವ ಮಗುವಿಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ದೀಪಿಕಾ! title=

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿರುವ ಖುಷಿ ಸ್ವತಃ ತಾವೇ ಈ ಸುದ್ದಿಯನ್ನು ಹಚ್ಚಿಕೊಂಡಿದ್ದು, ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. 

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಅತೀ ಶೀಘ್ರದಲ್ಲೆ ತಾಯಿಯಾಗಲಿದ್ದಾರೆ  ಈ ಕುರಿತ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು ಸದ್ಯಕ್ಕೆ ಅವರು ತಮ್ಮ ಬಾಕಿ ಉಳಿದಿರುವ ಸಿನಿಮಾಗಳ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದಾರೆ. ಮತ್ತು ದೀಪಿಕಾ ಎರಡು ತಿಂಗಳ ಗರ್ಭಿಣಿ ಹಾಗಾಗಿ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ..

ಇದನ್ನು ಓದಿ : ಜನಾರ್ಧನ್ ರೆಡ್ಡಿ, ಎರಡು ಹೆಜ್ಜೆ ಮುಂದೆ ಹೋಗಿ ಮಾತನಾಡಬೇಕಾದಿತು ಹುಷಾರ್!; ಸಚಿವ‌ ಶಿವರಾಜ್ ತಂಗಡಗಿ ಎಚ್ಚರಿಕೆ

ದೀಪಿಕಾ ಎರಡು ತಿಂಗಳ ಗರ್ಭಿಣಿಯಾಗಿರುವುದರಿಂದ ತೆಲುಗು ಸಿನಿಮಾ ಡಾಟ್ ಕಾಮ್ ವರದಿ ಪ್ರಕಾರ ದೀಪಿಕಾ ಪಡುಕೋಣೆ ಆದಷ್ಟು ಬೇಗ ಎಲ್ಲಾ ಪ್ರಾಜೆಕ್ಟ್ ಗಳಿಂದ ಮುಕ್ತವಾಗಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದನ್ನು ಓದಿ : ಮೇ 6ಕ್ಕೆ "ಬೆಂಗಳೂರು ಟು ಬೆಳಗಾವಿ" ವಿಶೇಷ ರೈಲು ಸಂಚಾರ

 ದೀಪಿಕಾ ವಿರಾಮ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಅಂದರೆ ಮೇ ಅಂತ್ಯದೊಳಗೆ ಈ ಸಿನಿಮಾಗೆ ಸಂಬಂಧಪಟ್ಟ ಪ್ರಚಾರ ಕಾರ್ಯ, ಸಂದರ್ಶನವನ್ನು ಮುಗಿಸಲು ತಯಾರಿ ನಡೆಸಿದೆ. ಮುಂಬರುವ ಸಿನಿಮಾ ಕಲ್ಕಿ 2898 AD (Kalki 2898 AD) ಪ್ರಚಾರದಲ್ಲಿಯೂ ಭಾಗಿಯಾಗಲಿದ್ದಾರೆ ಮತ್ತು ತಮ್ಮ ಆರೋಗ್ಯದ ಗಮನ ಹರಿಸುವ ಉದ್ದೇಶದೊಂದಿಗೆ ನಟಿ ಈ ನಿರ್ಧಾರ ತೆಗೆದು ಕೊಂಡಿದ್ದಾರೆ. 

ಸೆಪ್ಟೆಂಬರ್‌ನಲ್ಲಿ ಹೆರಿಗೆ ಆಗುವುದರಿಂದ ಈ ಎಲ್ಲಾ ಕೆಲಸಗಳಿಗೆ ನಟಿ ಕೆಲ ಕಾಲ ಗುಡ್ ಬೈ ಹೇಳಲಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News