Actress Bindiya: ಸುರದ್ರೂಪಿಯಾಗಿದ್ದ ಹಳ್ಳಿ ಮೇಷ್ಟ್ರು ನಟಿ ಬಿಂದಿಯಾ ಮದುವೆಯಾಗಿದ್ದು ʼಈʼ ಜನಪ್ರಿಯ ಮಾಜಿ ಕ್ರಿಕೆಟಿಗನನ್ನ! ಯಾರು ಗೊತ್ತಾ?

 Halli Meshtru Kannada Cinema Fame Actress Bindiya: ಹಳ್ಳಿಮೇಷ್ಟ್ರು ಸಿನಿಮಾ ಎಂದ ತಕ್ಷಣ ಕಣ್ಣುಮುಂದೆ ಬರೋದು ಕ್ರೇಜಿಸ್ಟಾರ್‌ ಎದುರು ನಟಸಿದ್ದ ನಟಿ ಬಿಂದಿಯಾ ನೆನಪಿಗೆ ಬರುತ್ತಾರೆ.. 1992ರಲ್ಲಿ ಬಿಡುಗಡೆಯಾದ ಈ ಚಿತ್ರ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.. 

1 /5

ಬಹುತಾರಾ ಬಳಗವನ್ನು ಒಳಗೊಂಡಿದ್ದ ಈ ಸಿನಿಮಾ ಇಂದಿಗೂ ಅದೇಷ್ಟೋ ಕನ್ನಡ ಸಿನಿಪ್ರಿಯರ ಫೇವರೆಟ್ ಎಂದರೇ ತಪ್ಪಾಗುವುದಿಲ್ಲ. ಹಳ್ಳಿ ಸೊಗಡಿನ ಈ ವಿಭಿನ್ನ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು..  

2 /5

ಈ ಹಳ್ಳಿಮೇಷ್ಟ್ರು ಸಿನಿಮಾದ ಮೂಲಕವೇ ದೊಡ್ಡ ಮಟ್ಟದ ಯಶಸ್ಸು ಕಂಡ ನಟಿ ಬಿಂದಿಯಾ.. ಇವರು ಇದ್ದಕ್ಕಿದ್ದಂತೆ ಸಿನಿರಂಗದಿಂದ ಕಣ್ಮರೆಯಾದರು.. ಹಾಗಾದ್ರೆ ನಟಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ? ಇವರ ಪತಿ ಯಾರು ಎನ್ನುವ ಮಾಹಿತಿಯನ್ನು ಇದೀಗ ತಿಳಿಯೋಣ..  

3 /5

ನಟ ರವಿಚಂದ್ರನ್‌ ನಟಿಸಿದ ಹಿಟ್ ಸಿನಿಮಾಗಳಲ್ಲಿ ಹಳ್ಳಿಮೇಷ್ಟ್ರು ಕೂಡ ಒಂದು.. ಹಳ್ಳಿ ಸೊಗಡು.. ನಾಯಕಿಯ ತುಂಟಾಟ.. ಹಾಸ್ಯ ಹೀಗೆ ವಿಭಿನ್ನ ಶೈಲಿಯ ಈ ಚಿತ್ರ ಕನ್ನಡಿಗರ ಮೋಸ್ಟ್‌ ಫೇವರೆಟ್..‌   

4 /5

 ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ಬಿಂದಿಯಾ ತಮ್ಮ ಹೆಸರಿಗಿಂತ ಹಳ್ಳಿಮೇಷ್ಟ್ರು ಪರಿಮಳ ಎಂದೇ ಹೆಚ್ಚು ಖ್ಯಾತಿ ಪಡೆದುಕೊಂಡರು.. ಆದರೆ ಈ ಸಿನಿಮಾದ ಬಳಿಕ ಅವರು ನಟಿಸಿದ ಯಾವ ಚಿತ್ರಗಳೂ ಅವರ ಕೈ ಹಿಡಿಯಲಿಲ್ಲ.. ಹೀಗಾಗಿ ಸುರದ್ರೂಪಿಯಾಗಿದ್ದರೂ ನಟಿ ಸಿನಿರಂಗದಿಂದಲೇ ದೂರವಾದರು..   

5 /5

ಇವರ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೇ.. ನಟಿ ಬಿಂದಿಯಾ ಮದುವೆಯಾಗಿದ್ದು ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಸ್ ಅವರನ್ನು.. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ನಟಿ ಕುಟುಂಬದೊಂದಿಗೆ ಸುಖ ಸಂಸಾರದಲ್ಲಿ ತೊಡಗಿದ್ದಾರೆ..