ಸೌತ್‌ ಬ್ಯೂಟಿ ರಮ್ಯಾಕೃಷ್ಣ ಅವರ ತಾಯಿ ಯಾರು ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ವೈರಲ್‌ ಫೋಟೋ!!

Ramya krishnan Mother: ಕ್ಯಾರೆಕ್ಟರ್‌ ಆರ್ಟಿಸ್ಟ್‌ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸೌತ್‌ ನಟಿ ರಮ್ಯಾ ಕೃಷ್ಣನ್ ಇಂದಿಗೂ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ.. ಎಷ್ಟೇ ವಯಸ್ಸಾದರೂ ಇನ್ನೂ ಯಂಗ್‌ ಆಗಿ ಕಾಣುವ ಈ ಚೆಲುವೆ ಕನ್ನಡ, ತಮಿಳು, ತೆಲುಗು ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.. 

1 /6

ರಮ್ಯಾಕೃಷ್ಣ 90ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳನ್ನು ಗೆದ್ದ ನಟಿ.  

2 /6

ನಾಯಕಿಯಾಗಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಖಳನಾಯಕಿಯಾಗಿ ತಮ್ಮ ಅಭಿನಯದಿಂದ ರಮ್ಯಕೃಷ್ಣ ಇಂದಿಗೂ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ..  

3 /6

ರಮ್ಯಾ ಕೃಷ್ಣನ್ ಅವರು ತಮ್ಮ ಅತ್ಯುತ್ತಮ ಅಭಿನಯದಿಂದ ತೆಲುಗು ಚಿತ್ರರಂಗ ಮಾತ್ರವಲ್ಲದೆ ತಮಿಳು, ಕನ್ನಡ, ಹಿಂದಿ ಚಿತ್ರರಂಗದಲ್ಲೂ ಟಾಪ್ ನಟರ ಜೊತೆ ನಟಿಸಿದ್ದಾರೆ..   

4 /6

 ರಮ್ಯಕೃಷ್ಣ ಅಭಿನಯದ ನೀಲಾಂಬರಿ ಮತ್ತು ಬಾಹುಬಲಿಯಲ್ಲಿ ಶಿವಗಾಮಿ ಪಾತ್ರವನ್ನು ಸಿನಿಮಾ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.    

5 /6

ಇಂದಿಗೂ ತಮ್ಮ ವಿಶಿಷ್ಟ ನಟನೆಯಿಂದ ಅಭಿಮಾನಿಗಳನ್ನು ರಂಜಿಸುತ್ತಿರುವ ನಟಿ ರಮ್ಯಾ ಕೃಷ್ಣ ಅವರ ತಾಯಿಯ ಫೋಟೋವನ್ನು ನೋಡದವರೂ ಇದ್ದಾರೆ..   

6 /6

ನಟಿ ರಮ್ಯಾ ಕೃಷ್ಣ ಅವರು ತಮ್ಮ ತಾಯಿಯೊಂದಿಗೆ ಇರುವ ಫೋಟೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.