World's Hairiest Family: ಯಾವುದೇ ಓರ್ವ ವ್ಯಕ್ತಿಯ ಮುಖ ಮತ್ತು ದೇಹದ ಮೇಲೆ ಅಸಂಖ್ಯಾತ ರೋಮಗಳನ್ನು ನೋಡಿದ್ದೀರಾ? ನೋಡಿದರೆ, ಸ್ವಲ್ಪ ಕ್ಷಣದವರೆಗೆ ಹೆದರಿಕೆಯಾಗುವುದು ಗ್ಯಾರಂಟಿ ಆದರೆ ಮೆಕ್ಸಿಕೋದ ಅಂತಹ ವ್ಯಕ್ತಿ ಅಷ್ಟೇ ಅಲ್ಲ, ಒಂದು ಕುಟುಂಬ ಇದಕ್ಕಾಗಿಯೇ ಅದ್ಭುತ ಖ್ಯಾತಿಯನ್ನು ಗಳಿಸಿದೆ.
Guinness World Record: ಮಹಿಳೆಯರಲ್ಲಿ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (PCOS)ಕಾಯಿಲೆಯಿಂದ ಎರಿನ್ ಹನಿಕಟ್ ಬಳಲುತ್ತಿದ್ದು, 11.8 ಇಂಚು ಉದ್ದದ ಗಡ್ಡವನ್ನು ಬೆಳೆಸುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾಳೆ.
Guinness World Record: ನಿರಂತರವಾಗಿ ಅತ್ತ ಪರಿಣಾಮ ಆತನಿಗೆ ತಲೆ ನೋವು, ಕಣ್ಣು ಉರಿಯಿಂದ ಮುಖ ಊದಿಕೊಂಡಿದ್ದು, ಅಳು ನಿಲ್ಲಿಸಿದ ಬಳಿಕ 45 ನಿಮಿಷಗಳ ಕಾಲ ಆತನಿಗೆ ಕಣ್ಣು ಸರಿಯಾಗಿ ಕಾಣಿಸಿಲ್ಲ.
Viral Video : ಈಜಿಪ್ಟ್ನಲ್ಲಿ ವ್ಯಕ್ತಿಯೊಬ್ಬ 15,730 ಕೆಜಿ ತೂಕದ ಟ್ರಕ್ ಅನ್ನು ತನ್ನ ಹಲ್ಲುಗಳಿಂದ ಎಳೆದಿದ್ದಾರೆ. ಈ ವ್ಯಕ್ತಿ 'ಹಲ್ಲಿನಿಂದ ಅತ್ಯಂತ ಭಾರವಾದ ರಸ್ತೆ ವಾಹನ ಎಳೆದಿದ್ದಕ್ಕಾಗಿ' ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.
Worst Day Of Week: ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಕೆಲ ಸ್ವಾರಸ್ಯಕರ ಟ್ವೀಟ್ ಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಸರಣಿಯಲ್ಲಿ ಟ್ವೀಟ್ ಒಂದು ಕಾಣಿಸಿಕೊಂಡಿದ್ದು, ಈ ಟ್ವೀಟ್ ನಲ್ಲಿ ವಾರದ ಕೆಟ್ಟ ದಿನ ಯಾವುದು ಎಂಬುದನ್ನು ಹೇಳಲಾಗಿದ್ದು, ಬಳಕೆದಾರರು ಅದಕ್ಕೆ ವ್ಯಾಪಕವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
Best Milage Car: ದಿನೇ ದಿನೇ ಪೆಟ್ರೋಲ್-ಡೀಸೆಲ್ ದರಗಳು ಗಗನಕ್ಕೇರುತ್ತಿರುವುದರ ಮಧ್ಯೆ ಇಂದು ನಾವು ನಿಮಗೆ 1 ಕೆಜಿ ಇಂಧನದಲ್ಲಿ ಸುಮಾರು 260KM ಮೈಲೇಜ್ ನೀಡುವ ಕಾರಿನ ಬಗ್ಗೆ ಹೇಳಲಿದ್ದೇವೆ. ಇದು ಗಿನ್ನಿಸ್ ದಾಖಲೆಯಲ್ಲೂ ಸ್ಥಾನ ಪಡೆದಿದೆ.
Deep Dive Dubai: ವಿಶ್ವದ ಅತ್ಯಂತ ಆಳವಾದ ಸ್ವಿಮ್ಮಿಂಗ್ ಪೂಲ್ (Deepest Swimming Pool In The World) ಅಡಿ ಒಂದು ನಗರವೇ ಮುಳುಗಿದ್ದು, ಇದರಲ್ಲಿ ಹಳೆ ಕಾರುಗಳು, ಒಂದು ಅಪಾರ್ಟ್ಮೆಂಟ್ ಅಷ್ಟೇ ಅಲ್ಲ ಒಂದು ಎಕ್ಸರ್ಸೈಜ್ ಬೈಕ್ ಕೂಡ ಇದೆ. ಹಾಗಾದರೆ ಬನ್ನಿ, ಈ ಆಳವಾದ ಸ್ವಿಮ್ಮಿಂಗ್ ಪೂಲ್ ಕುರಿತು ತಿಳಿದುಕೊಳ್ಳೋಣ.
Viral News: Woman Gave Birth To 10 Babies - ಅವಳಿ ಮಕ್ಕಳಿಗೆ ಜನ್ಮ ನೀಡುವ ಸಂಗತಿ ಇಂದಿನ ಕಾಲದಲ್ಲಿ ಸಾಮಾನ್ಯವಾಗಿದೆ. ಆದರೆ, ಹಲವು ಬಾರಿ ಏಕಕಾಲಕ್ಕೆ ಹಲವು ಮಕ್ಕಳನ್ನು ಜನ್ಮ ನೀಡಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.