Railway Station Shop Tender: ತಮ್ಮದೇ ಆದ ಸ್ವಂತ ವ್ಯವಹಾರವನ್ನು ಆರಂಭಿಸಲು ಬಯಸುವವರಿಗೆ ಸಾಕಷ್ಟು ಅವಕಾಶಗಳಿವೆ. ರೈಲು ನಿಲ್ದಾಣದಲ್ಲಿ ಶಾಪ್ ತೆರೆಯುವುದು ಕೂಡ ಲಾಭದಾಯಕ ವ್ಯವಹಾರವೇ. ನೀವೂ ಕೂಡ ರೈಲ್ವೇ ಸ್ಟೇಷನ್ ಶಾಪ್ ಟೆಂಡರ್ ಪಡೆಯಲು ಬಯಸಿದರೆ ಇಲ್ಲಿದೆ ಪ್ರಮುಖ ಮಾಹಿತಿ ಹಾಗೂ ಸಂಪೂರ್ಣ ಪ್ರಕ್ರಿಯೆ.
Arecanut today price (20-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
PM Kisan New update: ದೇಶದ ಕೋಟ್ಯಾಂತರ ರೈತರು ಪಿಎಂ ಕಿಸಾನ್ ಯೋಜನೆಯ 17ನೇ ಕಾಂತಿಗಾಗಿ ಕಾಯುತ್ತಿದ್ದಾರೆ. ಆದರೆ, ಇದಕ್ಕಾಗಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲ, ಇ-ಕೆವೈಸಿ ಪೂರ್ಣಗೊಳಿಸುವ ವೇಳೆ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಕೂಡ ಅತ್ಯಗತ್ಯವಾಗಿದೆ.
RBI Governor v/s SBI Chief:ನಾವಿಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥ ದಿನೇಶ್ ಖಾರಾ ಅವರ ವೇತನದ ಬಗ್ಗೆ ಹೇಳುತ್ತಿದ್ದೇವೆ. ಅಷ್ಟು ಮಾತ್ರವಲ್ಲ ಇವರಿಬ್ಬರಲ್ಲಿ ಯಾರ ವಿದ್ಯಾರ್ಹತೆ ಎಷ್ಟು ಎನ್ನುವ ಮಾಹಿತಿ ಕೂಡಾ ಇಲ್ಲಿದೆ.
ATM: ಸಾಮಾನ್ಯವಾಗಿ ಹಣ ವಿತ್ ಡ್ರಾ ಮಾಡಲು ನಾವು ಎಟಿಎಂ ಅನ್ನು ಬಳಸುತ್ತೇವೆ. ಆದರೆ, ಎಟಿಎಂನಲ್ಲಿ ಹಣ ಹಿಂಪಡೆಯುವುದಷ್ಟೇ ಅಲ್ಲ ಇನ್ನೂ ಕೆಲವು ಕೆಲಸಗಳನ್ನೂ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Gold Rate On May 20th: ಭಾರತದಲ್ಲಿ ಮೇ 20 2024, ಸೋಮವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಕುಸಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Naturals Ice Cream Owner :ಏನನ್ನಾದರೂ ಸಾಧಿಸಲೇಬೇಕು ಎಂದು ಛಲ ಬಿಡದೆ ಮುನ್ನಡೆದು ಸಾಧಿಸಿ ತೋರಿಸುವವರು ಬಹಳ ವಿರಳ. ತಮ್ಮ ಕಷ್ಟದ ನಡುವೆಯೂ ಯಶಸ್ಸು ಸಾಧಿಸಿ ತೋರಿಸಿದವರು ಈ ವ್ಯಕ್ತಿ .
GST Karnataka : ರಾಜ್ಯದ ಜಿಎಸ್ ಟಿ ತೆರಿಗೆ ಬಹುಪಾಲು ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುತ್ತೆ. ಜಿಎಸ್ ಟಿ ಪ್ರಮುಖವಾಗಿ ಜನರ ಖರೀದಿ ವಹಿವಾಟಿನಿಂದ ಉತ್ಪತ್ತಿಯಾಗುವ ತೆರಿಗೆಯಾಗಿದೆ.
Gold Rate On May 19th: ಭಾರತದಲ್ಲಿ ಮೇ 19 2024, ಶನಿವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಇಳಿಮುಖವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Arecanut today price (19-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Arecanut today price (18-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Gold Rate On May 18th: ಭಾರತದಲ್ಲಿ ಮೇ 18 2024, ಶನಿವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಇಳಿಮುಖವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Bank Holiday on May 20th : ಸಾಮಾನ್ಯವಾಗಿ ದೇಶಾದ್ಯಂತ ಎಲ್ಲಾ ವಲಯದ ಬ್ಯಾಂಕ್ಗಳು ಭಾನುವಾರ ಮತ್ತು ಇತರ ಕೆಲವು ವಿಶೇಷ ದಿನಗಳಲ್ಲಿ ರಜಾದಿನಗಳನ್ನು ಹೊಂದಿರುತ್ತವೆ. ಆದರೆ ಸೋಮವಾರ ಅಂದರೆ ಮೇ 20 ರಂದು ಕೂಡ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ. ಆ ದಿನದ ವಿಶೇಷತೆ ಏನು..? ಬನ್ನಿ ತಿಳಿದುಕೊಳ್ಳೋಣ.
New Ration Card Updates: ಕರ್ನಾಟಕದಲ್ಲಿ ಹೊಸ APL ಅಥವಾ BPL ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾವ್ಯಾವ ದಾಖಲೆಗಳು ಬೇಕು ಅನ್ನೋದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಾಂಕ್ರಾಮಿಕ ನಂತರದ ಕೆಲಸದ ಸ್ಥಳದ ನಿಯಮಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ಕಾಗ್ನಿಜೆಂಟ್, ಟಿಸಿಎಸ್, ಡೆಲ್ ಟೆಕ್ನಾಲಜೀಸ್, ವಿಪ್ರೋ ಮತ್ತು ಇನ್ಫೋಸಿಸ್ನಂತಹ ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳುವಂತೆ ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ.
Arecanut today price (17-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಸರ್ಕಾರ HSRP ನೋಂದಣಿ ಅವಧಿಯನ್ನು ಮೂರೂ ಬಾರಿ ವಿಸ್ತರಿಸಿದರೂ ರಾಜ್ಯದ ವಾಹನ ಸವಾರರು ಮಾತ್ರ ಇನ್ನು ಕೂಡಾ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ.
2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 36 ಲಕ್ಷ ವಾಹನಗಳು ಮಾತ್ರ HSRP ನೊಂದಣಿ ಮಾಡಿಸಿದೆ.
Gold Rate On May 17th: ಭಾರತದಲ್ಲಿ ಮೇ 17 2024, ಶುಕ್ರವಾರದಂದು ಚಿನ್ನದ ದರ ಏರಿತವಾಗಿದೆ ಮತ್ತು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.