Arecanut Price in Karnataka: ಶಿವಮೊಗ್ಗದಲ್ಲಿ 54 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ

Arecanut today price (18-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 18, 2024, 03:59 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
  • ಚನ್ನಗಿರಿಯಲ್ಲಿ ಅಡಿಕೆ 54,499 ರೂ.ನಂತೆ ಮಾರಾಟವಾಗುತ್ತಿದೆ
  • ಭದ್ರಾವತಿಯಲ್ಲಿ ಅಡಿಕೆ 53,599 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಶಿವಮೊಗ್ಗದಲ್ಲಿ 54 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 18) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (18-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold And Silver Price: ಆಭರಣ ಪ್ರಿಯರಿಗಾಗಿ ಸಿಹಿ ಸುದ್ಧಿ: ಚಿನ್ನ ಹಾಗೂ ಬೆಳ್ಳಿಯ ದರ ಕುಸಿತ!!

Market Date Variety Minimum Price Maximum Price Modal Price
Channagiri 18/05/2024 Rashi ₹49,199 ₹54,499 ₹53,204
Bantwala 17/05/2024 Cqca ₹18,000 ₹28,500 ₹23,500
Bantwala 17/05/2024 New Variety ₹28,500 ₹38,000 ₹34,500
Bhadravathi 17/05/2024 Rashi ₹30,099 ₹53,599 ₹50,385
Hosanagar 17/05/2024 Kempugotu ₹33,301 ₹35,609 ₹34,109
Hosanagar 17/05/2024 Rashi ₹50,899 ₹54,619 ₹52,157
Hosanagar 17/05/2024 Chali ₹31,599 ₹35,299 ₹34,257
Karkala 17/05/2024 New Variety ₹25,000 ₹38,000 ₹30,000
Kumta 17/05/2024 Cqca ₹14,019 ₹26,019 ₹24,369
Kumta 17/05/2024 Chippu ₹27,059 ₹30,569 ₹29,579
Kumta 17/05/2024 Factory ₹11,569 ₹20,829 ₹18,989
Kumta 17/05/2024 Ripe ₹34,699 ₹37,529 ₹36,289
Kundapura 17/05/2024 Ripe ₹35,000 ₹36,000 ₹35,000
Puttur 17/05/2024 New Variety ₹26,500 ₹38,000 ₹33,000
Shimoga 17/05/2024 Bette ₹43,366 ₹55,129 ₹53,099
Shimoga 17/05/2024 Saraku ₹54,099 ₹75,009 ₹66,419
Shimoga 17/05/2024 Gorabalu ₹20,000 ₹35,272 ₹33,899
Shimoga 17/05/2024 Rashi ₹33,080 ₹54,099 ₹53,599
Siddapur 17/05/2024 Bilegotu ₹28,789 ₹32,509 ₹30,409
Siddapur 17/05/2024 Kempugotu ₹28,800 ₹29,399 ₹28,899
Siddapur 17/05/2024 Cqca ₹26,219 ₹30,909 ₹27,819
Siddapur 17/05/2024 Tattibettee ₹37,600 ₹47,559 ₹45,009
Siddapur 17/05/2024 Rashi ₹43,999 ₹49,909 ₹49,439
Siddapur 17/05/2024 Chali ₹35,399 ₹38,299 ₹37,599
Sirsi 17/05/2024 Bilegotu ₹23,109 ₹31,572 ₹29,363
Sirsi 17/05/2024 Kempugotu ₹28,099 ₹30,800 ₹29,324
Sirsi 17/05/2024 Bette ₹35,299 ₹46,001 ₹39,727
Sirsi 17/05/2024 Rashi ₹45,599 ₹49,489 ₹47,937
Sirsi 17/05/2024 Chali ₹34,708 ₹39,111 ₹37,566
Yellapur 17/05/2024 Bilegotu ₹21,081 ₹33,350 ₹31,200
Yellapur 17/05/2024 api ₹58,469 ₹58,469 ₹58,469
Yellapur 17/05/2024 Kempugotu ₹24,899 ₹34,799 ₹32,008
Yellapur 17/05/2024 Cqca ₹13,899 ₹31,299 ₹27,299
Yellapur 17/05/2024 Tattibettee ₹35,100 ₹44,520 ₹41,600
Yellapur 17/05/2024 Rashi ₹44,899 ₹54,619 ₹49,869
Yellapur 17/05/2024 Ripe ₹34,363 ₹38,599 ₹37,699

ಇದನ್ನೂ ಓದಿ: Bank Holiday on May 20th : ಸೋಮವಾರ ಬ್ಯಾಂಕ್‌ ರಜೆ.. ಏಕೆ ಗೊತ್ತಾ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News