Google Doodle : ಮೇ 23 ರಂದು ಗೂಗಲ್ ಡೂಡಲ್ ಅಕಾರ್ಡಿಯನ್ ಪೇಟೆಂಟ್ ಪಡೆದ ದಿನವನ್ನು ಆಚರಿಸುತ್ತದೆ, ಇದು ಜರ್ಮನಿಯಿಂದ ಹೊರಬಂದ ವಾದ್ಯವಾಗಿದ್ದು ಮತ್ತು ಇದನ್ನು ಗೂಗಲ್ ತಮಾಷೆಯಾಗಿ ಜಾನಪದ ಸಂಗೀತಗಾರನ 'ಮುಖ್ಯ ಸ್ಕ್ವೀಜ್' ಎಂದು ಉಲ್ಲೇಖಿಸುತ್ತದೆ.
UPI Payment Without Internet: ಡಿಜಿಟಲ್ ಯುಗದಲ್ಲಿ ಭಾರತದಲ್ಲಿನ ಸ್ಮಾರ್ಟ್ಫೋನ್ ಬಳಕೆದಾರರು ಆನ್ಲೈನ್ ಪಾವತಿಗಳಿಗಾಗಿ ಹೆಚ್ಚಾಗಿ ಯುಪಿಐ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಆದರೆ, ಇದರಲ್ಲಿ ಪೇಮೆಂಟ್ ಮಾಡುವಾಗ ಇಂಟರ್ನೆಟ್ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಇಂದಿಗೂ ಕೂಡ ಸ್ಮಾರ್ಟ್ಫೋನ್ ಬಳಸದ ಜನರಿದ್ದಾರೆ. ಅವರು ಸಾಮಾನ್ಯವಾಗಿ ನಗದು ಮೂಲಕವೇ ಪಾವತಿಸುತ್ತಾರೆ.
Motorola Edge 50 Fusion specifications: ಮೊಟೊರೊಲಾ ರೇಜರ್ 50 ಫ್ಯೂಜನ್ ಫೋನ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್ಸೆಟ್ ಪ್ರೊಸೆಸರ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14OS ಸಪೋರ್ಟ್ ಸಹ ಇದೆ. ಅಲ್ಲದೇ ಈ ಫೋನ್ 8GB + 128GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದೆ.
Jio Prepaid Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು OTT ಚಾನಲ್ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
Most Common PIN to Lock Phone: ಹೆಚ್ಚಿನ ಜನರು ತಮ್ಮ ಫೋನ್ನಲ್ಲಿ ನಾಲ್ಕು-ಅಂಕಿಯ ಸರಳ ಪಿನ್ ಅನ್ನು ಹೊಂದಿಸುತ್ತಾರೆ, ಇದರಲ್ಲಿ 1234, 1111, 0000, 1212, 7777, 1004, 2000, 4444, 2222, 6969 ಸೇರಿವೆ. ಅವುಗಳನ್ನು ಭೇದಿಸಲು ಹ್ಯಾಕರ್ಗಳಿಗೆ ಕಡಿಮೆ ಸಮಯ ಬೇಕಾಗುತ್ತದೆ.
Upcoming Mobile Phones: Oppo ತನ್ನ ಹೊಸ Reno 12 ಸರಣಿಯನ್ನು ಮೇ 23ರಂದು ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಈ ಕಾರ್ಯಕ್ರಮವು ಸಂಜೆ 4ಗಂಟೆಗೆ ಪ್ರಾರಂಭವಾಗುತ್ತದೆ. ಈ ಸರಣಿಯಲ್ಲಿ Oppo Reno 12 ಮತ್ತು Oppo Reno 12 Pro ಎಂಬ ಎರಡು ಫೋನ್ಗಳನ್ನು ಒಳಗೊಂಡಿರುತ್ತದೆ. ಮೊದಲ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8250 ಚಿಪ್ಸೆಟ್ ಹೊಂದಿದ್ದರೆ, ಎರಡನೇ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ಲಸ್ ಚಿಪ್ಸೆಟ್ ಹೊಂದಿರುತ್ತದೆ.
Samsung Galaxy F34 5G Smartphone: ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಫೋನ್ ಸ್ಯಾಮ್ಸಂಗ್ ಎಕ್ಸಿನೋಸ್ 1280 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ ಆಂಡ್ರಾಯ್ಡ್ 13OS ಸಪೋರ್ಟ್ ಸಹ ಪಡೆದುಕೊಂಡಿದೆ.
ಯಾರಾದ್ರೂ ಬ್ಲೂಟೂತ್ ಮೂಲಕ ನಿಮ್ಮನ್ನು ಟ್ರ್ಯಾಕ್ ಮಾಡುತ್ತಿದ್ದಾರೆಯೇ? ಈ ಸಮಸ್ಯೆ ಪರಿಹಾರಿಸಲು ಆಪಲ್ ಮತ್ತು ಗೂಗಲ್ ಹೊಸ ವಿಧಾನವನ್ನು ರಚಿಸಿವೆ. ನಿಮ್ಮ ಫೋನ್ನಲ್ಲಿ ಸಣ್ಣ ನವೀಕರಣ ಮಾಡುವ ಮೂಲಕ ನೀವು ಈ ಸಮಸ್ಯೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಮಾರ್ಚ್ 26 ಮತ್ತು ಏಪ್ರಿಲ್ 25 ರ ನಡುವೆ ಭಾರತದಲ್ಲಿ 184,241 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಎಲೋನ್ ಮಸ್ಕ್ ಒಡೆತನದ ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿದ್ದ) ತಿಳಿಸಿದೆ.ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುವ ಖಾತೆಯನ್ನು ಹೆಚ್ಚಾಗಿ ನಿಷೇಧಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.