ಕುಂದಗೋಳ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಡಿಲೀಟ್

  • Zee Media Bureau
  • Dec 2, 2022, 06:14 PM IST

ಕುಂದಗೋಳ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಡಿಲೀಟ್. ಕುಂದಗೋಳ ಕ್ಷೇತ್ರದಲ್ಲಿ ಸುಮಾರು 18 ಸಾವಿರ ಹೆಸರು ಡಿಲೀಟ್. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 14 ಸಾವಿರ ಹೆಸರು ಡಿಲೀಟ್. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ 14 ಸಾವಿರ ಹೆಸರು ಡಿಲೀಟ್. ಅಲ್ಪಸಂಖ್ಯಾತರು, ಸ್ಲಂ ನಿವಾಸಿಗಳು, ಬಡವರ ಹೆಸರುಗಳೇ ಹೆಚ್ಚಾಗಿ ಡಿಲೀಟ್.

Trending News