ಏ.​ 19 ಮತದಾನದ ವೇಳೆ ಸಂಘರ್ಷ ನಡೆದ ಹಿನ್ನೆಲೆ

  • Zee Media Bureau
  • Apr 22, 2024, 04:56 PM IST

ಮರು ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಆದೇಶ. ಐ-ಇನ್ನರ್ ಮಣಿಪುರ ಸಂಸದೀಯ ಕ್ಷೇತ್ರದಲ್ಲಿ ಮರು ಮತದಾನ. ಏ. 19ರಂದು ಮಣಿಪುರದಲ್ಲಿ ಶೇ. 72ರಷ್ಟು ಮತದಾನವಾಗಿತ್ತು.
 

Trending News