ಏಪ್ರಿಲ್ 26ರಂದು ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಅಬ್ಬರ

  • Zee Media Bureau
  • Apr 25, 2024, 02:38 PM IST

ಏಪ್ರಿಲ್ 26ರಂದು ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಅಬ್ಬರ 
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೊಟ್ಟ ಭರವಸೆ ಈಡೇರಿಸಿದೆ
ಬಿಜೆಪಿ ಭರವಸೆ ಈಡೇರಿಸದೇ ದೇಶಕ್ಕೆ ಅನ್ಯಾಯ ಮಾಡಿದೆ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿಕೆ
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಸಂಸದರಿಂದ ಅಭಿವೃದ್ಧಿ ಶೂನ್ಯ

Trending News