ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ : ಪೊಲೀಸ್‌ ಇಲಾಖೆಯಿಂದ ಹಳೆ ಮಾದರಿ ಪ್ಲಾನ್‌..!

  • Zee Media Bureau
  • Sep 9, 2022, 11:14 PM IST

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಆರೋಪಿಗಳು ತಿಂಗಳುಗಳು ಕಳೆದ್ರೂ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆ ತಮಟೆ ಬಾರಿಸಿ ಆರೋಪಿಗಳ ಪತ್ತೆಗೆ ಸುಳಿವು ಸಿಕ್ಕರೆ ಸಿಐಡಿಗೆ ತಿಳಿಸುವಂತೆ ಮನವಿ ಮಾಡಿದೆ.

Trending News