ಸಿಐಡಿ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ತನಿಖೆ

  • Zee Media Bureau
  • Aug 31, 2023, 05:42 PM IST

FSLಗೆ ಮೊಬೈಲ್ ಕಳುಹಿಸಿ ತಪಾಸಣೆ ಮಾಡಿದ್ದ ಸಿಐಡಿ. ರಾಜ್ಯ FSLತನಿಖೆಯಲ್ಲಿ ಶೂನ್ಯ ಮಾಹಿತಿ ಲಭ್ಯ ಹಿನ್ನೆಲೆ. ಗುಜರಾತ್ FSLಗೆ ಮೊಬೈಲ್ ರವಾನೆ‌ ಮಾಡಿದ ಸಿಐಡಿ. 

Trending News